ಸಾಮಾನ್ಯ
- Legal Explainers (166)
- Resources (18)
ಲೋಕಸಭಾ ಚುನಾವಣೆಗಳು ಯಾವುವು?
ಲೋಕಸಭಾ ಚುನಾವಣೆಯ ಮೂಲಕ ನೀವು ಸಂಸತ್ ಸದಸ್ಯರನ್ನು ಆಯ್ಕೆ ಮಾಡುತ್ತಿದ್ದೀರಿ, ಅವರು ನಿಮ್ಮ ಕ್ಷೇತ್ರವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಚುನಾಯಿತ ಪ್ರತಿನಿಧಿಯನ್ನು ಸಂಸತ್ತಿನ ಕೆಳಮನೆಗೆ 5 ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ.
ಕ್ರಿಶ್ಚಿಯನ್ ಕಾನೂನಿನಡಿ ಯಾರು ಮದುವೆಯಾಗಬಹುದು?
ದಂಪತಿಗಳಲ್ಲಿ ಯಾರಾದರೂ ಒಬ್ಬರು, ಅಥವಾ ಇಬ್ಬರೂ ಕ್ರೈಸ್ತಮತಕ್ಕೆ ಸೇರಿದವರಾಗಿದ್ದರೆ, ಆ ದಂಪತಿಗಳು ಕ್ರಿಶ್ಚಿಯನ್ ಕಾನೂನಿನಡಿ ಮದುವೆಯಾಗಬಹುದು.
ಮಲ ಹೊರುವವರು ಅಂದರೆ ಯಾರು?
ಅನೈರ್ಮಲ್ಯವಾದ ಶೌಚಾಲಯಗಳಿಂದ, ತೆರೆದ ಚರಂಡಿಯಿಂದ, ತಗ್ಗಿನಿಂದ, ಅಥವಾ ರೈಲು ಹಳಿಗಳಿಂದ ಕೊಳೆಯದ ಮಾನವ ತ್ಯಾಜ್ಯವನ್ನು ತೆಗೆಯಲು ಉದ್ಯೋಗಕ್ಕಿಟ್ಟುಕೊಂಡ ವ್ಯಕ್ತಿಗಳನ್ನು ಮಲ ಹೊರುವವರು ಎನ್ನುತ್ತಾರೆ.
ಕೌಟುಂಬಿಕ ಸಂಬಂಧವೆಂದರೇನು?
ಕೌಟುಂಬಿಕ ಹಿಂಸೆಯ ಮೇರೆಗೆ ನೀವು ಕಾನೂನು ಪರಿಹಾರ ಪಡೆಯಬೇಕಿದ್ದಲ್ಲಿ, ಕಿರುಕುಳ ಕೊಡುತ್ತಿರುವ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿದೆ ಎಂದು ಸಾಬೀತುಪಡಿಸಬೇಕಾಗುತ್ತದೆ.
೧೪ರಿಂದ ೧೮ ವರ್ಷಗಳೊಳಗಿನ ಕಿಶೋರರನ್ನು ಕೆಲಸಕ್ಕಿಟ್ಟುಕೊಳ್ಳುವುದು
ದುಡ್ಡಿಗೋಸ್ಕರ ರಸ್ತೆ ಬದಿಗಳಲ್ಲಿ ಮಕ್ಕಳು ಪ್ರದರ್ಶನ ನೀಡುವುದು ಬಾಲ ಕಾರ್ಮಿಕ ಪದ್ಧತಿ ಎಂದು ಪರಿಗಣಿಸಲಾಗುತ್ತದೆ.
ಗ್ರಾಹಕರು ಎಂದರೆ ಯಾರು?
ಗ್ರಾಹಕರು ಸರಕು ಅಥವಾ ಸೇವೆಗಳನ್ನು ಖರೀದಿಸುವ ಮತ್ತು ಬಳಸುವ ಜನರು. ಗ್ರಾಹಕರು ಅವರು ಬಳಸುವ ಯಾವುದೇ ಸೇವೆಗಳು ಅಥವಾ ಸರಕುಗಳಿಗೆ ದೂರು ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ:
ಶೋಷಣೆಯನ್ನು ತಡೆಯುವುದು
ಅಂತರ್ಜಾಲದ ಹಲವಾರು ಮಾಧ್ಯಮಗಳಾದ ಸಾಮಾಜಿಕ ಜಾಲತಾಣ, ಚಾಟ್, ಇತ್ಯಾದಿಗಳಲ್ಲಿ ಬಳಕೆದಾರರು ಶೋಷಣೆ ಅಥವಾ ದೌರ್ಜನ್ಯಕ್ಕೊಳಗಾಗುತ್ತಾರೆ. ಅಂತಹ ಸನ್ನಿವೇಶದಲ್ಲಿ ಮೊದಲ ಹೆಜ್ಚೆಯಾಗಿ, ಅಂತಹ ಮಾಧ್ಯಮವು ಶೋಷಣೆಯ ವಿರುದ್ಧ ಹೊಂದಿರುವ ನೀತಿ ನಿಯಮಾವಳಿಗಳನ್ನು ಗಮನಿಸಿ ಮತ್ತು ಆ ಮಾಧ್ಯಮವು ಶೋಷಣೆಯನ್ನು ತಡೆಗಟ್ಟಲು ನೀಡಿರುವ ಸಲಹೆಗಳನ್ನು ಪರಿಗಣಿಸಿರಿ. ಫೇಸ್ ಬುಕ್, ಫೇಸ್ ಬುಕ್ ಮೆಸೆಂಜರ್, ಟ್ವಿಟರ್, ಇನ್ಸ್ಟಾಗ್ರಾಂ, ಸ್ನಾಪ್ ಚಾಟ್, ರೆಡ್ಡಿಟ್, ಯುಟ್ಯೂಬ್, ವಾಟ್ಸಾಪ್, ಮತ್ತು ನಿಮ್ಮ ಮೊಬೈಲಿನಲ್ಲಿ ಬರುವ ಮೇಸೇಜುಗಳಿಂದ ಆಗುವ ಶೋಷಣೆಗೆ ಪ್ರತಿಯಾಗಿ ನೀವು ತೆಗೆದುಕೊಳ್ಳಬಹುದಾದ ಕ್ರಮಗಳನ್ನು (ಬ್ಲಾಕ್ […]
ಪರವಾನಗಿ ಇಲ್ಲದೆ ವಾಹನವನ್ನು ಚಲಾಯಿಸುವುದು
ವಾಹನವನ್ನು ಚಲಾಯಿಸುವಾಗ ವಾಹನ ಪರವಾನಗಿಯ ಪ್ರತಿಯೊಂದನ್ನು ನಿಮ್ಮ ಬಳಿ ಸದಾ ಇಟ್ಟುಕೊಳ್ಳುವುದು ಮತ್ತು ಪೋಲೀಸ್ ಅಧಿಕಾರಿಯು ಕೇಳಿದಾಗ ಆ ದಾಖಲೆಯನ್ನು ಅವರಿಗೆ ತೋರಿಸುವುದು ಕಾನೂನು ಪ್ರಕಾರ ಕಡ್ಡಾಯವಾಗಿರುತ್ತದೆ. ಇಂದಿನ ದಿನಗಳಲ್ಲಿ ನಿಮ್ಮ ವಾಹನ ಚಾಲನಾ ಪರವಾನಗಿಯ ಎಲೆಕ್ಟ್ರಾನಿಕ್ ಪ್ರತಿಯನ್ನು ಡಿಜಿಲಾಕರ್ ನಲ್ಲಿ ಅಥವಾ ಎಂ-ಪರಿವಹನ್ ಆಪ್ ನಲ್ಲಿ ಕೂಡ ಇಟ್ಟುಕೊಳ್ಳಬಹುದಾಗಿದೆ. ನೀವು ಚಾಲ್ತಿಯಲ್ಲಿರುವ ಚಾಲನಾ ಪರವಾನಗಿಯನ್ನು ಹೊಂದಿದ್ದು, ಆದರೆ ಅಧಿಕಾರಿಯೊಬ್ಬರು ಕೇಳಿದಾಗ ಅದು ನಿಮ್ಮ ಬಳಿ ಇರದಿದ್ದಲ್ಲಿ, ನೀವು ರೂ. 500/- ರಿಂದ ರೂ. 1,000/- ದ […]
ಯಾರು ಎಫ್ಐಆರ್ ದಾಖಲಿಸಬಹುದು?
ನೀವು ಅಪರಾಧ ಕೃತ್ಯದಿಂದ ಪೀಡಿತರಾಗಿದ್ದಲ್ಲಿ ಅಪರಾಧ ಕೃತ್ಯದಿಂದ ಪೀಡಿತನಾದ ವ್ಯಕ್ತಿಯ ಸಂಬಂಧಿಕ, ಮಿತ್ರ ಅಥವಾ ಪರಿಚಯಸ್ಥರು. ಅಪರಾಧವೊಂದು ಜರುಗಿದೆ ಅಥವಾ ಜರುಗಲಿದೆ ಎಂದು ನಿಮಗೆ ಮಾಹಿತಿ ಇದ್ದಲ್ಲಿ ನೀವು ಎಫ್ಐಆರ್ ದಾಖಲಿಸಬಹುದು. ಎಫ್ಐಆರ್ ದಾಖಲಿಸಲು ನಿಮಗೆ ಅಪರಾಧ ಕುರಿತು ಸಂಪೂರ್ಣ ಮಾಹಿತಿ ಇರಬೇಕಾದ ಅಗತ್ಯವಿಲ್ಲ. ಆದರೆ ನಿಮಗೆ ತಿಳಿದಿರುವ ಎಲ್ಲ ಮಾಹಿತಿಯನ್ನು ನೀವು ಪೋಲೀಸರ ಗಮನಕ್ಕೆ ತರುವುದು ಅತ್ಯಗತ್ಯ. ಎಫ್ಐಆರ್ ಎಂದರೆ ಯಾವುದೇ ವ್ಯಕ್ತಿಯ ವಿರುದ್ಧ ದಾಖಲಿಸಿದ ಕ್ರಿಮಿನಲ್ ಪ್ರಕರಣ ಎಂದು ಅರ್ಥವಲ್ಲ. ದೋಷಾರೋಪಣ ಪಟ್ಟಿಯನ್ನು ಪೋಲೀಸರು […]
ಮನೆ ಹುಡುಕುವುದು
ಬ್ರೋಕರ್ ಸಂಪರ್ಕಿಸಿರಿ ಮನೆ ಅಥವಾ ಫ್ಲಾಟನ್ನು ಹುಡುಕಲು ನೀವು ತೀರ್ಮಾನಿಸಿದಾಗ, ನೀವು ವಾಸ ಮಾಡಲು ಇಚ್ಛಿಸುವ ಸ್ಥಳದ ಬ್ರೋಕರ್ ಗಳನ್ನು ಸಂಪರ್ಕಿಸಿರಿ. ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಳ್ಳಲು ನೀವು ಅಂತಿಮ ತೀರ್ಮಾನ ತೆಗೆದುಕೊಂಡು ಒಪ್ಪಂದವನ್ನು ಸಹಿ ಮಾಡಿದ ನಂತರ ಬ್ರೋಕರ್ ಗಳಿಗೆ ಸಾಮಾನ್ಯವಾಗಿ ಹಣ ನೀಡಲಾಗುತ್ತದೆ. ಮನೆ ಪರಿವೀಕ್ಷಣೆ ನೀವು ಬಾಡಿಗೆಗೆ ತೆಗೆದುಕೊಳ್ಳಲು ಇಚ್ಚಿಸುವ ಮನೆಯ ಬಗೆಯನ್ನು (ಫರ್ನಿಷ್ ಆಗಿರುವ/ಆಗದಿರುವ) ಅವಲಂಬಿಸಿ, ನಿಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಮನೆ ಇದೆಯೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶಕ್ಕಾಗಿ ನೀವು ಬಾಡಿಗೆ ತೆಗೆದುಕೊಳ್ಳಲು ಬಯಸುವ […]
ಮಾಹಿತಿಗಾಗಿ ಕೋರಿಕೆ ಸಲ್ಲಿಕೆ
ಪಾರದರ್ಶಕತೆ ಮತ್ತು ಉತ್ತಮ ಆಡಳಿತವನ್ನು ಗಮನದಲ್ಲಿಟ್ಟುಕೊಂಡು, ಕಾನೂನು ಸಾರ್ವಜನಿಕ ಸಂಸ್ಥೆಗಳಿಂದ ಮಾಹಿತಿಯನ್ನು ಕೇಳುವ ಹಕ್ಕನ್ನು ನಾಗರಿಕರಿಗೆ ಒದಗಿಸುತ್ತದೆ.
ಚೆಕ್ ನೀಡುವವರ/ ಡ್ರಾಯರ್ನ ಉದ್ದೇಶ
ನೀವು ನೀಡಿದ ಚೆಕ್ ಬೌನ್ಸ್ ಆಗಿದ್ದರೆ, ಚೆಕ್ನ ಡ್ರಾಯರ್ನ ಉದ್ದೇಶವು ಅಪ್ರಸ್ತುತವಾಗುತ್ತದೆ. ನಿಮ್ಮ ಚೆಕ್ ಬೌನ್ಸ್ ಆಗಲು ನೀವು ಬಯಸುತ್ತೀರೋ ಇಲ್ಲವೋ ಎಂಬುದು ಅಪ್ರಸ್ತುತ.
ರಾಜ್ಯ ಚುನಾವಣೆಗಳು ಯಾವುವು?
ರಾಜ್ಯ ಚುನಾವಣೆಗಳ ಮೂಲಕ, ನೀವು ರಾಜ್ಯ ವಿಧಾನಸಭೆಯ ಸದಸ್ಯರನ್ನು ಆಯ್ಕೆ ಮಾಡುತ್ತಿದ್ದೀರಿ, ಅವರು ನಿಮ್ಮ ಕ್ಷೇತ್ರವನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುತ್ತಾರೆ.
ಕ್ರಿಶ್ಚಿಯನ್ ಮದುವೆಯನ್ನು ಯಾರು ನೆರವೇರಿಸಬಹುದು?
ಕೆಳಗಿನವರು ಕಾನೂನುಬದ್ಧವಾಗಿ ಕ್ರೈಸ್ತಮತೀಯ ಮದುವೆಗಳನ್ನು ನೆರವೇರಿಸಬಹುದು:
ಅನೈರ್ಮಲ್ಯವಾದ ಶೌಚಾಲಯ ಕಟ್ಟುವುದು ಅಕ್ರಮವೇ?
ಕೊಳೆಯುವ ಮುನ್ನವೇ ಮಾನವ ತ್ಯಾಜ್ಯವನ್ನು ವ್ಯಕ್ತಿಗಳು ಕೈಯ್ಯಾರೆ ತೆಗೆಯುವಂತಹ ಅನೈರ್ಮಲ್ಯವಾದ ಶೌಚಾಲಯವನ್ನು ಯಾವುದೇ ವ್ಯಕ್ತಿ, ಪುರಸಭೆ, ಪಂಚಾಯತಿ, ಅಥವಾ ಸಂಸ್ಥೆ ಕಟ್ಟಿಸುವುದು ಅಕ್ರಮವಾಗಿದೆ.
ಒಂದೇ ಮನೆಯಲ್ಲಿ ಇರುವುದು ಎಂದರೇನು?
ನೀವು ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿಯ ಜೊತೆ ಕೆಳಗಿನ ಸಂದರ್ಭಗಳಲ್ಲಿ "ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದೀರಿ" ಎಂದು ಕಾನೂನಾತ್ಮಕವಾಗಿ ಪರಿಗಣಿಸಲಾಗುತ್ತದೆ
೧೪ರ ಒಳಗಿನ ಮಕ್ಕಳನ್ನು ಕೆಲಸಕ್ಕಿಟ್ಟುಕೊಳ್ಳುವುದು
೧೪ರ ಕೆಳಗಿನ ಮಕ್ಕಳನ್ನು ಯಾವುದೇ ರೀತಿಯ ಉದ್ಯೋಗದಲ್ಲಿ ಕೆಲಸಕ್ಕಿಟ್ಟುಕೊಳ್ಳುವುದು, ಅಥವಾ ಅವರಿಗೆ ಕೆಲಸ ಮಾಡಲು ಅನುಮತಿ ಕೊಡುವುದು ಕಾನೂನು ಬಾಹಿರವಾಗಿದೆ. ಉದ್ಯೋಗದಾತರು, ತಂದೆ-ತಾಯಿಯರು, ಅಥವಾ ಮಗುವಿನ ಪೋಷಕರು ಮಗುವನ್ನು ಯಾವುದೇ ರೀತಿಯ ಉದ್ಯೋಗದಲ್ಲಿ ತೊಡಗುವ ಅನುಮತಿ ನೀಡಿದಲ್ಲಿ ಅವರಿಗೆ ದಂಡ ವಿಧಿಸಲಾಗುತ್ತದೆ.
ಗ್ರಾಹಕ ಹಕ್ಕುಗಳು ಯಾವುವು?
ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದ ಗ್ರಾಹಕರು ಮಾರುಕಟ್ಟೆಗೆ ಗುರಿಯಾಗುತ್ತಾರೆ. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದಿರುವುದು ಅತ್ಯಗತ್ಯ, ಇದರಿಂದ ಅವರು ಆತ್ಮವಿಶ್ವಾಸದಿಂದ ಮತ್ತು ಅವರ ಆಸಕ್ತಿಗಳಿಗೆ ಸಂಬಂಧಿಸಿದಂತೆ ಆಯ್ಕೆಗಳನ್ನು ಮಾಡಬಹುದು.
ಅಂತರ್ಜಾಲ ಶೋಷಣೆ ಕುರಿತು ದೂರು ನೀಡುವುದು
ಪೋಲೀಸ್ ಠಾಣೆಯನ್ನು ಸಂಪರ್ಕಿಸುವುದು ಅಂತರ್ಜಾಲದಲ್ಲಿ ನೀವು ಶೋಷಣೆಯಿಂದ ಪೀಡಿತರಾಗಿರುವುದರನ್ನು ಕುರಿತು ಪೋಲೀಸ್ ಠಾಣೆಗೆ ದೂರು ನೀಡಲು ತೆರಳಿದಾಗ ಪೋಲೀಸರು ನಿಮಗೆ ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಿಸುವಂತೆ ತಿಳಿಸುತ್ತಾರೆ. ಘಟನೆ ಬಗ್ಗೆ ನಿಮಗೆ ತಿಳಿದಿರುವ ಎಲ್ಲ ಮಾಹಿತಿಯನ್ನು ಮತ್ತು ನೀವು ಶೋಷಣೆಗೆ ಗುರಿಯಾಗಿರುವುದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಪೋಲೀಸರಿಗೆ ನೀವು ಚಾಚೂತಪ್ಪದೆ ತಿಳಿಸತಕ್ಕದ್ದು. ಸೈಬರ್ ಸೆಲ್ ಎಲ್ಲ ರಾಜ್ಯಗಳಲ್ಲಿ ಸೈಬರ್ ಸೆಲ್ ಸ್ಥಾಪಿಸಲಾಗಿದ್ದು ಕೆಲವು ಪೋಲೀಸ್ ಠಾಣೆಗಳಲ್ಲಿ ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ವಿಶೇಷ ದಳ ರಚಿಸಲಾಗಿರುತ್ತದೆ. […]
ನೋಂದಣಿ ಮಾಡಿಲ್ಲದ ವಾಹನವನ್ನು ಚಲಾಯಿಸುವುದು
ಯಾವುದೇ ವಾಹನವನ್ನು ಚಾಲನೆ ಮಾಡುವ ಮೊದಲು ಅದನ್ನು ನೋಂದಣಿ ಮಾಡಿಸತಕ್ಕದ್ದು. ವಾಹನವನ್ನು ನೋಂದಾಯಿಸಿದಾಗ ನಿಮಗೆ ನೋಂದಣಿ ಪ್ರಮಾಣ ಪತ್ರ (ಆರ್ ಸಿ) ನೀಡಲಾಗುತ್ತದೆ. ಈ ದಾಖಲೆಯ ಮೂಲ ಪ್ರತಿಯನ್ನು ಅಥವಾ ಎಲೆಕ್ಟ್ರಾನಿಕ್ ಪ್ರತಿಯನ್ನು ನೀವು ಸದಾ ನಿಮ್ಮೊಂದಿಗೆ ಹೊಂದಿರತಕ್ಕದ್ದು ಮತ್ತು ನಿಮ್ಮ ವಾಹನದ ಮೇಲೆ ಕಡ್ಡಾಯವಾಗಿ ನೋಂದಣಿ ಸಂಖ್ಯೆಯನ್ನು ಪ್ರದರ್ಶಿಸತಕ್ಕದ್ದು. ನೋಂದಣಿಯಾಗಿರದ ವಾಹನವನ್ನು ನೀವು ಚಾಲನೆ ಮಾಡಿದಲ್ಲಿ ಅಥವಾ ಚಾಲನೆ ಮಾಡಲು ಅವಕಾಶ ನೀಡಿದಲ್ಲಿ, ಮೊದಲ ಬಾರಿಯ ಅಂತಹ ಅಪರಾಧಕ್ಕಾಗಿ ನೀವು ರೂ.2,000/- ದಿಂದ ರೂ.5,000/-ರ ವರೆಗೆ […]
ಎಫ್ಐಆರ್ ದಾಖಲು ಮಾಡುವ ವಿಧಾನ
ಯಾವುದಾದರೂ ಅಪರಾಧ ಜರುಗಿದ ಸಂದರ್ಭದಲ್ಲಿ: ಸನಿಹದ ಪೋಲೀಸ್ ಠಾಣೆಗೆ ತೆರಳಿರಿ. ಅಪರಾಧವು ಈ ಠಾಣೆಯ ಸರಹದ್ದಿನಲ್ಲಿಯೇ ಜರುಗಿರಬೇಕೆಂಬ ನಿಯಮವಿಲ್ಲ. ಹತ್ತಿರದ ಪೋಲೀಸ್ ಠಾಣೆ ಕುರಿತು ತಿಳಿದುಕೊಳ್ಳಲು “ಇಂಡಿಯನ್ ಪೋಲೀಸ್ ಎಟ್ ಯುವರ್ ಕಾಲ್” ಎಂಬ ಆಪ್ ಡೌನ್ ಲೋಡ್ಮಾ ಡಿಕೊಳ್ಳಿ. ಆಂಡ್ರಾಯ್ಡ್ ಬಳಕೆದಾರರಿಗೆ: https://play.google.com/store/apps/details?id=in.nic.bih.thanalocator&hl=en ಆಪಲ್ ಬಳಕೆದಾರರಿಗೆ: https://itunes.apple.com/in/app/indian-police-at-your-call/id1177887402?mt=8 ಎಫ್ ಐಆರ್ ದಾಖಲಿಸಲು ನೀವು ಪೋಲೀಸ್ ಠಾಣೆಗೆ ತೆರಳಿದಾಗ: ಕರ್ತವ್ಯದ ಮೇಲಿರುವ ಅಧಿಕಾರಿಯನ್ನು ಭೇಟಿ ಮಾಡುವಂತೆ ನಿಮಗೆ ತಿಳಿಸಲಾಗುವುದು. ಸದರಿ ಅಧಿಕಾರಿಗೆ ನೀವು ನಿಮ್ಮ […]
ಮಾಲೀಕರೊಂದಿಗೆ ಮಾತುಕತೆ ಮಾಡುವ ವಿಧಾನ
ಗುರ್ತಿನ ದಾಖಲೆ ಪಡೆದುಕೊಳ್ಳಿ ಮಾಲೀಕರು/ಪರವಾನಗಿ ನೀಡುವವರೇ ಮನೆಯ ಕಾನೂನುಬದ್ಧ ಮಾಲೀಕರು ಅಥವಾ ಮನೆಯನ್ನು ಬಾಡಿಗೆಗೆ ನೀಡಲು ಮಾಲೀಕರಿಂದ ಅನುಮತಿ ಪಡೆದಿರುವವರು ಎಂಬುದನ್ನು ಖಾತರಿಗೊಳಿಸಿಕೊಳ್ಳಲು ಮಾಲೀಕರು/ಪರವಾನಗಿ ನೀಡುವವರ ಗುರ್ತಿನ ದಾಖಲೆಯನ್ನು ನೀವು ಕೇಳಬಹುದಾಗಿದೆ. ಆ ವ್ಯಕ್ತಿಯು ತಾನು ಯಾರು ಎಂದು ಪ್ರತಿಬಿಂಬಿಸಿಕೊಳ್ಳುತ್ತಿದ್ದಾನೆಯೋ ಆತನ ಸತ್ಯಾಸತ್ಯತೆಯನ್ನು ದೃಢೀಕರಣಗೊಳಿಸಿಕೊಳ್ಳುವುದು ಇದರ ಉದ್ದೇಶ. ಆಧಾರ್ ಕಾರ್ಡ್, ಚಾಲನಾ ಪರವಾನಗಿ ಇತ್ಯಾದಿಗಳನ್ನು ಸಾಮಾನ್ಯವಾಗಿ ಗುರ್ತಿನ ದಾಖಲೆಗಳಾಗಿ ಬಳಸಲಾಗುತ್ತದೆ. ಈ ದಾಖಲೆಗಳನ್ನು ವ್ಯಕ್ತಿಯ ಭಾವಚಿತ್ರ ಮತ್ತು ಖಾಯಂ ವಿಳಾಸ ಇರತಕ್ಕದ್ದು. ಬಾಡಿಗೆ ಮತ್ತು ಮುಂಗಡ ಠೇವಣಿ […]
ಮಾಹಿತಿ ಹಕ್ಕು ಅರ್ಜಿಯ ಶುಲ್ಕ
ಪಾರದರ್ಶಕತೆ ಮತ್ತು ಉತ್ತಮ ಆಡಳಿತವನ್ನು ಗಮನದಲ್ಲಿಟ್ಟುಕೊಂಡು, ಕಾನೂನು ಸಾರ್ವಜನಿಕ ಸಂಸ್ಥೆಗಳಿಂದ ಮಾಹಿತಿಯನ್ನು ಕೇಳುವ ಹಕ್ಕನ್ನು ನಾಗರಿಕರಿಗೆ ಒದಗಿಸುತ್ತದೆ.
ಚೆಕ್ನಲ್ಲಿ ಸಹಿಯ ಪ್ರಾಮುಖ್ಯತೆ
ಚೆಕ್ನಲ್ಲಿನ ಸಹಿ ಎಂದರೆ ಅದನ್ನು ಸಹಿ ಮಾಡಿದ ವ್ಯಕ್ತಿಯು ತನ್ನ ಖಾತೆಯಿಂದ ಹಣವನ್ನು ತೆಗೆದುಕೊಳ್ಳಲು ಬ್ಯಾಂಕಿಗೆ ಅನುಮತಿ ನೀಡುತ್ತಿದ್ದಾನೆ ಎಂದರ್ಥ.
ಲೋಕಸಭಾ ಚುನಾವಣೆಯಲ್ಲಿ ಯಾರು ಮತ ಚಲಾಯಿಸಬಹುದು?
18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯ ಪ್ರಜೆಗೆ ರಾಷ್ಟ್ರೀಯ, ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಗವಹಿಸುವ ಮತ್ತು ಮತ ಚಲಾಯಿಸುವ ಹಕ್ಕಿದೆ.
ಅಕ್ರಮವಾದ ಕ್ರಿಶ್ಚಿಯನ್ ಮದುವೆಗಳು ಯಾವುವು?
ಅಕ್ರಮ ಮದುವೆಗಳು ಕೆಲವು ಷರತ್ತುಗಳನ್ನು ಪಾಲಿಸದೆ ನಡೆದಿರುತ್ತವೆ. ಸಾಮಾನ್ಯವಾಗಿ, ಇಂತಹ ಮದುವೆಗಳು, ಶುರುವಿನಿಂದ ಅಮಾನ್ಯವೆಂದು ಪರಿಗಣಿಸಲಾಗುತ್ತವೆ.
ಅನೈರ್ಮಲ್ಯವಾದ ಶೌಚಾಲಯವನ್ನು ಪರಿವರ್ತಿಸುವುದು ಅಥವಾ ಕೆಡುವುದರ ಜವಾಬ್ದಾರಿ ಯಾರದ್ದು?
ಅನೈರ್ಮಲ್ಯವಾದ ಶೌಚಾಲಯವಿರುವ ಜಾಗದಲ್ಲಿ ವಾಸ ಮಾಡುತ್ತಿರುವ ವ್ಯಕ್ತಿಗಳ ಜವಾಬ್ದಾರಿ ಅದನ್ನು ಪರಿವರ್ತಿಸುವುದು ಅಥವಾ ನೆಲಸಮ ಮಾಡುವುದು.
ಲಿವ್-ಇನ್ ಸಂಬಂಧಗಳು ಕೌಟುಂಬಿಕ ಹಿಂಸೆ ಕಾನೂನಿನಡಿ ಬರುತ್ತವೆಯೇ?
ನೀವು ನಿಮ್ಮ ಸಂಗಾತಿಯ ಜೊತೆ, ಮದುವೆಯಾಗದೆ, ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೆ, ನೀವು ಲಿವ್-ಇನ್ ಸಂಬಂಧದಲ್ಲಿ ಇದ್ದೀರಿ ಎಂದರ್ಥ.
ಮಗುವಿನ ವಯಸ್ಸು ನಿರ್ಧರಿಸುವುದು
ನೀವು ಉದ್ಯೋಗದಾತರಾಗಿದ್ದು, ಮಗುವಿನ ವಯಸ್ಸು ೧೪ರ ಮೇಲಿದೆಯೋ ಅಥವಾ ಕೆಳಗಿದೆಯೋ ಎಂಬುದು ನಿಮಗೆ ಖಾತರಿ ಇಲ್ಲದಿದ್ದರೆ, ಕೆಳಗಿನ ೩ ದಾಖಲೆಗಳ ಆಧಾರದ ಮೇಲೆ ವೈದ್ಯಕೀಯ ಅಧಿಕಾರಿಗಳು ಮಗುವಿನ ವಯಸ್ಸನ್ನು ನಿಗದಿ ಪಡಿಸುತ್ತಾರೆ:
ಗ್ರಾಹಕ ಕಲ್ಯಾಣ ನಿಧಿ
ಗ್ರಾಹಕರ ಕಲ್ಯಾಣ ನಿಧಿಯ (CWF) ಒಟ್ಟಾರೆ ಉದ್ದೇಶವು ಗ್ರಾಹಕರ ಕಲ್ಯಾಣವನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಮತ್ತು ದೇಶದಲ್ಲಿ ಗ್ರಾಹಕರ ಚಳುವಳಿಯನ್ನು ಬಲಪಡಿಸಲು ಹಣಕಾಸಿನ ನೆರವು ನೀಡುವುದು. CWF ಬಳಕೆಯನ್ನು ನಿಯಂತ್ರಿಸುವ ಸ್ಥಳದಲ್ಲಿ ಕೆಲವು ನಿಯಮಗಳಿವೆ. ಅವುಗಳಲ್ಲಿ ಕೆಲವು:
ಸೈಬರ್ ಸುರಕ್ಷತೆ
ನಾವು ದಿನನಿತ್ಯ ಬಳಸುವ ಆನ್ ಲೈನ್ ಮಾಧ್ಯಮಗಳಲ್ಲಿ ಶೋಷಣೆಯಿಂದ ಮುಕ್ತರಾಗಲು ಮತ್ತು ಈ ಮಾಧ್ಯಮಗಳನ್ನು ಸುರಕ್ಷಿತವಾಗಿ ಬಳಸಲು ಕೆಲವು ಸಲಹೆಗಳನ್ನು ಈ ಕೆಳಕಂಡ ಲಿಂಕ್ ಗಳಿಂದ ಪಡೆಯಬಹುದಾಗಿದೆ: ಮಕ್ಕಳಿಗಾಗಿ ಸೈಬರ್ ಸುರಕ್ಷತೆ ಮಹಿಳೆಯರಿಗಾಗಿ ಸೈಬರ್ ಸುರಕ್ಷತೆ ಹಿರಿಯ ನಾಗರಿಕರಿಗಾಗಿ ಸೈಬರ್ ಸುರಕ್ಷತೆ ಪೋಷಕರಿಗೆ ಸೈಬರ್ ಸುರಕ್ಷತೆ ವಾಣಿಜ್ಯೋದ್ಯಮಿಗಳಿಗೆ ಸೈಬರ್ ಸುರಕ್ಷತೆ ಸಾಮಾಜಿಕ ಮಾಧ್ಯಮದಲ್ಲಿ ಸುರಕ್ಷತೆಗಾಗಿ ಸಲಹೆಗಳು ಸಾಮಾಜಿಕ ಮಾಧ್ಯಮದಲ್ಲಿ ವಾಣಿಜ್ಯೋದ್ಯಮಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳು ಬ್ಯಾಂಕ್ ಸೇವೆಗಳನ್ನು ಬಳಸುವವರಿಗಾಗಿ ಸೈಬರ್ ಸುರಕ್ಷತೆ ಸಲಹೆಗಳು
ವಿಮಾ ಪ್ರಮಾಣಪತ್ರವಿಲ್ಲದೆ ವಾಹನವನ್ನು ಚಲಾಯಿಸುವುದು
ಯಾವುದೇ ಸಮಯದಲ್ಲಿ ಸಾಮಾನ್ಯವಾಗಿ ಅಥವಾ ಅಪಘಾತದ ಸಂದರ್ಭದಲ್ಲಿ ಸಂಚಾರ/ಇತರೆ ಪೋಲೀಸ್ ಅಧಿಕಾರಿಯು ವಾಹನದ ವಿಮಾ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ನಿಮ್ಮನ್ನು ಕೇಳಿದಾಗ ನೀವು ಕಡ್ಡಾಯವಾಗಿ ಆ ಪ್ರಮಾಣಪತ್ರವನ್ನು ಹಾಜರುಮಾಡತಕ್ಕದ್ದು. ಭೌತಿಕ ರೂಪದಲ್ಲಿನ ಪ್ರತಿಯ ಬದಲಾಗಿ ಈಗ ನೀವು ನಿಮ್ಮ ವಿಮಾ ದಾಖಲೆಗಳನ್ನು ಡಿಜಿ ಲಾಕರ್ ಅಥವಾ ಎಂ- ಎಂ-ಪರಿವಹನ್ ನಲ್ಲಿ ಎಲೆಕ್ಟ್ರಾನಿಕ್ ಪ್ರತಿಗಳನ್ನೂ ಇಟ್ಟುಕೊಳ್ಳಬಹುದು.ನಿಮ್ಮ ಬಳಿ ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ವಿಮಾ ದಾಖಲೆ ಇಲ್ಲವಾದಲ್ಲಿ, ನೀವು ಅದನ್ನು ಸಂಬಂಧಿಸಿದ ಪೋಲೀಸ್ ಠಾಣೆಯಲ್ಲಿ ಅಪಘಾತವಾದ 7 ದಿನಗಳ ಒಳಗೆ […]
ಎಫ್ಐಆರ್ ಸಲ್ಲಿಸಬಹುದಾದ ಸ್ಥಳಗಳು
ಯಾವುದೇ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬಹುದಾಗಿರುತ್ತದೆ. ಈ ಪೋಲೀಸ್ ಠಾಣೆಯ ಸರಹದ್ದಿನಲ್ಲಿಯೇ ಅಪರಾಧ ಕೃತ್ಯವು ಜರುಗಿರಬೇಕೆಂಬ ಕಡ್ಡಾಯ ನಿಯಮವೇನಿಲ್ಲ. ದೂರುದಾರ ನೀಡಿದ ಮಾಹಿತಿಯನ್ನು ಪೋಲೀಸರು ಕಡ್ಡಾಯವಾಗಿ ದಾಖಲಿಸಿ ನಂತರ ಪ್ರಕರಣವನ್ನು ಸಂಬಂಧಿಸಿದ ಸರಹದ್ದಿನ ಪೋಲೀಸ್ ಠಾಣೆಗೆ ವರ್ಗಾಯಿಸತಕ್ಕದ್ದು. ಉದಾಹರಣೆಗೆ, ಉತ್ತರ ದೆಹಲಿಯಲ್ಲಿ ಜರುಗಿದ ಅಪರಾಧ ಕುರಿತು ದಕ್ಷಿಣ ದೆಹಲಿಯಲ್ಲಿರುವ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಾಗಿದೆ. “ಶೂನ್ಯ ಎಫ್ಐಆರ್” ಎಂದು ಕರೆಯುವ ಈ ಪರಿಕಲ್ಪನೆಯನ್ನು 2013ರಲ್ಲಿ ಜಾರಿ ಮಾಡಲಾಯಿತು.ಈ ವ್ಯವಸ್ಥೆ ಜಾರಿಗೆ ಬರುವ ಮೊದಲು, ಪೋಲೀಸ್ ಠಾಣೆಗಳು ತಮ್ಮ […]
ಬಾಡಿಗೆ ಒಪ್ಪಂದ ಕುರಿತು ಸಂಧಾನ
ಸಂಧಾನದ ಉದ್ದೇಶ ಮಾತುಕತೆ ಮಾಡುವಾಗ ನೀವು ಯಾವ ವ್ಯಕ್ತಿಯೊಡನೆ ಒಪ್ಪಂದ ಮಾಡಿಕೊಳ್ಳಲು ಉದ್ದೇಶಿಸಿರುವಿರೋ ಆ ವ್ಯಕ್ತಿಯ ಗುರ್ತು- ವ್ಯಕ್ತಿತ್ವ ವನ್ನು ಪತ್ತೆ ಹಚ್ಚಲು ಪ್ರಯತ್ನಿಸಿರಿ. ನಿಮ್ಮ ಹಕ್ಕುಗಳು ಸಾಧಿಸಲು ಮತ್ತು ಒಪ್ಪಂದ ಕುರಿತು ಸಂಧಾನ-ಮಾತುಕತೆ ಮಾಡಲು ಈ ಅಂಶ ಬಹಳ ಮುಖ್ಯ. ಈ ಮಾಹಿತಿ ನಿಮ್ಮ ಬಳಿ ಇದ್ದಲ್ಲಿ – ಒಪ್ಪಂದ ಸಹಿ ಮಾಡುವ ಮುನ್ನವೇ ಯಾವುದೇ ರೀತಿಯ ವಂಚನೆ, ಮೋಸ ಅಥವಾ ಒಪ್ಪಂದ/ಹಣ ಸಂದಾಯ ಕುರಿತು ಯಾವುದೇ ವಿವಾದ ಉದ್ಭವಿಸಿದಾಗ ನೀವು ಸುಲಭವಾಗಿ ಪೋಲೀಸ್/ನ್ಯಾಯಾಲಯದ […]
ಮಾಹಿತಿ ಹಕ್ಕು ಅರ್ಜಿಯನ್ನು ವಿಲೇ ಮಾಡುವ ಪ್ರಕ್ರಿಯೆ
ಪಾರದರ್ಶಕತೆ ಮತ್ತು ಉತ್ತಮ ಆಡಳಿತವನ್ನು ಗಮನದಲ್ಲಿಟ್ಟುಕೊಂಡು, ಕಾನೂನು ಸಾರ್ವಜನಿಕ ಸಂಸ್ಥೆಗಳಿಂದ ಮಾಹಿತಿಯನ್ನು ಕೇಳುವ ಹಕ್ಕನ್ನು ನಾಗರಿಕರಿಗೆ ಒದಗಿಸುತ್ತದೆ.
ನೀವು ಹೇಗೆ ಮತ ಚಲಾಯಿಸಬಹುದು?
ಮತ ಚಲಾಯಿಸುವುದು ಹೇಗೆ ಎಂದು ತಿಳಿಯಲು ದಯವಿಟ್ಟು ಕೆಳಗಿನ ಹಂತಗಳನ್ನು ಅನುಸರಿಸಿ. ನೀವು ಮತಗಟ್ಟೆಗೆ ಹೋಗುವ ಮೊದಲು, ನಿಮ್ಮ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿ. ನೀವು ಪಟ್ಟಿಯನ್ನು ಇಲ್ಲಿ ಪರಿಶೀಲಿಸಬಹುದು.
ಕ್ರಿಶ್ಚಿಯನ್ ಕಾನೂನಿನ ಪ್ರಕಾರ ಮದುವೆಯಾಗುವ ಬೇರೆ-ಬೇರೆ ಕಾರ್ಯವಿಧಾನಗಳಾವುವು?
ವಿವಾಹ ಕಾರ್ಯವಿಧಾನವು ಯಾರು ಸಮಾರಂಭವನ್ನು ನೆರವೇರಿಸುತ್ತಿದ್ದಾರೆ ಎಂಬುದರ ಮೇಲೆ ನಿರ್ಭರಿಸುತ್ತದೆ. ಮದುವೆಯು ಯಾವುದೇ ಒಂದು ಪಂಗಡದ ಚರ್ಚಿನ ನಿಯಮಗಳನುಸಾರ ನಡೆಯುತ್ತಿದ್ದರೆ, ಕಾನೂನು ವಿವಾಹ ಕಾರ್ಯವಿಧಾನಗಳ ವಿವರಗಳನ್ನು ನೀಡುವುದಿಲ್ಲ.
ಮಲ ಹೊರುವವರನ್ನು ಕೆಲಸಕ್ಕಿಟ್ಟುಕೊಳ್ಳುವುದು ಕಾನೂನಾತ್ಮಕವಾಗಿ ಮಾನ್ಯವೇ?
ಇಲ್ಲ. ಭಾರತದಲ್ಲಿ ವ್ಯಕ್ತಿಗಳನ್ನು ಮಲ ಹೊರುವವರನ್ನಾಗಿ ಕೆಲಸಕ್ಕಿಟ್ಟುಕೊಳ್ಳುವುದು ಅಕ್ರಮವಾಗಿದೆ.
ಕೌಟುಂಬಿಕ ಹಿಂಸೆ ಅಂದರೇನು?
ಯಾವುದೇ ಮನೆಯಲ್ಲಿ, ಮಹಿಳೆ ಮತ್ತು ಅವಳ ಪಾಲನೆಯಲ್ಲಿರುವ ಮಗುವಿನ ಆರೋಗ್ಯ ಮತ್ತು ಸುರಕ್ಷತೆಗೆ ಧಕ್ಕೆ ತರುವಂತಹ ಹಿಂಸಾತ್ಮಕ ಅಥವಾ ಕಿರುಕುಳ ನೀಡುವ ವರ್ತನೆಗೆ ಕೌಟುಂಬಿಕ ಹಿಂಸೆ ಎನ್ನುತ್ತಾರೆ.
ಬಾಲ ಕಲಾವಿದರ ಪ್ರತಿ ಉದ್ಯೋಗದಾತರ ಕರ್ತವ್ಯಗಳು
ನೀವು ಬಾಲ ಕಲಾವಿದರಿಗೆ ಉದ್ಯೋಗ ನೀಡಿದ್ದಲ್ಲಿ, ಬಾಲ ಕಾರ್ಮಿಕ ಪದ್ಧತಿ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, ೧೯೮೬ರ ಅಡಿಯಲ್ಲಿನ ಫಾರಂ ಸೀ ಅನ್ನು ತುಂಬಿ ಅಧಿಕಾರಿಗಳಿಗೆ ನೀಡುವ ಕರ್ತವ್ಯ ನಿಮ್ಮದಾಗಿದೆ.
ಗ್ರಾಹಕರ ದೂರುಗಳ ವಿಧಗಳು
ಗ್ರಾಹಕ ಸಂರಕ್ಷಣಾ ಕಾನೂನಿನ ಅಡಿಯಲ್ಲಿ ಈ ಕೆಳಗಿನ ರೀತಿಯ ಗ್ರಾಹಕ ದೂರುಗಳನ್ನು ಸಲ್ಲಿಸಲು ಪ್ರತಿಯೊಬ್ಬ ವ್ಯಕ್ತಿಯು ಹಕ್ಕನ್ನು ಹೊಂದಿರುತ್ತಾನೆ:
ಸಾಮಾಜಿಕ ಮಾಧ್ಯಮದಲ್ಲಿ ನಿಂದನೆಕೋರರನ್ನು ಬ್ಲಾಕ್ ಮಾಡುವುದು
ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಎಂದು ಕರೆಯಲಾಗುವ ನಮ್ಮ ಮೊಬೈಲ್ ಪೋನುಗಳಲ್ಲಿ ಮತ್ತು ಲ್ಯಾಪ್ ಟಾಪ್ ಗಳಲ್ಲಿ ಸಾಮಾನ್ಯವಾಗಿ ಬಳಸುವ ಎಲ್ಲ ಅಪ್ಲಿಕೇಶನ್ ಗಳು ನಿಂದನೆಕೋರರನ್ನು ಬ್ಲಾಕ್ ಮಾಡುವ ಆಯ್ಕೆ ಹೊಂದಿರುತ್ತವೆ. ಈ ಕೆಳಕಂಡ ಸಾಮಾಜಿಕ ಮಾಧ್ಯಮಗಳಲ್ಲಿ:- ಫೇಸ್ ಬುಕ್ ಸ್ನಾಪ್ ಚಾಟ್ ಇನ್ಸ್ಟಾಗ್ರಾಂ ರೆಡ್ಡಿಟ್ ಯುಟ್ಯೂಬ್ ವಾಟ್ಸಾಪ್ ಬ್ಲಾಕ್ ಮಾಡುವ ಆಯ್ಕೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಂದನೆಕೋರರನ್ನು ತಡೆಗಟ್ಟಬಹುದು.
ಅಪ್ರಾಪ್ತ ವಯಸ್ಕರಿಂದ ವಾಹನ ಚಾಲನೆ
ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಚಲಾಯಿಸಲು ನೀವು ನಿರ್ದಿಷ್ಟ ವಯೋಮಾನದವರಾಗಿರತಕ್ಕದ್ದು. ವಿವಿಧ ಮಾದರಿಯ ವಾಹನಗಳನ್ನು ಚಲಾಯಿಸಲು ಕಾನೂನು ಪ್ರಕಾರ ಈ ಕೆಳಕಂಡ ವಯೋಮಿತಿಯನ್ನು ಹೊಂದಿರತಕ್ಕದ್ದು. ಯಾವುದೇ ಮೋಟಾರು ವಾಹನ ಚಲಾಯಿಸಲು (50 ಸಿಸಿ ಗಿಂತ ಕಡಿಮೆ ಇಂಜಿನ್ ಸಾಮರ್ಥ್ಯ ಹೊಂದಿರುವ ಮೋಟಾರು ಸೈಕಲ್ ಹೊರತುಪಡಿಸಿ): 18 ವರ್ಷ 50 ಸಿಸಿ ಗಿಂತ ಕಡಿಮೆ ಇಂಜಿನ್ ಸಾಮರ್ಥ್ಯ ಹೊಂದಿರುವ ಮೋಟಾರ್ ಸೈಕಲ್: 16 ವರ್ಷ ಸಾರಿಗೆ ವಾಹನವನ್ನು ಚಲಾಯಿಸಲು (ಉದಾಹರಣೆಗೆ, ಟ್ರಕ್): 20 ವರ್ಷ ಯಾವುದೇ […]
ಮನೆಯನ್ನು ಬಾಡಿಗೆಗೆ ಪಡೆಯುವಾಗ ಅನುಸರಿಸಬೇಕಾಗ ಮುನ್ನೆಚ್ಚರಿಕೆ ಕ್ರಮಗಳು
ಸಾಮಾನ್ಯವಾಗಿ, ಮನೆ/ಫ್ಲಾಟ್ ಬಾಡಿಗೆಗೆ ಸಂಬಂಧಿಸಿದಂತೆ ಒಪ್ಪಂದವನ್ನು ಮಾಡಿಕೊಳ್ಳುವಾಗ ವಿಧಿಬದ್ಧ ಪ್ರಕ್ರಿಯೆಗಳನ್ನು ಸೂಕ್ತವಾಗಿ ಅನುಸರಿಸುವುದಿಲ್ಲ. ಆದರೆ, ಈ ವ್ಯವಹಾರವು ಒಂದು ಕರಾರಿನ ಸ್ವರೂಪದ್ದಾಗಿದ್ದು, ಹಣ ಮತ್ತು ಆಸ್ತಿಯ ಪರಸ್ಪರ ವಿನಿಮಯವನ್ನು ಒಳಗೊಂಡಿರುತ್ತದೆ. ಹೀಗಾಗಿ, ಮನೆ ಬಾಡಿಗೆ ಪಡೆಯುವಾಗ ಈ ಕೆಳಕಂಡ ಅಂಶಗಳನ್ನು ತಿಳಿದಿರುವುದು ಸೂಕ್ತ. ಮಾಲೀಕರು/ಪರವಾನಗಿ ನೀಡುವವರು ಮತ್ತು ಬಾಡಿಗೆದಾರರು/ಪರವಾನಗಿ ಪಡೆಯವವರ ನಡುವಣ ಸಂಬಂಧ ಕರಾರಿನ ಸ್ವರೂಪದ್ದಾಗಿರುತ್ತದೆ. ಎಂದರೆ, ನಿಮ್ಮಗಳ ನಡುವಿನ ಕಾನೂನು ಸಂಬಂಧವು ಉಭಯತ್ರರು ನಿರ್ಧರಿಸಿಕೊಂಡ ಷರತ್ತುಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ನೀವು ಬಾಡಿಗೆ/ಭೋಗ್ಯದ ಒಪ್ಪಂದವನ್ನು […]
ನೀವು ಕೋರಿರುವ ಮಾಹಿತಿ ಒದಗಿಸಲು ನಿರಾಕರಣೆ
ಪಾರದರ್ಶಕತೆ ಮತ್ತು ಉತ್ತಮ ಆಡಳಿತವನ್ನು ಗಮನದಲ್ಲಿಟ್ಟುಕೊಂಡು, ಕಾನೂನು ಸಾರ್ವಜನಿಕ ಸಂಸ್ಥೆಗಳಿಂದ ಮಾಹಿತಿಯನ್ನು ಕೇಳುವ ಹಕ್ಕನ್ನು ನಾಗರಿಕರಿಗೆ ಒದಗಿಸುತ್ತದೆ.
ಚೆಕ್ ಚುಕ್ತಗೊಳಿಸುವುದು
ಚೆಕ್ ಚುಕ್ತಗೊಳಿಸುವುದು ( ಕ್ಲಿಯರಿಂಗ್ ) ಎಂದರೆ ಚೆಕ್ನಲ್ಲಿ ನಮೂದಿಸಲಾದ ಮೊತ್ತವನ್ನು ಪಾವತಿಸುವವರ ಖಾತೆಗೆ ವರ್ಗಾಯಿಸುವ ಮೂಲಕ ಒಂದು ಬ್ಯಾಂಕ್ನಿಂದ ಇನ್ನೊಂದು ಬ್ಯಾಂಕಿಗೆ ಚೆಕ್ ಅನ್ನು ಪ್ರಕ್ರಿಯೆಗೊಳಿಸುವುದು.
ಪರವಾನಗಿ ಪಡೆದ ಧರ್ಮ ಸಚಿವರು ನೆರವೇರಿಸುವ ಮದುವೆಯ ಕಾರ್ಯವಿಧಾನವೇನು?
ಪರವಾನಗಿ ಪಡೆದ ಧರ್ಮ ಸಚಿವರು ನೆರವೇರಿಸುವ ಕ್ರಿಶ್ಚಿಯನ್ ವಿವಾಹವನ್ನು ಕೆಳಗಿನ ನಾಲ್ಕು ಹಂತಗಳಲ್ಲಿ ವಿಭಜಿಸಲಾಗಿದೆ:
ಮಲ ಹೊರುವವರ ಪುನರ್ವಸತಿ ಹೇಗೆ ಮಾಡಬಹುದು?
ನಗರ ಮತ್ತು ಗ್ರಾಮ ಪ್ರದೇಶಗಳಲ್ಲಿ, ಪುರಸಭೆ ಅಥವಾ ಪಂಚಾಯತಿಯ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಮಲ ಹೊರುವ ಪದ್ಧತಿ ಆಚರಣೆಯಲ್ಲಿದೆ ಎಂದು ಅನುಮಾನ ಬಂದಲ್ಲಿ, ಸಮೀಕ್ಷೆ ನಡೆಸಿ, ಮಲ ಹೊರುವವರ ಪಟ್ಟಿಯನ್ನು ತಯಾರಿಸಬೇಕು.
ಕೌಟುಂಬಿಕ ಹಿಂಸೆಯ ಸಂಕೇತಗಳು
ಕೌಟುಂಬಿಕ ಹಿಂಸೆಯು ಹಲವಾರು ತರಹಗಳಲ್ಲಿದ್ದು, ಮೌಖಿಕ, ಲೈಂಗಿಕ, ಇತ್ಯಾದಿ ರೀತಿಗಳಲ್ಲಿ ಇರಬಹುದು.
ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ಶಾಲೆಗಳ ಪಾತ್ರ
ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ಶಾಲೆಗಳದ್ದು ಮಹತ್ತರ ಪಾತ್ರವಿದೆ. ಮಕ್ಕಳ ಶಿಕ್ಷಣದ ಹಕ್ಕು ಅವರು ಬಾಲ ಕಲಾವಿದರಾಗಿ, ಅಥವಾ ಕೌಟುಂಬಿಕ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಅವರಿಗೆ ಅನ್ವಯಿಸುತ್ತದೆ.
ಗ್ರಾಹಕ ನ್ಯಾಯಾಲಯಗಳು / ವೇದಿಕೆಗಳು
INGRAM ಪೋರ್ಟಲ್ ಮೂಲಕ, ಕಂಪನಿ, ಒಂಬುಡ್ಸ್ಮನ್, ಇತ್ಯಾದಿಗಳಾಗಬಹುದಾದ ಸಂಬಂಧಿತ ಪ್ರಾಧಿಕಾರಗಳನ್ನು ಸಂಪರ್ಕಿಸುವ ಮೂಲಕ ಕುಂದುಕೊರತೆ ನಿವಾರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದಾಗ್ಯೂ, ಸಮಸ್ಯೆಯು ಇನ್ನೂ ಬಾಕಿ ಉಳಿದಿದ್ದರೆ, ಗ್ರಾಹಕರು ಸೂಕ್ತವಾದ ಗ್ರಾಹಕ ನ್ಯಾಯಾಲಯ ಅಥವಾ ವೇದಿಕೆಗಳನ್ನು ವಕೀಲರ ಸಹಾಯದಿಂದ ಸಂಪರ್ಕಿಸುವ ಆಯ್ಕೆಯನ್ನು ಹೊಂದಿರುತ್ತಾರೆ.
ಬಾಡಿಗೆ ಒಪ್ಪಂದದ ಚೆಕ್ ಲಿಸ್ಟ್
ಮಾಲೀಕರು/ಪರವಾನಗಿ ನೀಡುವವರು ಮತ್ತು ಬಾಡಿಗೆದಾರರು/ಪರವಾನಗಿ ಪಡೆಯುವವರ ಹಿತಾಸಕ್ತಿಗಳ ರಕ್ಷಣೆಯ ಸಲುವಾಗಿ ಉಭಯತ್ರರ ನಡುವೆ ಲಿಖಿತ ರೂಪದಲ್ಲಿ ಒಪ್ಪಂದ ಮಾಡಿಕೊಳ್ಳುವುದು ಸೂಕ್ತ. ಈ ಒಪ್ಪಂದಕ್ಕೆ ಅಂತಿಮ ರೂಪ ನೀಡುವ ಮುನ್ನ ಅದರ ಷರತ್ತುಗಳನ್ನು ಕೂಲಂಕಷವಾಗಿ ಓದಿ ಅರ್ಥೈಸಿಕೊಳ್ಳತಕ್ಕದ್ದು. ಈ ಒಪ್ಪಂದವು ಕೇವಲ ನೀವು ತೆರುವ ಬಾಡಿಗೆ ಮತ್ತು ಮುಂಗಡ ಠೇವಣಿಗೆ ಸಂಬಂಧಪಡುವುದಿಲ್ಲ. ಬಾಡಿಗೆ ಪಡೆಯುತ್ತಿರುವ ಸ್ವತ್ತಿನ ನಿರ್ವಹಣೆ, ಬಿಲ್ ಗಳ ಪಾವತಿ, ತೆರವು ಮಾಡಿಸಲು ನೀಡುವ ನೋಟೀಸ್ ಅವಧಿ ಇತ್ಯಾದಿ ಪ್ರಮುಖ ಅಂಶಗಳನ್ನು ಈ ಒಪ್ಪಂದ ಒಳಗೊಂಡಿರುತ್ತದೆ. ನಿಮ್ಮ […]
ಮೊಬೈಲ್ ಪೋನ್ ಬಳಕೆದಾರರನ್ನು ಬ್ಲಾಕ್ ಮಾಡುವುದು
ಆಂಡ್ರಾಯ್ಡ್ ಪೋನುಗಳು: ಕರೆಗಳನ್ನು ಬ್ಲಾಕ್ ಮಾಡುವುದು ಆಂಡ್ರಾಯ್ಡ್ ಪೋನುಗಳಲ್ಲಿ ಕರೆಗಳನ್ನು ಬ್ಲಾಕ್ ಮಾಡಲು “ಕಾಲ್ ಹಿಸ್ಟರಿ” ಗೆ ಹೋಗಿ ಬ್ಲಾಕ್ ಮಾಡಲು ಇಚ್ಛಿಸುವ ಕಾಂಟಾಕ್ಟ್ (ಮೊಬೈಲ್ ಸಂಖ್ಯೆ) ಮೇಲೆ ಎರಡು ಸೆಕೆಂಡುಗಳ ಕಾಲ ಕ್ಲಿಕ್ ಮಾಡಿರಿ. “ಆಡ್ ಟು ಬ್ಲಾಕ್ ಲಿಸ್ಟ್” ಆಯ್ಕೆಯ ಮೇಲೆ ಟ್ಯಾಪ್ ಮಾಡಿರಿ. ಹೀಗೆ ಮಾಡಿದಾಗ ಆ ನಂಬರ್ ನಿಂದ ಬರುವ ಕರೆಗಳು ಬ್ಲಾಕ್ ಆಗುತ್ತವೆ. ಟೆಕ್ಸ್ಟ್ ಮೆಸೇಜುಗಳನ್ನು ಬ್ಲಾಕ್ ಮಾಡುವುದು ಆಂಡ್ರಾಯ್ಡ್ ಪೋನ್ ಗಳಲ್ಲಿ ಮೆಸೇಜುಗಳನ್ನು ಬ್ಲಾಕ್ ಮಾಡಲು “ಎಸ್ಎಂಎಸ್ ಲಿಸ್ಟ್” […]
ಅಪಾಯಕಾರಿಯಾಗಿ ವಾಹನ ಚಾಲನೆ
ಮೋಟಾರು ವಾಹನವೊಂದನ್ನು ಸಾರ್ವಜನಿಕರಿಗೆ ಅಪಾಯವಾಗುವ ವೇಗ ಅಥವಾ ಮಾದರಿಯಲ್ಲಿ ಚಲಾಯಿಸಿದರೆ ಅಥವಾ ಅಂತಹ ಚಾಲನೆಯಿಂದ ವಾಹನದಲ್ಲಿ ಪ್ರಯಾಣಿಸುತ್ತಿರುವವರಿಗೆ, ರಸ್ತೆಯನ್ನು ಬಳಸುತ್ತಿರುವ ಇನ್ನಿತರ ಸಾರ್ವಜನಿಕರಿಗೆ ಮತ್ತು ರಸ್ತೆ ಹತ್ತಿರವಿರುವ ಇನ್ನಿತರ ವ್ಯಕ್ತಿಗಳಿಗೆ ಗಾಬರಿ ಅಥವಾ ಕಳವಳಕ್ಕೆ ಕಾರಣವಾದಲ್ಲಿ, ಅಂತಹ ರೀತಿಯ ವಾಹನ ಚಾಲನೆಯನ್ನು ಅಪಾಯಕಾರೀ ವಾಹನ ಚಾಲನೆ ಎಂದು ಕರೆಯಲಾಗುತ್ತದೆ. ಅಪಾಯಕಾರೀ ವಾಹನ ಚಾಲನೆಯ ಕೆಲವು ಉದಾಹರಣೆಗಳು ಈ ಕೆಳಕಂಡಂತಿವೆ: ಕೆಂಪು ಸಂಚಾರ ದೀಪವನ್ನು ಉಲ್ಲಂಘಿಸುವುದು. “ಸ್ಟಾಪ್” ಸಂಚಾರ ಸೂಚನೆಯನ್ನು ಉಲ್ಲಂಘಿಸಿ ವಾಹನ ಚಲಾಯಿಸುವುದು. […]
ದೋಷಾರೋಪಣ ಪಟ್ಟಿ
ಎಫ್ಐಆರ್ ಸಲ್ಲಿಸುವುದರ ಮೂಲಕ ನೀವು ಅಪರಾಧವೊಂದನ್ನು ಕುರಿತು ಪೋಲೀಸರಿಗೆ ವರದಿ ನೀಡಿದ ನಂತರ, ಕರ್ತವ್ಯದ ಮೇಲಿರುವ ಅಧಿಕಾರಿಯು ಮ್ಯಾಜಿಸ್ಟ್ರೇಟರಿಗೆ ವರದಿಯೊಂದನ್ನು ಸಲ್ಲಿಸತಕ್ಕದ್ದು.ಮ್ಯಾಜಿಸ್ಟ್ರೇಟರು ಯಾವುದೇ ಅನವಶ್ಯಕ ವಿಳಂಬವಿಲ್ಲದೆ ಪ್ರಕರಣವನ್ನು ಗಣನೆಗೆ ತೆಗೆದುಕೊಂಡು ತನಿಖೆಯೊಂದಿಗೆ ಮುಂದುವರೆಯುತ್ತಾರೆ.ಪೋಲೀಸರು ಈ ಕ್ರಮವನ್ನು ಕಡ್ಡಾಯವಾಗಿ ಅನುಸರಿಸಬೇಕಿರುತ್ತದೆ. ಹೀಗೆ ಮಾಡುವುದರಿಂದ ಮ್ಯಾಜಿಸ್ಟ್ರೇಟರು ತನಿಖೆಯ ಮೇಲೆ ಹಿಡಿತ ಸಾಧಿಸಲು ಮತ್ತು ಅವಶ್ಯಕತೆ ಇದ್ದಲ್ಲಿ ಪೋಲೀಸರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲು ಸಾಧ್ಯವಾಗುತ್ತದೆ. ಪ್ರಕರಣದ ನಿಜಾಂಶ ಮತ್ತು ಸಂದರ್ಭ ಕುರಿತು ತನಿಖೆ ಮಾಡಿ, ಸೂಕ್ತ ಎಂದು ಕಂಡುಬಂದಲ್ಲಿ ಅಪರಾಧ ಎಸಗಿದ […]
ಮಾಹಿತಿಯನ್ನು ತಡೆಹಿಡಿದಿದ್ದಕ್ಕಾಗಿ/ತಪ್ಪು ಮಾಹಿತಿಯನ್ನು ನೀಡಿದ್ದಕ್ಕಾಗಿ ವಿಧಿಸುವ ಜುಲ್ಮಾನೆ
ಪಾರದರ್ಶಕತೆ ಮತ್ತು ಉತ್ತಮ ಆಡಳಿತವನ್ನು ಗಮನದಲ್ಲಿಟ್ಟುಕೊಂಡು, ಕಾನೂನು ಸಾರ್ವಜನಿಕ ಸಂಸ್ಥೆಗಳಿಂದ ಮಾಹಿತಿಯನ್ನು ಕೇಳುವ ಹಕ್ಕನ್ನು ನಾಗರಿಕರಿಗೆ ಒದಗಿಸುತ್ತದೆ.
ಚೆಕ್ ಟ್ರಂಕೇಶನ್ ವ್ಯವಸ್ಥೆ
ಚೆಕ್ ಟ್ರಂಕೇಶನ್ ವ್ಯವಸ್ಥೆಯು ಚೆಕ್ ಚುಕ್ತ ಗೊಳಿಸುವ ವ್ಯವಸ್ಥೆಯ ಒಂದು ರೂಪವಾಗಿದೆ. ಇದು ಭೌತಿಕ ಕಾಗದದ ಚೆಕ್ ಅನ್ನು ಬದಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಡಿಜಿಟೈಸ್ ಮಾಡುತ್ತದೆ.
ಮತದಾರರ ಗುರುತಿನ ಚೀಟಿಯಲ್ಲಿ ನೀವು ವಿವರಗಳನ್ನು ಹೇಗೆ ಬದಲಾಯಿಸಬಹುದು?
ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ಒದಗಿಸಲಾದ ನಿಮ್ಮ ವಿವರಗಳನ್ನು ಕೆಳಗೆ ನೀಡಲಾದ ನಿರ್ದಿಷ್ಟ ಕಾರಣಗಳಿಗಾಗಿ ಮಾತ್ರ ಬದಲಾಯಿಸಲು ನೀವು ಅರ್ಜಿ ಸಲ್ಲಿಸಬಹುದು:
ವಿವಾಹ ಕುಲಸಚಿವರಿಂದ ಮದುವೆ ನೆರವೇರಿಸುವ ಕಾರ್ಯವಿಧಾನವೇನು?
ವಿವಾಹ ಕುಲಸಚಿವರಿಂದ ನೆರವೇರುವ ಮದುವೆ ೪ ಹಂತಗಳಲ್ಲಿ ನಡೆಯುತ್ತದೆ:
ಸಫಾಯಿ ಕರ್ಮಚಾರಿಗಳ ಪರ ದೂರು ಹೇಗೆ ಸಲ್ಲಿಸಬೇಕು?
ಸಫಾಯಿ ಕರ್ಮಚಾರಿಗಳ ಕಾನೂನಿನ ಉಲ್ಲಂಘನೆಯ ಘಟನೆಗಳ ಬಗ್ಗೆ ನಿಮಗೆ ಅರಿವಿದ್ದಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ನೀವು ದೂರು ನೀಡಬಹುದು.
ಕೌಟುಂಬಿಕ ಹಿಂಸೆ ಎಲ್ಲೆಲ್ಲಿ ನಡೆಯಬಹುದು?
ಕೌಟುಂಬಿಕ ಹಿಂಸೆ ಎಲ್ಲಾದರೂ ನಡೆಯಬಹುದು. ನೀವು ನೆಲೆಸಿದ್ದ ಮನೆಯಲ್ಲಿಯೇ ನಡೆಯಬೇಕು ಎಂದೇನಿಲ್ಲ.
ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ತನಿಖಾಧಿಕಾರಿಗಳ ಕರ್ತವ್ಯಗಳು
ಮಕ್ಕಳ ಅಕ್ರಮ ಉದ್ಯೋಗವನ್ನು ತಡೆಗಟ್ಟಲು, ಮತ್ತು ಕಿಶೋರರ ಅನುಮತಿಸಲಾದ ಉದ್ಯೋಗ ಕಾನೂನುಬದ್ಧವಾಗಿ ನಡೆಯುತ್ತಿದೆ ಎಂದು ನೋಡಿಕೊಳ್ಳಲು ಸರ್ಕಾರ ತನಿಖಾಧಿಕಾರಿಗಳನ್ನು ನೇಮಿಸುತ್ತದೆ.
ಇ-ಕಾಮರ್ಸ್ ವೇದಿಕೆಗಳ ವಿರುದ್ಧ ಗ್ರಾಹಕ ದೂರುಗಳು
ಇ-ಕಾಮರ್ಸ್ ವೇದಿಕೆಗಳು ಮತ್ತು ರೀಟೈಲರ್ಗಳ ಮೂಲಕ ಖರೀದಿಸಿದ ಡಿಜಿಟಲ್ ಮತ್ತು ಇತರ ಉತ್ಪನ್ನಗಳನ್ನು ಒಳಗೊಂಡಿರುವ ಅನ್ಯಾಯದ ವ್ಯಾಪಾರ ಅಭ್ಯಾಸಗಳ ವಿರುದ್ಧ ಗ್ರಾಹಕರು ದೂರು ನೀಡಬಹುದು.
ಮನೆ/ಫ್ಲಾಟ್ ಬಾಡಿಗೆಗೆ ಪಡೆಯುವುದು
ಮನೆ ಅಥವಾ ಫ್ಲಾಟ್ ಬಾಡಿಗೆಗೆ ಪಡೆಯುವುದು ಹಲವಾರು ಪ್ರಕ್ರಿಯೆಗಳನ್ನು ಒಳಗೊಂಡಿದೆ. ಈ ಬಗ್ಗೆ ನಿಮಗೆ ಮಾಹಿತಿ ಇಲ್ಲದಿದ್ದಲ್ಲಿ ನಿಮ್ಮ ಅವಶ್ಯಕತೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಮನೆಯೊಂದನ್ನು ಬಾಡಿಗೆಗೆ ಪಡೆಯುವಾಗ ಈ ಕೆಳಕಂಡ ಅಂಶಗಳನ್ನು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ. ಸೂಕ್ತವಾದ ಮನೆಯೊಂದನ್ನು ಹುಡುಕುವುದು. ನಿಮ್ಮ ಬಾಡಿಗೆ ಒಪ್ಪಂದವನ್ನು ನಿಷ್ಕರ್ಷೆಗೊಳಿಸುವುದು ಲಿಖಿತ ಒಪ್ಪಂದಕ್ಕೆ ಸಹಿ ಮಾಡುವುದು ಒಪ್ಪಂದವನ್ನು ನೋಂದಣಿ ಅಥವಾ ನೋಟರೀಕರಣಗೊಳಿಸುವುದು ಒಪ್ಪಂದಕ್ಕೆ ಅನ್ವಯವಾಗುವ ಮುದ್ರಾಂಕ ಶುಲ್ಕವನ್ನು ಪಾವತಿಸುವುದು ಕ್ಲಪ್ತ ಸಮಯಕ್ಕೆ ಬಾಡಿಗೆ […]
ದ್ವಿಚಕ್ರ ವಾಹನದಲ್ಲಿ ಮೂರು ಮಂದಿ ಸವಾರಿ ಮಾಡುವುದು
ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ನೀವು ಈ ಕೆಳಕಂಡ ಷರತ್ತುಗಳಿಗೆ ಬದ್ಧರಾಗಿರತಕ್ಕದ್ದು: ಮೋಟಾರ್ ಸೈಕಲ್ ಚಲಿಸುವವರೂ ಸೇರಿದಂತೆ ಕೇವಲ ಇಬ್ಬರು ಮಾತ್ರ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡತಕ್ಕದ್ದು. ಎರಡನೇ ವ್ಯಕ್ತಿಯು ಮೋಟಾರ್ ಸೈಕಲ್ಲಿಗೆ ಬಿಗಿಯಾಗಿ ಅಳವಡಿಸಲಾಗಿರುವ ಸೂಕ್ತ ಸೀಟಿನ ಮೇಲೆ ಕುಳಿತಿರತಕ್ಕದ್ದು. ಈ ಮೇಲ್ಕಂಡ ಎರಡು ಷರತ್ತುಗಳನ್ನು ನೀವು ಉಲ್ಲಂಘಿಸಿದಲ್ಲಿ, ನೀವು ಕನಿಷ್ಟ ರೂ. 1,000/- ಜುಲ್ಮಾನೆ ತೆರಬೇಕಾಗುವುದು. ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ಮೊತ್ತವನ್ನು ಜುಲ್ಮಾನೆಯಾಗಿ ನಿಗದಿಪಡಿಸಿರಬಹುದು. ಮೂರು ತಿಂಗಳ […]
ಪೋಲೀಸ್ ಅಧಿಕಾರಿಯು ನಿಮ್ಮ ಎಫ್ಐ ಆರ್ ದಾಖಲಿಸಲು ನಿರಾಕರಿಸಿದರೆ, ಯಾರಿಗೆ ದೂರನ್ನು ನೀಡಬೇಕು?
ಪೋಲೀಸ್ ಅಧಿಕಾರಿಯು ನಿಮ್ಮ ಎಫ್ಐಆರ್ ದಾಖಲಿಸಲು ನಿರಾಕರಿಸಿದಲ್ಲಿ, ನೀವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬಹುದು. ಪೋಲೀಸ್ ಅಧಿಕಾರಿಯು ನಿಮ್ಮ ದೂರನ್ನು ಸ್ವೀಕರಿಸಲು ನಿರಾಕರಿಸಿದಲ್ಲಿ, ನೀವು ದೂರನ್ನು ಲಿಖಿತ ರೂಪದಲ್ಲಿ ಪೋಲೀಸ್ ಸೂಪರಿಂಟೆಂಡೆಂಟ್ (ಎಸ್ಪಿ) ರವರಿಗೆ ಕಳುಹಿಸಬಹುದು. ಎಸ್ ಪಿ ರವರು ನಿಮ್ಮ ಪ್ರಕರಣದಲ್ಲಿ ಹುರುಳಿದೆ ಎಂದು ಪರಿಗಣಿಸಿದಲ್ಲಿ ಅವರು ಪ್ರಕರಣದ ತನಿಖೆಗೆ ಪೋಲೀಸ್ ಅಧಿಕಾರಿಯೊಬ್ಬರನ್ನು ನೇಮಿಸಬಹುದು. ಪೋಲೀಸ್ ಠಾಣೆಗೆ ಹೋಗುವ ಮುನ್ನ ವಕೀಲರೊಬ್ಬರ ಸಹಾಯ ಪಡೆಯಿರಿ. ವಕೀಲರು ನಿಮ್ಮ ಪರವಾಗಿ ಪ್ರಕರಣ ಮುಂದುವರೆಸುವುದರಿಂದ ಈ […]
ಮಾಹಿತಿ ಹಕ್ಕು ಅರ್ಜಿ ಕುರಿತು ಮೇಲ್ಮನವಿ
ಪಾರದರ್ಶಕತೆ ಮತ್ತು ಉತ್ತಮ ಆಡಳಿತವನ್ನು ಗಮನದಲ್ಲಿಟ್ಟುಕೊಂಡು, ಕಾನೂನು ಸಾರ್ವಜನಿಕ ಸಂಸ್ಥೆಗಳಿಂದ ಮಾಹಿತಿಯನ್ನು ಕೇಳುವ ಹಕ್ಕನ್ನು ನಾಗರಿಕರಿಗೆ ಒದಗಿಸುತ್ತದೆ.
ಚೆಕ್ಕುಗಳನ್ನು ಅನುಮೋದಿಸುವುದು
ಚೆಕ್ಕುಗಳನ್ನು ಅನುಮೋದಿಸುವುದು ಎಂದರೆ ನೀವು ಆರ್ಡರ್ ಚೆಕ್ ಹೊಂದಿದ್ದರೆ ನಂತರ ನೀವು ಅದನ್ನು ಬೇರೆಯವರಿಗೆ ಅನುಮೋದಿಸಬಹುದು.
ಮತದಾನದ ದಿನದಂದು ಏನಾಗುತ್ತದೆ?
ಮತದಾನ ದಿನಾಂಕದ ಘೋಷಣೆಯನ್ನು ಭಾರತದ ಚುನಾವಣಾ ಆಯೋಗ ತಮ್ಮ ವೆಬ್ಸೈಟ್ನಲ್ಲಿ ಮಾಡಲಿದೆ. ಇದು ನಿಮ್ಮ ರಾಜ್ಯದಲ್ಲಿ ಮತದಾನ ನಡೆಯುವ ದಿನಾಂಕಗಳನ್ನು ಒಳಗೊಂಡಿರುತ್ತದೆ.
ವಿವಾಹ ಪ್ರಮಾಣಪತ್ರಗಳನ್ನು ನೀಡುವ ಅಧಿಕೃತ ವ್ಯಕ್ತಿಯಿಂದ ಮದುವೆ ನೆರವೇರಿಸುವ ಕಾರ್ಯವಿಧಾನ
ಕಾನೂನಿನ ಪ್ರಕಾರ, ವಿವಾಹ ಪ್ರಮಾಣಪತ್ರವನ್ನು ನೀಡುವ ಅಧಿಕಾರವುಳ್ಳ ವ್ಯಕ್ತಿಯು ರೋಮನ್ ಕ್ಯಾಥೋಲಿಕ್ ಧರ್ಮದವರಲ್ಲದ ಭಾರತೀಯ ಕ್ರಿಶ್ಚಿಯನ್ನರ ಮದುವೆಯನ್ನು ಮಾತ್ರ ಪ್ರಮಾಣೀಕರಿಸಬಹುದು.
ಬಾಲ ಕಲಾವಿದರನ್ನು ಕೆಲಸಕ್ಕಿಟ್ಟುಕೊಳ್ಳುವ ಸಮಯದಲ್ಲಿನ ಕರ್ತವ್ಯಗಳು
ಬಾಲ ಕಲಾವಿದರನ್ನು ಕೆಲಸಕ್ಕಿಟ್ಟುಕೊಳ್ಳುವ ಸಮಯದಲ್ಲಿ, ಉದ್ಯೋಗದಾತರ ಕರ್ತವ್ಯಗಳು ಕೆಳಗಿನಂತಿವೆ:
ಬಾಡಿಗೆ ನೀಡುವಾಗ ಮಾಡಿಕೊಳ್ಳುವ ಒಪ್ಪಂದದ ವಿಧಗಳು
ನೀವು ಮನೆಯನ್ನು ಬಾಡಿಗೆ ಪಡೆಯುವಾಗ ಅಥವಾ ಬಾಡಿಗೆ ನೀಡುವಾಗ ಈ ಕೆಳಕಂಡ ಕಾರಣಗಳಿಗಾಗಿ ಒಪ್ಪಂದವನ್ನು ಮಾಡಿಕೊಳ್ಳುವುದು ಸೂಕ್ತ. ಬಾಡಿಗೆ, ದುರಸ್ತಿ, ಸೌಲಭ್ಯಗಳ ಕುರಿತು ಯಾವುದೇ ವಿವಾದ ಉದ್ಭವಿಸಿದಾಗ, ಒಪ್ಪಂದದಲ್ಲಿನ ಷರತ್ತುಗಳನ್ನು ಜಾರಿಗೊಳಿಸಬಹುದಾಗಿದೆ. ಇದು ನಿಮ್ಮ ನೆರವಿಗೆ ಬರುತ್ತದೆ. ಪೋಲೀಸರಿಗೆ ದೂರನ್ನು ನೀಡಲು/ನ್ಯಾಯಾಲಯದ ಮೊರೆ ಹೋಗಲು ನೀವು ಲಿಖಿತ ದಾಖಲೆಯನ್ನು ಸಾಕ್ಷ್ಯಾಧಾರವಾಗಿ ನೀಡಬಹುದಾಗಿದೆ. ಬಾಡಿಗೆದಾರ/ಪರವಾನಗಿ ಪಡೆದವರಾಗಿ ಈ ಒಪ್ಪಂದವನ್ನು ನಿಮ್ಮ ತಾತ್ಕಾಲಿಕ ವಿಳಾಸದ ದಾಖಲೆಯನ್ನಾಗಿ ಬಳಸಬಹುದಾಗಿದೆ. ಮಾಲೀಕ/ಪರವಾನಗಿ ನೀಡಿದವರು ಅಥವಾ ಬಾಡಿಗೆದಾರ/ಪರವಾನಗಿ ಪಡೆದವರಾಗಿ ನಿಮ್ಮ […]
ಅನಾಮಧೇಯ ಬೆದರಿಕೆಗಳು ಮತ್ತು ಬ್ಲಾಕ್ ಮೇಲ್
ಅಂತರ್ಜಾಲದಲ್ಲಿ ನಿಮಗೆ ಅನಾಮಧೇಯ ಬೆದರಿಕೆಗಳು ಬಂದಲ್ಲಿ ಅಥವಾ ನಿಮ್ಮನ್ನು ಬ್ಲಾಕ್ ಮೇಲ್ ಮಾಡಿದಲ್ಲಿ, ನೀವು ಸೈಬರ್ ಸೆಲ್ ನಲ್ಲಿ ದೂರು ದಾಖಲಿಸಬಹುದು. ಹೀಗೆ ದೂರು ದಾಖಲಿಸಲು ನಿಮಗೆ ತೊಂದರೆ ನೀಡುತ್ತಿರುವ ವ್ಯಕ್ತಿಯ ಕುರಿತು ನಿಖರ ಮಾಹಿತಿಯನ್ನು ನೀವು ಹೊಂದಿರಬೇಕಾಗಿಲ್ಲ. ನಿಮಗೆ ತಿಳಿದಿರುವ ಎಲ್ಲಾ ವಿಚಾರಗಳನ್ನು ಪೋಲೀಸರಿಗೆ ತಿಳಿಸಬೇಕೇ ವಿನ: ನೀವು ಸಕಲ ಮಾಹಿತಿಯನ್ನೂ ಹೊಂದಿರಬೇಕಾದ ಅವಶ್ಯಕತೆ ಇಲ್ಲ. ನಿಮಗೆ ಬೆದರಿಕೆ ಹಾಕುತ್ತಿರುವ ಅಥವಾ ನಿಮ್ಮನ್ನು ಬ್ಲಾಕ್ ಮೇಲ್ ಮಾಡುತ್ತಿರುವ ವ್ಯಕ್ತಿ ಏಳು ವರ್ಷಗಳ ಕಾರಾಗೃಹ ಶಿಕ್ಷೆ ಅಥವಾ […]
ವಾಹನ ಚಾಲನೆ ಮಾಡುವಾಗ ಮೊಬೈಲ್ ಪೋನ್ ಬಳಕೆ
ಯಾವುದೇ ಮೋಟಾರು ವಾಹನವನ್ನು ಚಾಲನೆ ಮಾಡುವಾಗ ನೀವು ಮೊಬೈಲ್ ಫೋನ್ ಬಳಸುವಂತಿಲ್ಲ. ಹಾಗೆ ಮಾಡುವುದು ವಾಹನದ ಚಾಲಕ ಮತ್ತು ಸಾರ್ವಜನಿಕರಿಗೆ ಅಪಾಯಕಾರಿ. ಈ ಕೃತ್ಯವನ್ನು ಅಪಾಯಕಾರವಾಗಿ ವಾಹನ ಚಾಲನೆ ಎಂದು ಪರಿಗಣಿಸಿ, ನಿಮಗೆ ಈ ಕೆಳಕಂಡ ಶಿಕ್ಷೆಯನ್ನು ನೀಡಬಹುದು: ಮೊದಲ ಬಾರಿ (ಮೊದಲ ಬಾರಿಯ ಅಪರಾಧ): ಆರು ತಿಂಗಳಿನಿಂದ ಒಂದು ವರ್ಷ ಅವಧಿಯವರೆಗಿನ ಜೈಲು ವಾಸ ಅಥವಾ ರೂ.1,000/- ದಿಂದ ರೂ 5,000/-ದ ವರೆಗೆ ಜುಲ್ಮಾನೆ ಅಥವಾ ಎರಡೂ ಶಿಕ್ಷೆಗಳು. ಜುಲ್ಮಾನೆಯ ಮೊತ್ತ ಪ್ರತಿ ರಾಜ್ಯದಲ್ಲಿ […]
ಹೊರವಲಯದ ಚೆಕ್ಕುಗಳನ್ನು ತುರ್ತಾಗಿ ಚುಕ್ತಗೊಳಿಸುವ ಪ್ರಕ್ರಿಯೆ
ಅದೇ ನಗರ ಅಥವಾ ಹೊರಗಿನ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರುವ ವ್ಯಕ್ತಿಗೆ ಚೆಕ್ಕುಗಳನ್ನು ನೀಡಬಹುದು. ಚೆಕ್ ಅನ್ನು ಅದೇ ನಗರದ ಹೊರಗಿನ ವ್ಯಕ್ತಿಗೆ ನೀಡಿದಾಗ ಅದು ಹೊರವಲಯದ ಚೆಕ್ ಆಗುತ್ತದೆ.
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂದು ನೀವು ಹೇಗೆ ಪರಿಶೀಲಿಸುತ್ತೀರಿ?
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಮುಖ್ಯ.
ಭಾರತದಾದ್ಯಂತವೂ ಕ್ರಿಶ್ಚಿಯನ್ ಮದುವೆಯ ಕಾರ್ಯವಿಧಾನವು ಒಂದೇ ತರಹವಿದೆಯೇ?
ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆ ಕ್ರಿಶ್ಚಿಯನ್ ಮದುವೆಗಳಿಗೆ ಸಂಬಂದ್ಧಿಸಿದ್ದು, ಟ್ರಾವಂಕೋರ್-ಕೊಚಿನ್ ಮತ್ತು ಮಣಿಪುರ್ ರಾಜ್ಯಗಳನ್ನು ಹೊರತುಪಡಿಸಿ ಬೇರೆಲ್ಲ ಕಡೆ ಅನ್ವಯವಾಗುತ್ತದೆ.
ಚಲನಚಿತ್ರಗಳು/ದೂರದರ್ಶನ/ಕ್ರೀಡೆಗಳಲ್ಲಿ ಮಕ್ಕಳು
ಮಕ್ಕಳು ನಾಟಕೀಯ ಧಾರಾವಾಹಿಗಳು, ಚಲನಚಿತ್ರಗಳು, ದೂರದರ್ಶನದಲ್ಲಿ ಬರುವ ಸಾಕ್ಷ್ಯಚಿತ್ರಗಳು, ಪ್ರದರ್ಶನದ ಮುಖ್ಯ ಸಂಚಾಲಕರಾಗಿ, ಅಥವಾ ಆಯಾ ಸಂದರ್ಭಗಳಲ್ಲಿ ಕೇಂದ್ರೀಯ ಸರ್ಕಾರ ಅನುಮತಿ ಮಾಡಿಕೊಟ್ಟ ಇನ್ನಿತರ ಕಲಾತ್ಮಕ ಪ್ರದರ್ಶನಗಳಲ್ಲಿ ಭಾಗವಹಿಸಬಹುದು.
ದೂರು ಸಲ್ಲಿಸಲು ಶುಲ್ಕ
ಗ್ರಾಹಕ ಸಂರಕ್ಷಣಾ ಕಾನೂನಿನಡಿಯಲ್ಲಿ ಸಲ್ಲಿಸಲಾದ ಪ್ರತಿಯೊಂದು ದೂರನ್ನು ರಾಷ್ಟ್ರೀಕೃತ ಬ್ಯಾಂಕ್ನ ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಅಥವಾ ಪೋಸ್ಟಲ್ ಆರ್ಡರ್ ಮೂಲಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಅತ್ಯಲ್ಪ ಶುಲ್ಕದೊಂದಿಗೆ ನೀಡಬೇಕು. ಸರಕು ಅಥವಾ ಸೇವೆಗಳ ಮೌಲ್ಯದ ಆಧಾರದ ಮೇಲೆ ಶುಲ್ಕಗಳನ್ನು ಕೆಳಗೆ ನೀಡಲಾಗಿದೆ:
ನಿಂದನೀಯ ಭಾಷೆಯ ಬಳಕೆ ಮತ್ತು ಪೋಟೋ ಮಾರ್ಪಾಡು
ಅಂತರ್ಜಾಲ ಸೌಲಭ್ಯಗಳನ್ನು ಬಳಸುವಾಗ ನಿಮ್ಮನ್ನು ಕುರಿತು ಯಾರಾದರೂ ನಿಂದನೀಯ ಭಾಷೆ ಬಳಕೆ ಮಾಡಿದಲ್ಲಿ ಅಥವಾ ನಿಮ್ಮ ಭಾವಚಿತ್ರವನ್ನು ನಿಂದನಾತ್ಮಕ ಅಥವಾ ಲೈಂಗಿಕವಾಗಿ ಪ್ರಚೋದನಕಾರಿಯಾದ ಯಾವುದೇ ವಿಷಯದೊಡನೆ ಉಪಯೋಗಿಸಿದ್ದಲ್ಲಿ, ಅಂತಹ ವ್ಯಕ್ತಿಯು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹನು. ಅಂತಹ ನಿಂದನಾತ್ಮಕ ಭಾಷೆ ಅಥವಾ ಚಿತ್ರ ಅಥವಾ ವಿಡಿಯೋ:- ನಿಮ್ಮನ್ನು ಕುರಿತು ಲೈಂಗಿಕಾಸಕ್ತಿಯನ್ನು ಕೆರಳಿಸುವಂತಿರಬೇಕು ಅಥವಾ ನಿಮ್ಮನ್ನು ಕುರಿತು ಲೈಂಗಿಕ ಭಾವನೆಗಳನ್ನು ಉದ್ರೇಕಿಸುವಂತಿರಬೇಕು. ಲೈಂಗಿಕ ವಿಚಾರಗಳಲ್ಲಿ ಮಿತಿಮೀರಿದ ಆಸಕ್ತಿಯನ್ನು ವ್ಯಕ್ತಪಡಿಸಬೇಕು. ನೀವು ಅದನ್ನು ಅಂತರ್ಜಾಲದಲ್ಲಿ ಅದನ್ನು ಓದಿದಾಗ ಅಥವಾ ನೋಡಿದಾಗ ನಿಮ್ಮನ್ನು […]
ಡ್ರೈವಿಂಗ್ ಮಾಡುವಾಗ ಹೆಲ್ಮೆಟ್ ಧರಿಸಿಲ್ಲ
ಎರಡು ಚಕ್ರವರ್ತಿ ಮೋಟಾರ್ಸೈಕಲ್ ಓಡಿಸುವ ಯಾರಾದರೂ ಹೆಲ್ಮೆಟ್ ಅಥವಾ ರಕ್ಷಣಾತ್ಮಕ ಹೆಡ್ಜರ್ ಧರಿಸಬೇಕಾಗುತ್ತದೆ. ಇದಲ್ಲದೆ, ದ್ವಿಚಕ್ರ ಮೋಟಾರ್ಸೈಕಲ್ ಸವಾರಿ ಮಾಡುವ 4 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯು ಸಹ ಹೆಲ್ಮೆಟ್ ಧರಿಸಬೇಕು. ಈ ತಲೆಗೆರ್ ಎರಡು ವೈಶಿಷ್ಟ್ಯಗಳನ್ನು ಹೊಂದಿರಬೇಕು: ಅಪಘಾತದ ಸಂದರ್ಭದಲ್ಲಿ ಗಾಯದಿಂದ ಸ್ವಲ್ಪ ಮಟ್ಟಿಗೆ ರಕ್ಷಣೆ ನೀಡುತ್ತದೆ ಎಂದು ಸಮಂಜಸವಾಗಿ ನಿರೀಕ್ಷಿಸಬಹುದು. ಇದನ್ನು ಧರಿಕರ ತಲೆಗೆ ಸುರಕ್ಷಿತವಾಗಿ ಜೋಡಿಸಲಾಗುತ್ತದೆ. ಮರದ ಮತ್ತು ಮಹಿಳೆಯರನ್ನು ಧರಿಸಿರುವ ಸಿಖ್ ಜನರು ಮಾತ್ರ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಾಗಿಲ್ಲ. […]
ಈ ಕೆಳಕಂಡ ಮಾಹಿತಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ವಿನಾಯಿತಿ ನೀಡಲಾಗಿದೆ
ಪಾರದರ್ಶಕತೆ ಮತ್ತು ಉತ್ತಮ ಆಡಳಿತವನ್ನು ಗಮನದಲ್ಲಿಟ್ಟುಕೊಂಡು, ಕಾನೂನು ಸಾರ್ವಜನಿಕ ಸಂಸ್ಥೆಗಳಿಂದ ಮಾಹಿತಿಯನ್ನು ಕೇಳುವ ಹಕ್ಕನ್ನು ನಾಗರಿಕರಿಗೆ ಒದಗಿಸುತ್ತದೆ.
ಮಾನ್ಯ ಚೆಕ್ಕುಗಳು
ಡ್ರಾಯರ್ ಖಾತೆಯಿಂದ ಹಣವನ್ನು ಸ್ವೀಕರಿಸಲು ಬ್ಯಾಂಕಿಗೆ ಪ್ರಸ್ತುತಪಡಿಸುವಂತದ್ದು ಮಾನ್ಯ ಚೆಕ್ ಆಗಿರುತ್ಥದೆ . ಚೆಕ್ನ ಅವಧಿಯು ಅದನ್ನು ನೀಡಿದ ದಿನಾಂಕವನ್ನು ಅವಲಂಬಿಸಿರುತ್ತದೆ.
ಮತದಾನ ಕೇಂದ್ರ (polling station) ವನ್ನು ನೀವು ಹೇಗೆ ಕಂಡುಹಿಡಿಯುತ್ತೀರಿ?
ಮತ ಚಲಾಯಿಸಲು ನಿಮ್ಮ ಮತದಾನ ಕೇಂದ್ರವನ್ನು ಕಂಡುಹಿಡಿಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಕ್ರಿಶ್ಚಿಯನ್ ಕಾನೂನಿನಡಿ ಅಲ್ಪವಯಸ್ಕರು ಹೇಗೆ ಮದುವೆಯಾಗಬಹುದು?
ಕ್ರಿಶ್ಚಿಯನ್ ಕಾನೂನಿನ ಪ್ರಕಾರ ಯಾರು ೨೧ರ ಕೆಳಗಿದ್ದು, ವಿಧವೆ/ವಿಧುರರಲ್ಲವೋ, ಅವರು ಅಲ್ಪವಯಸ್ಕರು. ಒಂದು ವೇಳೆ ಮದುವೆ ಆಗಲಿಚ್ಛಿಸುವ ಒಬ್ಬರು ಅಲ್ಪವಯಸ್ಕರಿದ್ದರೆ, ಅವರ ತಂದೆಯ ಅನುಮತಿ ಬೇಕಾಗುತ್ತದೆ.
ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಸರ್ಕಾರದ ಕರ್ತವ್ಯಗಳು
ಬಾಲ ಕಾರ್ಮಿಕ ಪದ್ಧತಿ ಆಚರಣೆಯಲ್ಲಿಲ್ಲ ಮತ್ತು ಕಾನೂನಿನ ನಿಬಂಧನೆಗಳ ಪಾಲನೆ ಆಗುತ್ತಿದೆ ಎಂಬುದನ್ನು ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ.
ಗ್ರಾಹಕರ ಹಕ್ಕುಗಳ ಉಲ್ಲಂಘನೆಗಾಗಿ ಶಿಕ್ಷೆಗಳು
ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಒಬ್ಬ ವ್ಯಕ್ತಿ ಅಥವಾ ಘಟಕಕ್ಕೆ ದಂಡ ವಿಧಿಸುವ ಅಧಿಕಾರವನ್ನು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಹೊಂದಿದೆ. ದಂಡಗಳು, ದೋಷಪೂರಿತ ಸರಕುಗಳನ್ನು ಹಿಂಪಡೆಯುವುದು, ಅಂತಹ ಸರಕುಗಳು / ಸೇವೆಗಳಿಗೆ ಮರುಪಾವತಿಗಳು ಅಥವಾ ಅನ್ಯಾಯದ ವ್ಯಾಪಾರ ಪದ್ಧತಿಗಳನ್ನು ಸ್ಥಗಿತಗೊಳಿಸುವುದು ಮುಂತಾದ ವಿವಿಧ ವಿಧಾನಗಳ ಮೂಲಕ ಇದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ಭೋಗ್ಯದ ಒಪ್ಪಂದ
ಸಾಮಾನ್ಯವಾಗಿ “ಬಾಡಿಗೆ ಒಪ್ಪಂದ” ಎಂದೂ ಕರೆಯಲ್ಪಡುವ ಭೋಗ್ಯದ ಒಪ್ಪಂದವು ದೆಹಲಿ, ಬೆಂಗಳೂರು ಇತ್ಯಾದಿ ನಗರಗಳಲ್ಲಿ ಜಾರಿಯಲ್ಲಿರುವ ವ್ಯವಸ್ಥೆ. ಬಾಡಿಗೆ ಒಪ್ಪಂದದ ಅಡಿಯಲ್ಲಿ ದೊರೆಯುವ ಹಕ್ಕುಗಳು ಕಟ್ಟಡವೊಂದನ್ನು ಭೋಗ್ಯ ಒಪ್ಪಂದದ ಅಡಿಯಲ್ಲಿ ನೀವು ಬಾಡಿಗೆಗೆ ಪಡೆದಿದ್ದಲ್ಲಿ ನಿಮಗೆ ಕಾನೂನು ಕೆಲವು ಹಕ್ಕುಗಳನ್ನು ದಯಪಾಲಿಸುತ್ತದೆ. ಈ ಹಕ್ಕುಗಳು ಅನುಮತಿ/ಪರವಾನಗಿ ಒಪ್ಪಂದದ ಅಡಿ ಲಭ್ಯವಾಗುವುದಿಲ್ಲ. ಅಂತಹ ಹಕ್ಕುಗಳೆಂದರೆ: ಸ್ವತ್ತಿನಲ್ಲಿ ಹಿತಾಸಕ್ತಿ ನೀವು ಸ್ಚತ್ತಿಗೆ ಬಾಡಿಗೆಯನ್ನು ನೀಡುತ್ತಿರುವುದರಿಂದ ಅದರ ಸ್ವಾಮ್ಯವನ್ನು ಹೊಂದಿರುವ ಹಕ್ಕನ್ನು ಹೊಂದಿರುತ್ತೀರಿ. ಸ್ವತ್ತಿನ ಅನುಭವದ ಹಕ್ಕು ನಿಮಗೆ ಬಾಡಿಗೆ ನೀಡುತ್ತಿರುವ […]
ದೈಹಿಕ ಹಾನಿಯ ಬೆದರಿಕೆಗಳು
ದೈಹಿಕ ಹಾನಿ ಉಂಟುಮಾಡುವುದಾಗಿ ಅಥವಾ ದೌರ್ಜನ್ಯ ಎಸಗುವುದಾಗಿ ಅಂತರ್ಜಾಲದದಲ್ಲಿ ಬೆದರಿಕೆ ಹಾಕುವುದು ಭಯ ಸೃಷ್ಟಿಸುವ ಕೃತ್ಯವಾಗಿದ್ದು, ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಫೇಸ್ ಬುಕ್ ನಲ್ಲಿ ಯಾವುದೇ ವ್ಯಕ್ತಿ ನಿಮ್ಮನ್ನು ಥಳಿಸುವುದಾಗಿ ಮೆಸೇಜ್ ಹಾಕಿದಲ್ಲಿ, ಆ ಕೃತ್ಯವನ್ನು ದೈಹಿಕವಾಗಿ ಘಾಸಿಗೊಳಿಸುವ ಬೆದರಿಕೆ ಎಂದು ಪರಿಗಣಿಸಲಾಗುತ್ತದೆ. ಈ ಬೆದರಿಕೆಗೆ ಸಂಬಂಧಿಸಿದಂತೆ ನೀವು ಸಕ್ಷಮ ಅಧಿಕಾರಿಗಳಿಗೆ ದೂರನ್ನು ನೀಡಬಹುದಾಗಿದೆ. ಕಾನೂನಿನ ಪರಿಭಾಷೆಯಲ್ಲಿ ಈ ಕೃತ್ಯವನ್ನು “ಅಪರಾಧಿಕ ಭಯೋತ್ಪಾದನೆ” ಎಂದು ಕರೆಯಲಾಗುತ್ತದೆ. ಈ ಅಪರಾಧಕ್ಕಾಗಿ ಎರಡು ವರ್ಷಗಳವರೆಗಿನ ಕಾರಾಗೃಹ ವಾಸ ಅಥವಾ […]
ಮಾಹಿತಿ ಒದಗಿಸುವುದರಿಂದ ವಿನಾಯ್ತಿ ಪಡೆದ ಸಂಸ್ಥೆಗಳು
ಪಾರದರ್ಶಕತೆ ಮತ್ತು ಉತ್ತಮ ಆಡಳಿತವನ್ನು ಗಮನದಲ್ಲಿಟ್ಟುಕೊಂಡು, ಕಾನೂನು ಸಾರ್ವಜನಿಕ ಸಂಸ್ಥೆಗಳಿಂದ ಮಾಹಿತಿಯನ್ನು ಕೇಳುವ ಹಕ್ಕನ್ನು ನಾಗರಿಕರಿಗೆ ಒದಗಿಸುತ್ತದೆ.
ಕ್ರಾಸ್ಡ್ ಚೆಕ್
ಚೆಕ್ ಅನ್ನು ದಾಟುವುದು ಎಂದರೆ ಅದನ್ನು ಬೇರೆಯವರಿಗೆ ವರ್ಗಾಯಿಸಲಾಗುವುದಿಲ್ಲ. ಅಂತಹ ಚೆಕ್ಕುಗಳಲ್ಲಿ, ಚೆಕ್ನ ಮೇಲಿನ ಎಡ ಮೂಲೆಯಲ್ಲಿ ನೀವು ಎರಡು ಸಮಾನಾಂತರ ರೇಖೆಗಳನ್ನು ಎಳೆಯಬೇಕು ಮತ್ತು ನೀವು ಅದರೊಂದಿಗೆ "ಖಾತೆ ಪಾವತಿದಾರರಿಗೆ ಮಾತ್ರ/Account Payee Only" ಅಥವಾ "ನೆಗೋಷಿಯೇಬಲ್ ಅಲ್ಲ/Not negotiable" ಎಂಬ ಪದಗಳನ್ನು ಬರೆಯಬಹುದು.
ಎಲ್ಲಿ ಮತ್ತು ಯಾವಾಗ ಕ್ರಿಶ್ಚಿಯನ್ ಮದುವೆಗಳು ನಡೆಯಬಹುದು?
ಕ್ರಿಶ್ಚಿಯನ್ ಮದುವೆಯನ್ನು ಕೇವಲ ಬೆಳಿಗ್ಗೆ ೬ರಿಂದ ಸಂಜೆ ೭ರ ವರೆಗೆ ನೆರವೇರಿಸಬಹುದು.
ಬಾಲ ಕಾರ್ಮಿಕ ಪದ್ಧತಿ ಅಪರಾಧದಲ್ಲಿ ರಾಜಿ
ನೀವು ಬಾಲ ಕಾರ್ಮಿಕ ಪದ್ಧತಿಯ ಕಾನೂನಿನ ಯಾವುದೇ ನಿಬಂಧನೆಗಳನ್ನು ಅಥವಾ ನಿಯಮಗಳನ್ನು ಪಾಲಿಸದಿದ್ದರೆ, ಕ್ರಿಮಿನಲ್ ಅಭಿಯೋಜನೆಯ ಬದಲು ಕಾನೂನು ನಿಮಗೆ ಆಯ್ಕೆಗಳನ್ನು ನೀಡುತ್ತದೆ.
ಮಧ್ಯಸ್ಥಿಕೆ – ಒಂದು ವಿವಾದ ಇತ್ಯರ್ಥ ವಿಧಾನ
ಮಧ್ಯಸ್ಥಿಕೆಯು ನ್ಯಾಯಾಲಯದ ಹೊರಗಿನ ಇತ್ಯರ್ಥವಾಗಿದ್ದು, ಅಲ್ಲಿ ಪಕ್ಷಗಳು ವಿಚಾರಣೆಯ ವಿಧಾನವನ್ನು ನಿರ್ಧರಿಸಬಹುದು. ಇದು ವಿವಾದಗಳ ತ್ವರಿತ ಇತ್ಯರ್ಥಕ್ಕೆ ಸಹಾಯ ಮಾಡುತ್ತದೆ.
ಲಿಖಿತ ಒಪ್ಪಂದಕ್ಕೆ ಸಹಿ ಮಾಡುವುದು
ಸಹಿ ಮಾಡುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ನೀವು ಮನೆಯೊಂದನ್ನು ಬಾಡಿಗೆಗೆ ನೀಡಲು ಅಥವಾ ಪಡೆದುಕೊಳ್ಳಲು ತೀರ್ಮಾನಿಸಿದ್ದಲ್ಲಿ, ಈ ನಿಟ್ಟಿನಲ್ಲಿ ಲಿಖಿತ ಒಪ್ಪಂದಕ್ಕೆ ಸಹಿ ಮಾಡುವ ಮುನ್ನ ಈ ಕೆಳಕಂಡ ಅಂಶಗಳಿಗೆ ಗಮನವೀಯುವುದು ಅತ್ಯವಶ್ಯ. ಒಪ್ಪಂದವನ್ನು ಕಡ್ಡಾಯವಾಗಿ ಓದಿರಿ ಸಹಿ ಮಾಡುವ ಮೊದಲು, ನೀವು ಅಥವಾ ನಿಮ್ಮ ವಕೀಲರು ಒಪ್ಪಂದದಲ್ಲಿ ನಮೂದಿಸಲಾಗಿರುವ ಎಲ್ಲ ಷರತ್ತುಗಳನ್ನು ಕೂಲಂಕಷವಾಗಿ ಓದಿ ಅರ್ಥೈಸಿಕೊಳ್ಳಿ. ದಾಖಲೆಯಲ್ಲಿರುವ ವಿಷಯವನ್ನು ತಿಳಿಯದೇ ಸಹಿ ಮಾಡಬೇಡಿ. ಸಹಿ ಮಾಡಿದ ನಂತರ ನೀವು ದಾಖಲೆಯಲ್ಲಿರುವ ಮಾಹಿತಿ ಬಗ್ಗೆ ನಿಮಗೆ […]
ಗುಪ್ತಮಾಹಿತಿ ಕಳವು
ಯಾವುದೇ ವ್ಯಕ್ತಿಯು ನಿಮ್ಮ ಪಾಸ್ ವರ್ಡ್, ವಿದ್ಯುನ್ಮಾನ ಅಥವಾ ನಿಮ್ಮ ವಿಶಿಷ್ಟ ಗುರ್ತಿನ ಚಿಹ್ನೆಗಳನ್ನು ಮೋಸ ಮಾಡುವ ಅಪ್ರಾಮಾಣಿಕ ಉದ್ದೇಶದಿಂದ ಕಳವು ಮಾಡಿ, ಅವುಗಳನ್ನು ತನ್ನ ದುರುದ್ದೇಶಕ್ಕಾಗಿ ಬಳಸುವ ಕೃತ್ಯಕ್ಕೆ ಗುಪ್ತಮಾಹಿತಿ ಕಳವು ಎಂದು ಹೆಸರು. ಉದಾಹರಣೆಗೆ ನಿಮ್ಮ ಸಹಪಾಠಿ ನಿಮ್ಮ ಇನ್ಸ್ಟಾಗ್ರಾಂನ ಪಾಸ್ ವರ್ಡ್ ಕದ್ದಲ್ಲಿ, ಅದು ಗುಪ್ತಮಾಹಿತಿ ಕಳವು ಎನಿಸಿಕೊಳ್ಳುತ್ತದೆ. ಗುಪ್ತಮಾಹಿತಿ ಕಳವಿನ ಅಪರಾಧಕ್ಕಾಗಿ ಮೂರು ವರ್ಷಗಳವರೆಗಿನ ಸೆರೆವಾಸ ಮತ್ತು ಒಂದು ಲಕ್ಷರೂಪಾಯಿಗಳವರೆಗಿನ ದಂಡ ತೆರುವ ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ.
ಹಾರ್ನ್ ಇಲ್ಲದೆ ವಾಹನವನ್ನು ಪಡೆದುಕೊಳ್ಳುವುದು
ನಿಮ್ಮ ವಾಹನವನ್ನು ವಿದ್ಯುತ್ ಹಾರ್ನ್ನೊಂದಿಗೆ ಕಡ್ಡಾಯವಾಗಿ ಅಳವಡಿಸಬೇಕು, ಅದು ವಾಹನವನ್ನು ಸಮೀಪಿಸುತ್ತಿದೆ ಎಂದು ಸಾಕಷ್ಟು ಮತ್ತು ಆಡಿಬಲ್ ಎಚ್ಚರಿಕೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ನೀವು ಹರಿದ ಮೋಟಾರು ವಾಹನವನ್ನು ಹೊಂದಿದ್ದರೆ, ನಿಮಗೆ ಕನಿಷ್ಠ ರೂ. ಮೊದಲ ಅಪರಾಧಕ್ಕೆ 500, ಮತ್ತು ರೂ. ನಂತರದ ಪ್ರತಿಯೊಂದು ಅಪರಾಧಕ್ಕೂ 1,500 ರೂ. ಅನ್ವಯವಾಗುವ ದಂಡದ ಮೊತ್ತವು ರಾಜ್ಯಗಳಾದ್ಯಂತ ಬದಲಾಗಬಹುದು. ಎರಡು ರಾಜ್ಯಗಳಿಗೆ ದಂಡದ ಮೊತ್ತ ಕೆಳಗೆ ನೀಡಲಾಗಿದೆ: ರಾಜ್ಯ ಅಪರಾಧದ ಪುನರಾವರ್ತನೆ ಜುಲ್ಮಾನೆಯ ಮೊತ್ತ (ರೂ.ಗಳಲ್ಲಿ) ದೆಹಲಿ ಮೊದಲನೇ ಅಪರಾಧ […]
ಅನ್ಕ್ರಾಸ್ಡ್ ಚೆಕ್ ಅಥವಾ ಓಪನ್ ಚೆಕ್
ಅನ್ಕ್ರಾಸ್ಡ್ ಚೆಕ್ ಅಥವಾ ಓಪನ್ ಚೆಕ್ ಎನ್ನುವುದು ಚೆಕ್ ಮೇಲಿನ ಎಡ ಮೂಲೆಯಲ್ಲಿ ಎರಡು ಸಮಾನಾಂತರ ರೇಖೆಗಳನ್ನು ಬರೆಯದ ಚೆಕ್ ಆಗಿದೆ.
ಎಲೆಕ್ಟ್ರಾನಿಕ್ ಮತದಾನ ಯಂತ್ರ ಎಂದರೇನು?
ಎಲೆಕ್ಟ್ರಾನಿಕ್ ಮತದಾನ ಯಂತ್ರವು ಎರಡು ಘಟಕಗಳನ್ನು ಒಳಗೊಂಡಿದೆ - ನಿಯಂತ್ರಣ ಘಟಕ ಮತ್ತು ಮತದಾನ ಘಟಕ. ಇವುಗಳನ್ನು ಐದು ಮೀಟರ್ ಕೇಬಲ್ ಮೂಲಕ ಸೇರಿಸಲಾಗುತ್ತದೆ.
ಕಾನೂನಿನಡಿ ಏನಾದರೂ ದೂರು ಮಾಡುವುದಿದ್ದರೆ ಯಾರಿಗೆ ಮಾಡಬೇಕು?
ವಿವಾಹ ಕುಲಸಚಿವರಿಂದ ಅಥವಾ ಅವರ ಉಪಸ್ಥಿತಿಯಲ್ಲಿ ಮದುವೆ ನೆರವೇರಬೇಕು ಎಂದು ಯಾರಾದರೂ ವಿವಾಹ ಸೂಚನೆಯ ಅರ್ಜಿ ಸಲ್ಲಿಸಿದ್ದಲ್ಲಿ
ಬಾಲ ಕಾರ್ಮಿಕರ ಪುನರ್ವಸತಿ ಮತ್ತು ಕಲ್ಯಾಣ ನಿಧಿ
ಪ್ರತಿ ಒಂದು ಅಥವಾ ಎರಡು ಜಿಲ್ಲೆಗಳಿಗೆ ಬಾಲ ಕಾರ್ಮಿಕರ ಪುನರ್ವಸತಿ ಮತ್ತು ಕಲ್ಯಾಣ ನಿಧಿ ಎಂಬ ನಿಧಿಯನ್ನು ಸರ್ಕಾರ ರಚಿಸಿದೆ. ಬಾಲ ಕಾರ್ಮಿಕರನ್ನು ಕೆಲಸಕ್ಕಿಟ್ಟುಕೊಂಡಿರುವ ಉದ್ಯೋಗದಾತರು ಕೊಟ್ಟ ಜುಲ್ಮಾನೆಯನ್ನು ಈ ನಿಧಿಗೆ ಪಾವತಿಸಲಾಗುತ್ತದೆ.
ಗ್ರಾಹಕ ರಕ್ಷಣಾ ಪ್ರಾಧಿಕಾರಗಳು
ಎಲ್ಲಾ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಗಳ ವಿವರಗಳು ಮತ್ತು ಕಾರ್ಯಗಳನ್ನು ಕೆಳಗೆ ನೀಡಲಾಗಿದೆ:
ಒಪ್ಪಂದವನ್ನು ನೋಂದಣಿ ಮಾಡುವುದು ಅಥವಾ ನೋಟರೀಕರಿಸುವುದು
ಬಾಡಿಗೆ/ಭೋಗ್ಯದ ಒಪ್ಪಂದವನ್ನು ನೋಂದಣಿ ಮಾಡುವುದು ನಿಮ್ಮ ಭೋಗ್ಯದ ಒಪ್ಪಂದವು ಒಂದು ವರ್ಷ ಅಥವಾ ಹೆಚ್ಚಿನ ಅವಧಿಯದಾಗಿದ್ದಲ್ಲಿ ಅದನ್ನು ನೀವು ವಾಸ ಮಾಡುತ್ತಿರುವ ನಗರದ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸತಕ್ಕದ್ದು. ಒಪ್ಪಂದ ಮಾಡಿಕೊಂಡ ನಾಲ್ಕು ತಿಂಗಳ ಅವಧಿಯೊಳಗೆ ಒಪ್ಪಂದವನ್ನು ನೋಂದಣಿ ಮಾಡತಕ್ಕದ್ದು. ಹೀಗೆ ನೋಂದಣಿ ಮಾಡದಿರುವ ಒಪ್ಪಂದವನ್ನು ಬಾಡಿಗೆ ನೀಡಿದ ಕಟ್ಟಡಕ್ಕೆ ಸಂಬಂಧಿಸಿದ ವಿವಾದದಲ್ಲಿ (ವಿವಾದ ಉದ್ಭವಿಸಿದಲ್ಲಿ) ಸಾಕ್ಷಾಧಾರವಾಗಿ ನ್ಯಾಯಾಲಯವು ಪರಿಗಣಿಸುವುದಿಲ್ಲ. ಒಪ್ಪಂದವನ್ನು ನೋಂದಣಿ ಮಾಡುವುದರಿಂದ ಮಾಲೀಕರು ಪರಸ್ಪರ ಒಪ್ಪಿದ ಮೊತ್ತವನ್ನು ಹೊರತು ಪಡಿಸಿ, ಮತ್ತಾವುದೇ ಹೆಚ್ಚುವರಿ ಮೊತ್ತವನ್ನು […]
ಕಪಟರೂಪ ಧಾರಣೆ
ಕಂಪ್ಯೂಟರ್ ಅಥವಾ ಮತ್ತಾವುದೇ ವಿದ್ಯನ್ಮಾನ ಉಪಕರಣದ ಸಹಾಯದಿಂದ ಮತ್ತೊಬ್ಬ ವ್ಯಕ್ತಿಯನ್ನು ಮೋಸಗೊಳಿಸಲು ಕೃತಕ ವ್ಯಕ್ತಿತ್ವವನ್ನು ಸೃಷ್ಟಿಸುವ ಕೃತ್ಯಕ್ಕೆ ಕಪಟರೂಪ ಧಾರಣೆ ಎಂದು ಹೆಸರು. ಉದಾಹರಣೆಗೆ, ನಿಮ್ಮ ಫೇಸ್ ಬುಕ್ ಪ್ರೊಫೈಲ್ ನ ಮೂಲಕ ನಿಮ್ಮದೇ ಚಿತ್ರವನ್ನು ನೀವೇ ಹಾಕಿದ್ದೀರಿ ಎಂದು ತೋರುವಂತೆ ಬೇರೆ ವ್ಯಕ್ತಿ ಪೋಸ್ಟ್ ಮಾಡಿದರೆ, ಅದು ಕಪಟರೂಪಧಾರಣೆಯ ಕೃತ್ಯ ಎನಿಸಿಕೊಳ್ಳುತ್ತದೆ. ಕಪಟರೂಪಧಾರಣೆಯ ಅಪರಾಧಕ್ಕಾಗಿ ಮೂರು ವರ್ಷ ಜೈಲುವಾಸ ಅಥವಾ ಒಂದು ಲಕ್ಷ ರೂಪಾಯಿಗಳ ಜುಲ್ಮಾನೆಯ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಟ್ರಾಫಿಕ್ ಸಿಗ್ನಲ್ ಗಳು ಮತ್ತು ಚಿಹ್ನೆಗಳನ್ನು ಪಾಲಿಸದಿರುವುದು
ಟ್ರಾಫಿಕ್ ಸಿಗ್ನಲ್ ಗಳು ವಾಹನವನ್ನು ಚಾಲನೆ ಮಾಡಲು ಅನುಮತಿ ಇದೆ ಅಥವಾ ಇಲ್ಲ ಎಂಬುದನ್ನು ಸೂಚಿಸುವ ಉದ್ದೇಶಕ್ಕಾಗಿ ರಸ್ತೆ ಬದಿಯಲ್ಲಿ ಸ್ಥಾಪಿಸಲಾಗಿರುವ ಉಪಕರಣವನ್ನು, ಕಾನೂನಿನ ಪರಿಭಾಷೆಯಲ್ಲಿ ಟ್ರಾಫಿಕ್ ಲೈಟ್, ಟ್ರಾಫಿಕ್ ಸಿಗ್ನಲ್ ಅಥವಾ ಸ್ಟಾಪ್ ಲೈಟ್ ಎಂದು ಕರೆಯಲಾಗುತ್ತದೆ. ವಿಶ್ವದ ಎಲ್ಲೆಡೆ ಮಾನ್ಯವಾಗಿರುವ ಬಣ್ಣಗಳ ಸಂಕೇತದಲ್ಲಿ ಟ್ರಾಫಿಕ್ ಸಿಗ್ನಲ್ ಗಳು ಮಾಹಿತಿ ನೀಡುತ್ತವೆ. ಕೆಂಪು ದೀಪ: ವಾಹನವನ್ನು ನಿಲ್ಲಿಸಿರಿ ಹಳದಿ ದೀಪ: ವಾಹನದ ವೇಗವನ್ನು ಕಡಿಮೆ ಮಾಡಿರಿ/ವಾಹನ ಚಾಲನೆ ಮಾಡಲು ಸನ್ನದ್ಧರಾಗಿರಿ ಹಸಿರು […]
“ವಿಶೇಷ ವಿವಾಹ”/ಅಂತರ್ಧಾರ್ಮಿಕ ವಿವಾಹದ ವ್ಯಾಖ್ಯೆ
ಸಾಮಾನ್ಯವಾಗಿ “ಕೋರ್ಟು ವಿವಾಹ” ಎಂದು ಕರೆಯಲ್ಪಡುವ ನಾಗರಿಕ ವಿವಾಹಗಳು ದಂಪತಿಗಳ ಧರ್ಮವನ್ನು ಪರಿಗಣಿಸುವುದಿಲ್ಲ. ಹೀಗಾಗಿ ವಿವಾಹವು “ವಿಶೇಷ ವಿವಾಹ ಕಾಯ್ದೆ” ಅಡಿ ಜರುಗುತ್ತದೆ.ಈ ಕಾನೂನಿನ ಅಡಿಯಲ್ಲಿ ವಿವಾಹವಾಗಲು ನೀವು ಮತ್ತು ನಿಮ್ಮಜೊತೆಗಾರ/ಜೊತೆಗಾರ್ತಿ ವಿಧಿಬದ್ಧವಾಗಿ ವಿವಾಹವಾಗಲು ಅರ್ಹರೇ ಎಂದು ತಿಳಿದುಕೊಳ್ಳಬೇಕು. ಉದಾಹರಣೆಗೆ, ವಿವಾಹವಾಗಲು ನೀವು ನಿರ್ದಿಷ್ಟ ವಯೋಮಾನದವಾಗಿರತಕ್ಕದ್ದು ಹಾಗೂ ಜೀವಂತವಿರುವ ಮತ್ತು ನೀವು ವಿಚ್ಛೇದನ ನೀಡದಿರುವ ಪತಿ/ಪತ್ನಿಯನ್ನು ನೀವು ಹೊಂದಿರಬಾರದು.
ಬೇರರ್ ಚೆಕ್
ನಿಮ್ಮ ಬಳಿ ಬೇರರ್ ಚೆಕ್ ಇದ್ದರೆ, ನೀವು ಅದನ್ನು ಬ್ಯಾಂಕಿಗೆ ಪ್ರಸ್ತುತಪಡಿಸಬಹುದು ಮತ್ತು ಅದರ ಮೇಲೆ ಬರೆಯಲಾದ ನಗದು ಮೊತ್ತವನ್ನುಪಡೆಯಬಹುದು.
ಮತದಾರರನ್ನು ಚುನಾವಣಾ ಪಟ್ಟಿಯಿಂದ ತೆಗೆದುಹಾಕುವುದು ಹೇಗೆ?
ಮತದಾರರನ್ನು ಚುನಾವಣಾ ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಿದೆ. ಚುನಾವಣಾ ನೋಂದಣಿ ಅಧಿಕಾರಿ ಮತದಾರರ ಹೆಸರುಗಳ ಕರಡಿನೊಂದಿಗೆ ನೋಟಿಸ್ ನೀಡುತ್ತಾರೆ, ಇದರಿಂದ ನೀವು ಯಾವುದೇ ಹೆಸರಿಗೆ ಆಕ್ಷೇಪಣೆ ಸಲ್ಲಿಸಬಹುದು.
ಬಾಲ ಕಾರ್ಮಿಕರ ಪುನರ್ವಸತಿ
ಯಾವುದೇ ಮಗು/ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿ ಬಾಲ ಕಾರ್ಮಿಕರಾಗಿದ್ದರೆ, ಮಕ್ಕಳ ಪುನರ್ವಸತಿಗೆ ಸಂಬಂಧಿಸಿದ ಕಾನೂನಾದ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ೨೦೧೫ರ ಪ್ರಕಾರ ಅವರಿಗೆ ಪುನರ್ವಸತಿ ನೀಡಲಾಗುತ್ತದೆ.
ಉತ್ಪನ್ನದ ಹೊಣೆಗಾರಿಕೆ (product liability) ಎಂದರೇನು?
ಉತ್ಪನ್ನದ ಹೊಣೆಗಾರಿಕೆ ಎಂದರೆ ಉತ್ಪನ್ನದಲ್ಲಿನ ದೋಷ ಅಥವಾ ಸೇವೆಯಲ್ಲಿನ ಕೊರತೆಯಿಂದಾಗಿ ಗ್ರಾಹಕರಿಗೆ ಉಂಟಾದ ಹಾನಿಯನ್ನು ಸರಿದೂಗಿಸಲು ಉತ್ಪನ್ನ ತಯಾರಕ ಅಥವಾ ಮಾರಾಟಗಾರರ ಜವಾಬ್ದಾರಿ.
ಬಾಡಿಗೆ ಒಪ್ಪಂದವನ್ನು ನೋಂದಾಯಿಸುವುದು
ನಿಮ್ಮ ಬಾಡಿಗೆ ಒಪ್ಪಂದ/ಕರಾರನ್ನು ನೋಂದಾಯಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು. ಬಹುತೇಕ ಸಂದರ್ಭಗಳಲ್ಲಿ ನಿಮ್ಮ ಬ್ರೋಕರ್ ಈ ನಿಟ್ಟಿನಲ್ಲಿ ನಿಮಗೆ ಮಾರ್ಗದರ್ಶನ ಮಾಡುತ್ತಾರೆ. 1. ಒಪ್ಪಂದ ತಯಾರಾದ ನಂತರ, ಅದಕ್ಕೆ ಅನ್ವಯವಾಗುವ ಸೂಕ್ತ ಮುದ್ರಾಂಕ ಶುಲ್ಕವನ್ನು ಪಾವತಿ ಮಾಡಿ. 2. ಸ್ಥಳೀಯ ಉಪನೋಂದಣಾಧಿಕಾರಿಗಳನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಿಕೊಳ್ಳಿ. ಬಹುತೇಕ ರಾಜ್ಯಗಳು ಆನ್ ಲೈನ್ ಮುಖಾಂತರ ಈ ಸೌಲಭ್ಯವನ್ನು ಒದಗಿಸುತ್ತಿವೆ. 3. ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಮಾಲೀಕರು/ಪರವಾನಗಿ ನೀಡುವವರು, ಬಾಡಿಗೆದಾರರು/ಪರವಾನಗಿ ಪಡೆಯುವವರು ಈ ಕೆಳಕಂಡ ದಾಖಲೆಗಳು ಮತ್ತು […]
ವೇಗಮಿತಿಯನ್ನು ಉಲ್ಲಂಘಿಸುವುದು
ಯಾವುದೇ ರಸ್ತೆಯಲ್ಲಿ ವಾಹನ ಚಾಲನೆ ಮಾಡಲು ನಿಗದಿಪಡಿಸಿರುವ ವೇಗಮಿತಿಯನ್ನು ಉಲ್ಲಂಘಿಸುವುದು ಅಪರಾಧವಾಗುತ್ತದೆ. ಸಾಮಾನ್ಯವಾಗಿ ರಸ್ತೆ ಮತ್ತು ಬೀದಿಗಳಿಗೆ ನಿಗದಿಪಡಿಸಿರುವ ಗರಿಷ್ಟ ವೇಗಮಿತಿಯನ್ನು ಸೂಚಿಸುವ ಚಿಹ್ನೆಯನ್ನು ಹೊಂದಿರುವ ಫಲಕವನ್ನು ಆಯಾ ರಸ್ತೆ ಮತ್ತು ಬೀದಿಗಳಲ್ಲಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಪ್ರದರ್ಶಿಸಲಾಗಿರುತ್ತದೆ. ಉದಾಹರಣೆಗೆ, ಶಾಲಾ ವಲಯದಲ್ಲಿ ವೇಗಮಿತಿ ಘಂಟೆಗೆ 25 ಕಿ.ಮೀ ಇದ್ದು, ನೀವು 60 ಕಿ.ಮೀ ವೇಗದಲ್ಲಿ ವಾಹನ ಚಾಲನೆ ಮಾಡಿದಲ್ಲಿ ನೀವು ಅತಿವೇಗದ ಚಾಲನೆಗಾಗಿ ಶಿಕ್ಷಾರ್ಹರಾಗುತ್ತೀರಿ. ವಿವಿಧ ಮಾದರಿಯ ಮೋಟಾರು ವಾಹನಗಳು ವೇಗಮಿತಿಯನ್ನು ಉಲ್ಲಂಘಿಸಿದಲ್ಲಿ ವಿಧಿಸುವ ಕನಿಷ್ಟ […]
ವಿಧಿಸಮ್ಮತ ಅಂತರ್ಧರ್ಮೀಯ ವಿವಾಹದ ಷರತ್ತುಗಳು
ಉಭಯ ಪಕ್ಷಗಾರರು ಜೀವಂತವಾಗಿರುವ ಗಂಡ/ಹೆಂಡತಿಯನ್ನು ಹೊಂದಿರಬಾರದು. ಯಾವುದೇ ಪಕ್ಷಗಾರರು: ಚಿತ್ತವಿಭ್ರಮಣೆಯ ಕಾರಣದಿಂದ ವಿವಾಹಕ್ಕೆ ವಿಧಿಬದ್ಧ ಒಪ್ಪಿಗೆ ಕೊಡಲು ಅಸಮರ್ಥರಾಗಿರಬಾರದು. ವಿಧಿಬದ್ಧ ಒಪ್ಪಿಗೆ ಕೊಡಲು ಸಮರ್ಥರಿದ್ದರೂ ಸಹ, ವಿವಾಹ ಮಾಡಿಕೊಳ್ಳಲು ಅಥವಾ ಸಂತಾನೋತ್ಪತ್ತಿ ಮಾಡಲು ಅಸಮರ್ಥರನ್ನಾಗಿ ಮಾಡಿರುವಂತಹ ಮಾನಸಿಕ ವ್ಯಾಧಿಯಿಂದ ನರಳುತ್ತಿರಕೂಡದು. ಪದೇಪದೇ ಬುದ್ಧಿಭ್ರಮಣೆ ಅಥವಾ ಅಪಸ್ಮಾರದ ಆಘಾತಕ್ಕೆ ತುತ್ತಾಗಿರಬಾರದು. ಪುರುಷರು ಕನಿಷ್ಟ 21 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು ಮತ್ತು ಸ್ತ್ರೀಯರು ಕನಿಷ್ಟ 18 ವರ್ಷ ವಯೋಮಾನದವರಾಗಿರಬೇಕು. ಉಭಯ ಪಕ್ಷಗಾರರು ನಿಷಿದ್ಧ ತಲೆಮಾರುಗಳಿಗೆ ಸೇರಿದವರಾಗಿರಬಾರದು. ವಿವಾಹವಿಧಿಯನ್ನು ಶಾಸ್ತ್ರಬದ್ಧವಾಗಿ ನೆರವೇರಿಸಲು […]
ಆರ್ಡರ್ ಚೆಕ್
ಆರ್ಡರ್ ಚೆಕ್ ಎಂದರೆ, ಚೆಕ್ ಅನ್ನು ಯಾರ ಹೆಸರಿನಲ್ಲಿ ಡ್ರಾ ಮಾಡಲಾಗಿದೆಯೋ ಆ ವ್ಯಕ್ತಿ ಮಾತ್ರ ಹಣವನ್ನು ಪಡೆಯಬಹುದು.
ಕೌಟುಂಬಿಕ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳು
೧೪ ವರ್ಷಗಳ ಕೆಳಗಿನ ಮಕ್ಕಳು ಮತ್ತು ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳಿಗೆ ಕೌಟುಂಬಿಕ ಉದ್ಯಮದಲ್ಲಿ ಕೆಲಸ ಮಾಡುವ ಅನುಮತಿ ಇದೆ.
ಸೇವೆಗಳು ಎಂದರೆ ಯಾವುವು?
ಸೇವೆ ಎಂದರೆ ಜನರಿಗೆ ಲಭ್ಯವಿರುವ ಯಾವುದೇ ಚಟುವಟಿಕೆ, ಮತ್ತು ಇದು ಬ್ಯಾಂಕಿಂಗ್, ಹಣಕಾಸು, ವಿಮೆ, ಸಾರಿಗೆ, ಸಂಸ್ಕರಣೆ, ವಿದ್ಯುತ್ ಅಥವಾ ಇತರ ವಿದ್ಯುತ್, ಟೆಲಿಕಾಂ, ಬೋರ್ಡಿಂಗ್ ಅಥವಾ ವಸತಿ, ವಸತಿ ನಿರ್ಮಾಣ, ಮನರಂಜನೆ, ವಿನೋದ ಅಥವಾ ಸುದ್ದಿ ಪ್ರಸಾರಕ್ಕೆ ಅಥವಾ ಇತರ ಮಾಹಿತಿ ಸಂಬಂಧಿಸಿದ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.
ಬಾಡಿಗೆ ಪಾವತಿ
ಬಾಡಿಗೆ ಪಾವತಿಸುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಡಿ. ಬಾಡಿಗೆ ಜಮಾ ಮಾಡುವುದು ಭೋಗ್ಯದ ಒಪ್ಪಂದಗಳಲ್ಲಿ ಕಾನೂನು ಪ್ರಕಾರ ನೀವು ಪ್ರತಿತಿಂಗಳ 15 ನೇ ತಾರೀಖಿನೊಳಗೆ ಬಾಡಿಗೆಯನ್ನು ಸಂದಾಯ ಮಾಡತಕ್ಕದ್ದು. ಆದರೆ, ಈ ನಿಯಮ ಅನುಮತಿ ಮತ್ತು ಪರವಾನಗಿ ಒಪ್ಪಂದಗಳಲ್ಲಿ ಅನ್ವಯಿಸುವುದಿಲ್ಲ. ನೀವು ಸಾಮಾನ್ಯವಾಗಿ ಮುಂದಿನ ತಿಂಗಳಿನ ಅವಧಿಗೆ ಬಾಡಿಗೆ ಸಂದಾಯ ಮಾಡುತ್ತೀರಿ. ಉದಾಹರಣೆಗೆ, ನೀವು ಜೂನ್ 15 ರಂದು ಬಾಡಿಗೆ ಸಂದಾಯ ಮಾಡಿದಲ್ಲಿ ಈ ಮೊತ್ತವು ಜೂನ್ 15 ರಿಂದ ಜುಲೈ 15ರ ಅವಧಿಗೆ ಬಾಡಿಗೆ […]
ಈ ಕಾನೂನಿನ ಅಡಿಯಲ್ಲಿ ಅಂತರ-ಧರ್ಮೀಯ ವಿವಾಹಗಳನ್ನು ನೋಂದಾಯಿಸುವ ಪ್ರಕ್ರಿಯೆ
ವಿಶೇಷ ವಿವಾಹಗಳನ್ನು ನೋಂದಾಯಿಸುವ ಪ್ರಕ್ರಿಯೆ ಹೀಗಿದೆ:- ಈ ಕಾನೂನಿನ ಅಡಿಯಲ್ಲಿ ವಿವಾಹವನ್ನು ನೆರವೇರಿಸಬೇಕಿದ್ದಲ್ಲಿ, ವಿವಾಹ ಮಾಡಿಕೊಳ್ಳುವ ಉಭಯ ಪಕ್ಷಗಾರರು ಸಂಬಂಧಿಸಿದ ಜಿಲ್ಲೆಯ ವಿವಾಹ ಅಧಿಕಾರಿಗೆ ಲಿಖಿತ ರೂಪದಲ್ಲಿ ನೋಟೀಸ್ ನೀಡತಕ್ಕದ್ದು. ಹೀಗೆ ನೋಟೀಸು ನೀಡುವ ಪಕ್ಷಗಾರರಲ್ಲಿ ಕನಿಷ್ಟ ಒಬ್ಬರಾದರೂ ನೋಟೀಸಿನ ದಿನಾಂಕದಿಂದ ಕನಿಷ್ಟ 30 ದಿನಗಳ ಹಿಂದೆ ಅಂತಹ ಜಿಲ್ಲೆಯಲ್ಲಿ ವಾಸಮಾಡಿರತಕ್ಕದ್ದು. ವಿವಾಹ ಅಧಿಕಾರಿಯು ಅಂತಹ ಎಲ್ಲ ನೋಟೀಸುಗಳನ್ನು ಕಛೇರಿಯ ದಾಖಲೆಯಲ್ಲಿ ಸಂಗ್ರಹಿಸಿಡುತ್ತಾರೆ ಮತ್ತು ಅಂತಹ ನೋಟೀಸುಗಳ ದೃಢೀಕೃತ ಪ್ರತಿಯೊಂದನ್ನು “ವಿವಾಹ ನೋಟೀಸ್ ಪುಸ್ತಕ” […]
ರದ್ದುಗೊಳಿಸಲಾದ ಚೆಕ್
ಚೆಕ್ನಲ್ಲಿ "cancelled/ರದ್ದುಗೊಳಿಸಲಾಗಿದೆ" ಎಂಬ ಪದವನ್ನು ಬರೆದಿದ್ದರೆ, ಅದನ್ನು ರದ್ದುಗೊಳಿಸಿದ ಚೆಕ್ ಎಂದು ಕರೆಯಲಾಗುತ್ತದೆ.
ಸರ್ವಿಸ್ ವೋಟರ್ ಎಂದರೆ ಯಾರು?
ಸರ್ವಿಸ್ ವೋಟರ್ ಎಂದರೆ: ನೀವು ಪ್ರಸ್ತುತ ಸಶಸ್ತ್ರ ಪಡೆಗಳ ಸದಸ್ಯರಾಗಿದ್ದೀರಿ - ಸೈನ್ಯ, ನೌಕಾಪಡೆ ಅಥವಾ ವಾಯುಪಡೆ
ಕೆಲಸ ಮಾಡುತ್ತಿರುವ ಮಕ್ಕಳ ಆರೋಗ್ಯ ಮತ್ತು ಸುರಕ್ಷೆ
ಕೆಲಸ ಮಾಡುತ್ತಿರುವ ಮಕ್ಕಳ ಆರೋಗ್ಯ ಮತ್ತು ಸುರಕ್ಷೆಯನ್ನು ಕಾಪಾಡುವುದು ಮುಖ್ಯ.
ಸಾರ್ವಜನಿಕ ಉಪಯುಕ್ತತೆ ಸೇವೆಗಳು ಎಂದರೆ ಯಾವುವು?
ಸಾರ್ವಜನಿಕ ಉಪಯುಕ್ತತೆ ಸೇವೆಗಳು ಸರ್ಕಾರವು ಒದಗಿಸುವ ಸೌಲಭ್ಯಗಳು, ಇವು ನಾಗರಿಕರ ಅಗತ್ಯಗಳಿಗೆ ಅವಶ್ಯಕವಾಗಿವೆ.
ಮುದ್ರಾಂಕ ಶುಲ್ಕ
ಮಾಲೀಕರಾಗಲೀ ಅಥವಾ ಬಾಡಿಗೆದಾರರಾಗಲೀ ಅಥವಾ ಇಬ್ಬರೂ ಜೊತೆಯಾಗಿ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮನೆ ಅಥವಾ ಫ್ಲಾಟನ್ನು ಬಾಡಿಗೆಗೆ ಪಡೆಯುವಾಗ ಮಾಡಿಕೊಳ್ಳುವ ಒಪ್ಪಂದದ ಮೇಲೆ ವಿಧಿಸುವ ತೆರಿಗೆಯನ್ನು ಮುದ್ರಾಂಕ ಶುಲ್ಕ ಎಂದು ಕರೆಯಲಾಗುತ್ತದೆ. ಒಪ್ಪಂದವನ್ನು ನೋಂದಣಿ ಮಾಡುವ ಸಮಯದಲ್ಲಿ ಮುದ್ರಾಂಕ ಶುಲ್ಕವನ್ನು ತೆರಬೇಕಾಗುತ್ತದೆ.
ಅಪಮಾನ
ಯಾವುದೇ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ನಿಮ್ಮ ಧರ್ಮ ಅಥವಾ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತಹ ಮಾತುಗಳನ್ನು ಆಡಿದಲ್ಲಿ ಅಥವಾ ಬರೆದಲ್ಲಿ ಅಂತಹ ಕೃತ್ಯ ಕಾನೂನು ಅಡಿಯಲ್ಲಿ ದಂಡನೀಯ ಅಪರಾಧ. ಉದಾಹರಣೆಗೆ, ನಿಮ್ಮ ಧರ್ಮವನ್ನು ಅವಹೇಳನಕಾರಿ ಭಾಷೆಯಲ್ಲಿ ಯಾರದಾರೂ ಫೇಸ್ ಬುಕ್ ನಲ್ಲಿ ನಿಂದಿಸಿದಲ್ಲಿ ಅವರ ಕೃತ್ಯ ಅಪರಾಧ. ಈ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಅಥವಾ ಜುಲ್ಮಾನೆ ಅಥವಾ ಎರಡೂ ದಂಡನೆಗಳನ್ನು ಅನುಭವಿಸಬೇಕಾಗುತ್ತದೆ.
ಅಂತರ್ಧರ್ಮೀಯ ವಿವಾಹವನ್ನು ನೆರವೇರಿಸುವುದು
ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಜರುಗುವ ವಿವಾಹಗಳಿಗೆ ಯಾವುದೇ ನಿರ್ದಿಷ್ಟ ವಿಧಿ-ವಿಧಾನಗಳ ಅಗತ್ಯವಿಲ್ಲ. ಆದರೆ, ಇಲ್ಲಿ ಎರಡು ಸಾಧ್ಯತೆಗಳಿವೆ: ನೀವು ಮತ್ತು ನಿಮ್ಮ ಜೊತೆಗಾರ/ಜೊತೆಗಾರ್ತಿ ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ಇಚ್ಛಿಸದಿದ್ದಲ್ಲಿ: ಉಭಯ ಪಕ್ಷಗಾರರು ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸದೆ, ವಿವಾಹ ಅಧಿಕಾರಿಯ ಸಮ್ಮುಖದಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಬಹುದು. ವಿವಾಹ ಹೇಗೆ ನೆರವೇರಬೇಕೆಂಬುದನ್ನು ತೀರ್ಮಾನಿಸುವ ಹಕ್ಕು ನಿಮಗಿದೆಯಾದರೂ, ನೀವು ಮತ್ತು ನಿಮ್ಮ ಜೊತೆಗಾರ/ಜೊತೆಗಾರ್ತಿ ವಿವಾಹ ಅಧಿಕಾರಿ ಮತ್ತು ಮೂವರು ಸಾಕ್ಷಿಗಳ ಸಮ್ಮುಖದಲ್ಲಿ ಈ ಕೆಳಕಂಡ ವಾಕ್ಯಗಳನ್ನು ಪರಸ್ಪರ […]
ಚೆಕ್ಕುಗಳನ್ನು ವ್ಯವಹರಿಸುವಾಗ ಬ್ಯಾಂಕುಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
ಬ್ಯಾಂಕುಗಳು "CTS 2010" ಚೆಕ್ಕುಗಳನ್ನು ಬಳಸಬೇಕು ಅದು ಚಿತ್ರ ಸ್ನೇಹಿ ಮಾತ್ರವಲ್ಲದೆ ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಸೇವಾ ಮತದಾರರು ಮತ ಚಲಾಯಿಸಲು ಹೇಗೆ ನೋಂದಾಯಿಸಿಕೊಳ್ಳಬಹುದು?
ನಿಮ್ಮ ಮನೆ ಕ್ಷೇತ್ರದ, ಅಂದರೆ ನಿಮ್ಮ ಶಾಶ್ವತ ನಿವಾಸ ಇರುವ ಕಡೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇವಾ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು.
ಕೆಲಸ ಮಾಡುತ್ತಿರುವ ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳ ಕೆಲಸದ ಗಂಟೆಗಳು ಮತ್ತು ದಿನಗಳು
ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳನ್ನು ಕೆಲಸಕ್ಕಿಟ್ಟುಕೊಂಡಾಗ ಪಾಲಿಸಬೇಕಾದ ನಿಯಮಗಳು (ಅವರು ಕೌಟುಂಬಿಕ ಉದ್ಯಮ ಅಥವಾ ಸರ್ಕಾರದ ಬಂಡವಾಳ/ಮಾನ್ಯತೆ ಪಡೆದ ಶಾಲೆಗಳಲ್ಲಿ ಕೆಲಸ ಮಾಡುವುದನ್ನು ಹೊರತುಪಡಿಸಿ):
ಸರಕುಗಳು ಎಂದರೆ ಯಾವುವು?
ಸರಕುಗಳು ಹಣವನ್ನು ಹೊರತುಪಡಿಸಿ ಬೇರೆ ಯಾವುದನ್ನಾದರೂ ಒಳಗೊಂಡಿರುತ್ತದೆ, ಅದು ಜನರಿಂದ ಬಳಕೆಗಾಗಿ ತಯಾರಿಸಲ್ಪಟ್ಟಿದೆ ಅಥವಾ ಉತ್ಪಾದಿಸಲ್ಪಟ್ಟಿದೆ.
ಮುಂಗಡ ಠೇವಣಿ
ಮಾಲೀಕರ ಆಸ್ತಿಯನ್ನು ನೀವು ಬಾಡಿಗೆದಾರರಾಗಿ/ಪರವಾನಗಿ ಪಡೆದವರಾಗಿ ಅನುಭವಿಸುವ ಅವಧಿಗಾಗಿ ಮಾಲೀಕರು/ಪರವಾನಗಿ ನೀಡುವವರು ನಿಮ್ಮಿಂದ ಮುಂಗಡ ಠೇವಣಿಯನ್ನು ಪಡೆಯುತ್ತಾರೆ. ನೀವು ಫ್ಲಾಟನ್ನು ಖಾಲಿ ಮಾಡಿ ಮಾಲೀಕರಿಗೆ/ಪರವಾನಗಿ ನೀಡುವವರಿಗೆ ಬೀಗದ ಕೈಗಳನ್ನು ಹಿಂದಿರುಗಿಸುವ ಸಂದರ್ಭದಲ್ಲಿ ಈ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಮಾಲೀಕರು/ಪರವಾನಗಿ ನೀಡುವವರು ಮನೆಗೆ ಏನಾದರೂ ಹಾನಿಯಾಗಿದೆಯೇ ಎಂದು ಪರೀಕ್ಷಿಸುತ್ತಾರೆ. ಮುಂಗಡ ಠೇವಣಿಯನ್ನು ನಿಗದಿಪಡಿಸುವುದು ಮಾಲೀಕರು/ಪರವಾನಗಿ ನೀಡುವವರು ನಿಗದಿಪಡಿಸಬಹುದಾದ ಮುಂಗಡ ಠೇವಣಿ ಮೊತ್ತವನ್ನು ನಿರ್ಧರಿಸಲು/ನಿಯಂತ್ರಿಸಲು ಯಾವುದೇ ನಿರ್ದಿಷ್ಟ ಕಾನೂನು-ನಿಯಮಗಳು ಇಲ್ಲ. ರೂಢಿಯಲ್ಲಿ, ಬಾಡಿಗೆ ಒಪ್ಪಂದ ತಯಾರಿಸುವ […]
ಆನ್ ಲೈನ್ ಖಾತೆಗೆ/ಗಣಕಯಂತ್ರಕ್ಕೆ ಅತಿಕ್ರಮ ಪ್ರವೇಶ
ಯಾವುದೇ ವ್ಯಕ್ತಿಯು ನಿಮ್ಮ ಪೂರ್ವಾನುಮತಿಯಿಲ್ಲದೆ ನಿಮ್ಮ ಆನ್ ಲೈನ್ ಖಾತೆಗೆ ಪ್ರವೇಶಿಸಿ ಮಾಹಿತಿಯನ್ನು ಪಡೆಯುವುದಾಗಲೀ ಅಥವಾ ನಿಮ್ಮ ಕಂಪ್ಯೂಟರ್ ನ ಹಾರ್ಡ್ ವೇರ್/ಸಾಫ್ಟ್ ವೇರ್ ಬಗ್ಗೆ ತಿಳುವಳಿಕೆ ಪಡೆದಲ್ಲಿ ಆ ವ್ಯಕ್ತಿಯು ಅತಿಕ್ರಮ ಪ್ರವೇಶ ಮಾಡಿದ ಅಪರಾಧಕ್ಕೆ ಗುರಿಯಾಗುತ್ತಾರೆ. ಉದಾಹರಣೆಗೆ, ನಿಮ್ಮ ಜಿ-ಮೇಲ್ ಖಾತೆಗೆ ನಿಮ್ಮ ಅನುಮತಿ ಇಲ್ಲದೆಯೇ ಮತ್ತೊಬ್ಬ ವ್ಯಕ್ತಿ ಪ್ರವೇಶ ಪಡೆಯುವುದು. ಇಂತಹ ಅಪರಾಧ ಮಾಡಿದ ವ್ಯಕ್ತಿಯು ಒಂದು ಕೋಟಿ ರೂಪಾಯಿಗಳನ್ನು ಮೀರದಂತೆ ನಿಮಗೆ ನಷ್ಟಭರ್ತಿ/ಪರಿಹಾರದ ಮೊತ್ತವನ್ನು ನೀಡಲು ಹೊಣೆಗಾರರಾಗಿರುತ್ತಾರೆ. ಆದರೆ, ಅಪರಾಧಿಯು ದುರುದ್ದೇಶ […]
ಅಂತರ್ಧರ್ಮೀಯ ವಿವಾಹ ಕಾನೂನಿಗೆ ಸಂಬಂಧಿಸಿದಂತೆ “ವಿವಾ ಹಅಧಿಕಾರಿ” ಯ ಸ್ಥಾನಮಾನ
ರಾಜ್ಯ ಸರ್ಕಾರವು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಣೆ ಹೊರಡಿಸುವುದರ ಮೂಲಕ ವಿವಾಹ ಅಧಿಕಾರಿಯನ್ನುನೇಮಿಸುತ್ತದೆ. ಸಂಬಂಧಿಸಿದ ಅರ್ಜಿದಾರರಿಗೆ ವಿವಾಹ ಪ್ರಮಾಣಪತ್ರವನ್ನು ನೀಡುವುದು ವಿವಾಹ ಅಧಿಕಾರಿಯ ಪ್ರಮುಖ ಕರ್ತವ್ಯ.
ಗ್ರಾಹಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
ಚೆಕ್ಕುಗಳೊಂದಿಗೆ ವ್ಯವಹರಿಸುವಾಗ ಗ್ರಾಹಕರು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳಿವೆ.
ಸರ್ವಿಸ್ ವೋಟರ್ ರಾಗಿ ಮತದಾನದ ಪ್ರಕ್ರಿಯೆ ಏನು?
ನಿಮ್ಮ ಮತಪತ್ರಗಳನ್ನು ನೀವು ಸ್ವೀಕರಿಸಿದ ನಂತರ, ಸರ್ವಿಸ್ ವೋಟರ್ ರಾಗಿ ನಿಮ್ಮ ಮತ ಚಲಾಯಿಸಲು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ
ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳನ್ನು ಕೆಲಸಕ್ಕಿಟ್ಟುಕೊಳ್ಳಬೇಕಾದರೆ ಉದ್ಯೋಗದಾತರು ಪಾಲಿಸಬೇಕಾದ ಕರ್ತವ್ಯಗಳು
ಉದ್ಯೋಗದಾತರಾಗಿ ನೀವು ಕೆಳಗಿನ ವಿವರಗಳುಳ್ಳ ದಾಖಲಾ ಪುಸ್ತಕವನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕಾಗಿರುತ್ತದೆ:
ಪೋಲೀಸ್ ದೃಢೀಕರಣ ಪ್ರಕ್ರಿಯೆ
ಪೋಲೀಸ್ ದೃಢೀಕರಣವನ್ನು ಎರಡು ವಿಧಾನದಲ್ಲಿ ಪಡೆಯಬಹುದಾಗಿದೆ. ನೀವು ಹತ್ತಿರದ ಪೋಲೀಸ್ ಠಾಣೆಗೆ ಹೋಗಿ ಬಾಡಿಗೆದಾರರ ದೃಢೀಕರಣ ಅರ್ಜಿಯನ್ನು ಪಡೆದು, ಯಾವುದೇ ವೃತ್ತಿಪರರಿಗೆ ಶುಲ್ಕ ಪಾವತಿಸಿ ಬಾಡಿಗೆದಾರರ ಕುರಿತು ಮಾಹಿತಿಯನ್ನು ಪಡೆಯಬಹುದು. ಕೆಲವು ಬ್ರೋಕರ್ ಗಳು ಸಹ ಈ ಸೇವೆಯನ್ನು ನೀಡುತ್ತಾರೆ. ಮೊದಲನೇ ಹೆಜ್ಚೆ: ಪೋಲೀಸ್ ದೃಢೀಕರಣಕ್ಕಾಗಿ ನಿಮ್ಮ ಭಾವೀ ಬಾಡಿಗೆದಾರರಿಂದ/ಪರವಾನಗಿ ಪಡೆಯುವವರಿಂದ ಈ ಕೆಳಕಂಡ ದಾಖಲೆಗಳನ್ನು ಪಡೆಯಲಾಗುತ್ತದೆ. ಭರ್ತಿ ಮಾಡಿದ ಪೋಲೀಸ್ ದೃಢೀಕರಣ ಅರ್ಜಿ ಗುರ್ತಿನ ದಾಖಲೆ – ಆಧಾರ್ ಕಾರ್ಡ್, ಪಡಿತರ ಚೀಟಿ, […]
ಚೆಕ್ಕಿನ ಸಂಸ್ಕರಣಾ ಸಮಸ್ಯೆಗಳನ್ನು ಪರಿಶೀಲಿಸಿ
ಚೆಕ್ ಪ್ರಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುವ ಮತ್ತು ಚೆಕ್ ಬೌನ್ಸಿಂಗ್ಗೆ ಕಾರಣವಾಗುವ ಹಲವಾರು ಕಾರಣಗಳಿವೆ.
ಸರ್ವಿಸ್ ವೋಟರ್ ರಾಗಿ ನೀವು ಅಂಚೆ ಮತಪತ್ರವನ್ನು ಹೇಗೆ ಹಾಕುತ್ತೀರಿ?
ನಿಮ್ಮ ಮನೆ ಕ್ಷೇತ್ರದಲ್ಲಿ ನೀವು ಸರ್ವಿಸ್ ವೋಟರ್ ರಾಗಿ ನೋಂದಾಯಿಸಿಕೊಂಡಿದ್ದರೆ (ಅಂದರೆ ನಿಮ್ಮ ಶಾಶ್ವತ ನಿವಾಸ ಇರುವ ಕ್ಷೇತ್ರದಲ್ಲಿ) ಮತ್ತು ಚುನಾವಣೆ ಘೋಷಣೆಯಾದಾಗ ನಿಮ್ಮನ್ನು ಬೇರೆಡೆ ಪೋಸ್ಟ್ ಮಾಡಿದರೆ, ನಿಮ್ಮ ಗೃಹ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿ ನಿಮಗೆ ಮತ್ತು ನಿಮ್ಮ ಪತ್ನಿಗೆ ಅಂಚೆ ಮತಪತ್ರಗಳನ್ನು ಕಳುಹಿಸುತ್ತಾರೆ.
ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ತಂದೆ-ತಾಯಿ
ಕೌಟುಂಬಿಕ ಉದ್ಯೋಗಸ್ಥರು ಮತ್ತು ಬಾಲ ಕಲಾವಿದರನ್ನು ಹೊರತುಪಡಿಸಿ, ಇನ್ನಿತರ ಕೆಲಸಕ್ಕೆ ೧೪ ವರ್ಷಗಳ ಕೆಳಗಿನ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ತಂದೆ-ತಾಯಂದಿರಿಗೆ ದಂಡ ವಿಧಿಸಲಾಗುವುದು.
ಬಾಡಿಗೆ ಕಟ್ಟಡವನ್ನು ಖಾಲಿ ಮಾಡಿವುದು
ಭೋಗ್ಯ/ಬಾಡಿಗೆ ಒಪ್ಪಂದ ನೀವು ಭೋಗ್ಯದ ಒಪ್ಪಂದದ ಅಡಿಯಲ್ಲಿ ಮನೆಯೊಂದರಲ್ಲಿ ವಾಸವಾಗಿರುವ ಪಕ್ಷದಲ್ಲಿ ಕೇವಲ ನೀವು ಅಥವಾ ನಿಮ್ಮಿಂದ ಅನುಮತಿ ಪಡೆದವರು ಮಾತ್ರ ಆ ಮನೆಯಲ್ಲಿ ವಾಸ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಆದರೆ, ಮಾಲೀಕರು ನಿಮ್ಮನ್ನು ಕೆಲವು ಕಾರಣಗಳಿಂದ ಮನೆ ಖಾಲಿ ಮಾಡಿಸಬಹುದಾಗಿದೆ. ಈ ಕ್ರಮ ಕೈಗೊಳ್ಳಲು ಮಾಲೀಕರು ಬಾಡಿಗೆ ನಿಯಂತ್ರಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಭೋಗ್ಯ/ಬಾಡಿಗೆ ಒಪ್ಪಂದದ ಹೊರತಾಗಿಯೂ ಮಾಲೀಕರು ಬಾಡಿಗೆದಾರರನ್ನು ಈ ಕೆಳಕಂಡ ಕಾರಣಗಳಿಗಾಗಿ ಮನೆಯಿಂದ ತೆರವುಗೊಳಿಸಬಹುದಾಗಿದೆ. ಮಾಲೀಕರಿಂದ ನೋಟೀಸ್ ಬಂದ ನಂತರವೂ ನೀವು ಎರಡು […]
ಚೆಕ್ ಅನ್ನು ನಕಲಿ ಮಾಡುವುದು
ಖಾತೆದಾರರ ಅನುಮತಿಯಿಲ್ಲದೆ ನೀವು ಚೆಕ್ ಅನ್ನು ಭರ್ತಿ ಮಾಡಿದಾಗ ಅಥವಾ ಭರ್ತಿ ಮಾಡಲು ನಿಮಗೆ ಅಧಿಕಾರ ನೀಡಲಾದ ಮೊತ್ತವನ್ನು ಮೀರಿದಾಗ ನೀವು ಅಪರಾಧ ಮಾಡಿದ್ದೀರಿ.
ಸರ್ವಿಸ್ ವೋಟರ್ ರಿಗೆ ಪ್ರಾಕ್ಸಿ ಮತದಾನ ಎಂದರೇನು
ನೀವು ಈ ಕೆಳಗಿನ ಎರಡು ವಿಭಾಗಗಳಿಗೆ ಸೇರಿದ ಸರ್ವಿಸ್ ವೋಟರ್ರಾಗಿದ್ದರೆ, ನಿಮ್ಮ ಮನೆಯ ಕ್ಷೇತ್ರದಲ್ಲಿ ಪ್ರಾಕ್ಸಿ ಮೂಲಕ ಮತ ಚಲಾಯಿಸಲು ನಿಮಗೆ ಅವಕಾಶವಿದೆ
ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಉದ್ಯೋಗದಾತರಿಗೆ ಶಿಕ್ಷೆ
ಯಾವುದೇ ವ್ಯಕ್ತಿ ೧೪ ವರ್ಷಗಳ ಕೆಳಗಿನ ಮಕ್ಕಳನ್ನು ಕೆಲಸಕ್ಕಿಟ್ಟುಕೊಂಡರೆ, ಅವರಿಗೆ ೬ ತಿಂಗಳಿಂದ ೨ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೨೦೦೦೦ದಿಂದ ೫೦೦೦೦ ರೂಪಾಯಿಗಳ ವರೆಗೆ ದಂಡ ವಿಧಿಸಲಾಗುವುದು.
ಬಾಡಿಗೆ ತೊಂದರೆಗಳಿಗೆ ಪೋಲೀಸ್ ದೂರು ನೀಡುವುದು
ನಿಮ್ಮ ಮಾಲೀಕರು/ಪರವಾನಗಿ ನೀಡಿದವರು/ಬಾಡಿಗೆದಾರರು/ಪರವಾನಗಿ ಪಡೆದವರು – ಇವರ ವಿರುದ್ಧ ದೂರು ನೀಡಲು ನೀವು ಪೋಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿಯನ್ನು (ಎಫ್ಐಆರ್) ದಾಖಲು ಮಾಡಬೇಕಾಗುತ್ತದೆ. ಮನೆ/ಫ್ಲಾಟನ್ನು ಬಾಡಿಗೆಗೆ ನೀಡುವಾಗ/ಪಡೆಯುವಾಗ ಮಾಲೀಕರು/ಪರವಾನಗಿ ನೀಡುವವರು/ಬಾಡಿಗೆದಾರರು/ಪರವಾನಗಿ ಪಡೆದವರು ಅಥವಾ ಬ್ರೋಕರ್ ಅಥವಾ ಮತ್ತಾವುದೇ ಮಧ್ಯವರ್ತಿಯಿಂದ ನಿಮಗಾದ ತೊಂದರೆ ಕುರಿತು ಕೂಲಂಕಷ ಮಾಹಿತಿಯನ್ನು ಒದಗಿಸತಕ್ಕದ್ದು.
ಚೆಕ್ ಬೌನ್ಸ್ ಆಗುವುದು
ಚೆಕ್ ಅನ್ನು 'ಬೌನ್ಸ್' ಅಥವಾ 'ಅಮಾನ್ಯ' ಎಂದು ಹೇಳಲಾಗುವ ಒಂದು ವಿಧಾನವೆಂದರೆ ಅದನ್ನು ಠೇವಣಿ ಮಾಡಿದಾಗ ಅಥವಾ ಪಾವತಿಗಾಗಿ ಪ್ರಸ್ತುತಪಡಿಸಿದಾಗ ಚೆಕ್ ಹೊಂದಿರುವವರು ಎನ್ಕ್ಯಾಶ್ ಮಾಡಲು ಸಾಧ್ಯವಿಲ್ಲ.
ಅಭ್ಯರ್ಥಿಗಳನ್ನು (ನೋಟಾ) ತಿರಸ್ಕರಿಸಲು ಮತದಾರರ ಹಕ್ಕು ಏನು?
ಮೇಲಿನ ಯಾವುದೂ ಅಲ್ಲ (ನೋಟಾ) ಮತದಾರರಿಗೆ ಮತ ಚಲಾಯಿಸುವಾಗ ನೀಡಲಾಗುವ ಆಯ್ಕೆ.
ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ದೂರು ನೀಡುವುದು
ಕೆಳಗಿನ ರೀತಿಗಳಲ್ಲಿ ನೀವು ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ದೂರು ನೀಡಬಹುದು:
ಚೆಕ್ ಬೌನ್ಸ್ ಆದ ನಂತರ ನೋಟೀಸು
ನೀವು ಪಾವತಿಗಾಗಿ ಸ್ವೀಕರಿಸಿದ ಚೆಕ್ ಬೌನ್ಸ್ ಆಗಿದ್ದರೆ, ಬ್ಯಾಂಕಿನಿಂದ ನೀವು ಸ್ವೀಕರಿಸಿದ ಚೆಕ್ ರಿಟರ್ನ್ ಮೆಮೊ ಜೊತೆಗೆ ಬಾಕಿಯಿರುವ ಮೊತ್ತವನ್ನು ಪಾವತಿಸಲು ನೀವು ಮೊದಲು ಚೆಕ್ ನೀಡಿದವರಿಗೆ ನೋಟಿಸ್ ಕಳುಹಿಸಬೇಕು. ಇದನ್ನು ಡಿಮ್ಯಾಂಡ ನೋಟಿಸ್ ಎಂದು ಕರೆಯಲಾಗುತ್ತದೆ.
ಚುನಾವಣೆಯ ಸಮಯದಲ್ಲಿ ನೀವು ಹೇಗೆ ವರದಿ ಮಾಡಬಹುದು ಮತ್ತು ದೂರು ನೀಡಬಹುದು?
ಚುನಾವಣೆಯ ಸಮಯದಲ್ಲಿ ವರದಿ ಮಾಡುವ ಮತ್ತು ದೂರು ನೀಡುವ ಆಯ್ಕೆಗಳಿವೆ. ಅಧಿಕಾರಿಗಳಿಂದ ಕ್ರಮಗಳ ಕೊರತೆಯಿಂದಾಗಿ ನಿಮಗೆ ಯಾವುದೇ ದೂರುಗಳಿದ್ದರೆ, ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಲು ಹಲವು ಮಾರ್ಗಗಳಿವೆ
ಚೆಕ್ ಬೌನ್ಸ್ಗಾಗಿ ಯಾರು ಪ್ರಕರಣ ದಾಖಲಿಸಬಹುದು?
ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಲು, ಕೆಲವು ಷರತ್ತುಗಳನ್ನು ಪೂರೈಸಬೇಕು.
ಮತದಾರರ ಸಹಾಯವಾಣಿ ಸಂಖ್ಯೆ ಏನು?
ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಸಂಪರ್ಕ ಕೇಂದ್ರ ಟೋಲ್-ಫ್ರೀ ಸಂಖ್ಯೆ 1950. ಇದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸುತ್ತದೆ.
ಕೌಟುಂಬಿಕ ಹಿಂಸೆ ಕಾನೂನಿನಡಿ ನಿವಾಸದ ಆದೇಶವೆಂದರೇನು?
ನಿಮ್ಮನ್ನು ಕಿರುಕುಳ ಕೊಡುತ್ತಿರುವವರು ಮನೆಯಿಂದಾಚೆ ತಳ್ಳುತ್ತಿದ್ದಲ್ಲಿ, ಅಥವಾ ನಿಮಗೆ ಮನೆಯಲ್ಲಿರುವುದು ಸುರಕ್ಷಿತವಲ್ಲ ಎಂದು ಅನಿಸಿದ್ದಲ್ಲಿ, ನಿಮ್ಮ ವಕೀಲರು ಅಥವಾ ರಕ್ಷಣಾಧಿಕಾರಿಗಳ ಸಹಾಯದಿಂದ ನ್ಯಾಯಾಲಯದ ಸಹಾಯ ಪಡೆಯಬಹುದು
ಬ್ಯಾಂಕುಗಳು ಚೆಕ್ಕುಗಳನ್ನು ತಪ್ಪಾಗಿ ಬೌನ್ಸ್ ಮಾಡುತ್ತಿವೆ
ಇವು ಸುಳ್ಳು ಚೆಕ್ ಬೌನ್ಸ್ ಪ್ರಕರಣಗಳು ಇರಬಹುದು. ಬ್ಯಾಂಕ್ನ ನಿರ್ಲಕ್ಷ್ಯ ಅಥವಾ ತಪ್ಪಿನಿಂದಾಗಿ ಚೆಕ್ ಅನ್ನು ಬ್ಯಾಂಕಿನಿಂದ ತಪ್ಪಾಗಿ ಅಮಾನ್ಯ ಮಾಡುವ ಸಾಧ್ಯತೆಯಿದೆ. ಇದು ಗ್ರಾಹಕರ ಕಾನೂನಿನಲ್ಲಿ 'ಸೇವೆಯಲ್ಲಿನ ಕೊರತೆ'ಯ ಅಪರಾಧವಾಗಿದೆ.
ಚೆಕ್ ಬೌನ್ಸ್ ಬಗ್ಗೆ ದೂರನ್ನು ಎಲ್ಲಿ ಸಲ್ಲಿಸಬಹುದು
ನೀವು ಎಷ್ಟು ಮೊತ್ತವನ್ನು ಮರುಪಡೆಯಲು ಬಯಸುತ್ತೀರಿ ಎಂಬುದರ ಆಧಾರದ ಮೇಲೆ ನೀವು ಸಿಟಿ ಸಿವಿಲ್ ನ್ಯಾಯಾಲಯ ಅಥವಾ ಜಿಲ್ಲಾ ನ್ಯಾಯಾಲಯದಲ್ಲಿ ವಿತ್ತೀಯ ಮೊಕದ್ದಮೆಯನ್ನು ಸಲ್ಲಿಸಬೇಕಾಗುತ್ತದೆ.
ಚೆಕ್ ಅಮಾನ್ಯವಾದ ಕಾರಣ ಕಂಪನಿಯ ವಿರುದ್ಧ ಪ್ರಕರಣವನ್ನು ದಾಖಲಿಸುವುದು
ಕಂಪನಿಯ ವಿರುದ್ಧ ಚೆಕ್ಕಿನ ಅಮಾನ್ಯದ ಪ್ರಕರಣವನ್ನು ದಾಖಲಿಸಿದಾಗ ಕಂಪನಿಯ ವ್ಯವಹಾರದ ನಡವಳಿಕೆಯ ಉಸ್ತುವಾರಿ ವಹಿಸಿದ್ದ ಪ್ರತಿಯೊಬ್ಬ ವ್ಯಕ್ತಿ ಮತ್ತು ಆ ಕಂಪನಿಯು ಅಪರಾಧಿ ಎಂದು ಪರಿಗಣಿಸಲ್ಪಡುತ್ತದೆ.
ಗ್ರಾಹಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
ಚೆಕ್ಕುಗಳೊಂದಿಗೆ ವ್ಯವಹರಿಸುವಾಗ ಗ್ರಾಹಕರು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳಿವೆ.
ಚೆಕ್ ಬೌನ್ಸಿಂಗ್ಗಾಗಿ ದೂರು ಸಲ್ಲಿಸಲು ಸಮಯಾವಧಿ
ಚೆಕ್ ಬೌನ್ಸ್ ಬಗ್ಗೆ ದೂರು ಸಲ್ಲಿಸಲು ನಿರ್ದಿಷ್ಟ ಕಾಲಾವಧಿ ಇದೆ. 15 ದಿನಗಳ ನೋಟಿಸ್ ಅವಧಿ ಮುಗಿದ ನಂತರ ನೀವು ಒಂದು ತಿಂಗಳೊಳಗೆ ನ್ಯಾಯಾಲಯದಲ್ಲಿ ಪ್ರಕರಣವನ್ನು ಸಲ್ಲಿಸಬೇಕು. ಆ ಅವಧಿಯ ನಂತರ ನ್ಯಾಯಾಲಯವು ನಿಮ್ಮ ದೂರನ್ನು ಪರಿಗಣಿಸುವುದಿಲ್ಲ. ಆದಾಗ್ಯೂ, ಒಂದು ತಿಂಗಳ ಅವಧಿಯಲ್ಲಿ ನೀವು ಏಕೆ ಸಲ್ಲಿಸಲಿಲ್ಲ ಎಂಬುದಕ್ಕೆ ನೀವು ಸರಿಯಾದ ಕಾರಣವನ್ನು ತೋರಿಸಿದರೆ, ನ್ಯಾಯಾಲಯವು ವಿಳಂಬವನ್ನು ಕ್ಷಮಿಸಿ ಮತ್ತು ಪ್ರಕರಣವನ್ನು ಅನುಮತಿಸಬಹುದು.
ಚೆಕ್ ಬೌನ್ಸ್ಗಾಗಿ ನ್ಯಾಯಾಲಯದ ಹೊರಗೆ ಇತ್ಯರ್ಥ
ಚೆಕ್ ಬೌನ್ಸ್ ಪ್ರಕರಣದಲ್ಲಿ, ನ್ಯಾಯಾಲಯದ ಹೊರಗೆ ಇತ್ಯರ್ಥಕ್ಕೆ ಅವಕಾಶವಿದೆ.
ಚೆಕ್ ಬೌನ್ಸ್ ಪ್ರಕರಣಗಳಿಗೆ ಶಿಕ್ಷೆ
ಚೆಕ್ ಬೌನ್ಸ್ ಮಾಡುವುದು ಸಿವಿಲ್ ಮತ್ತು ಕ್ರಿಮಿನಲ್ ಅಪರಾಧವಾಗಿದೆ. ನಿಮ್ಮ ಹಣವನ್ನು ಮರುಪಡೆಯಲು ನೀವು ಸಿವಿಲ್ ಮೊಕದ್ದಮೆಯನ್ನು ಸಲ್ಲಿಸಬಹುದು ಮತ್ತು ನಿಮ್ಮ ಚೆಕ್ ಬೌನ್ಸ್ ಮಾಡಿದ ವ್ಯಕ್ತಿಯನ್ನು ಶಿಕ್ಷಿಸಲು ಕ್ರಿಮಿನಲ್ ದೂರನ್ನು ಸಲ್ಲಿಸಬಹುದು. ಎರಡಕ್ಕೂ ಸಂಬಂಧಿಸಿದ ಪ್ರಕ್ರಿಯೆಗಳು ಎರಡು ವಿಭಿನ್ನ ಪ್ರಕರಣಗಳಲ್ಲಿ ನಡೆಯುತ್ತವೆ. ನೀವು ಒಂದು ಪ್ರಕರಣವನ್ನು ಮಾತ್ರ ಸಲ್ಲಿಸಲು ಆಯ್ಕೆ ಮಾಡಬಹುದು ಅಥವಾ ನೀವು ಈ ಪ್ರಕರಣಗಳನ್ನು ಏಕಕಾಲದಲ್ಲಿ ಸಲ್ಲಿಸಬಹುದು. ಸಿವಿಲ್ ಮೊಕದ್ದಮೆಯಲ್ಲಿ, ನಿಮಗೆ ಲಭ್ಯವಿರುವ ಪರಿಹಾರವೆಂದರೆ ಚೆಕ್ ಮೊತ್ತವನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡುವುದು. ಆದರೆ, […]
ಚೆಕ್ ಬೌನ್ಸ್ ಮಾಡಿದ್ದಕ್ಕಾಗಿ ಬಂಧನ
ಚೆಕ್ ಬೌನ್ಸ್ ಮಾಡುವುದು ಕ್ರಿಮಿನಲ್ ಅಪರಾಧ ಮತ್ತು ನಿಮ್ಮನ್ನು ಪೊಲೀಸರು ಬಂಧಿಸಬಹುದು. ಆದರೂ, ವಾರಂಟ್ ಇಲ್ಲದೆ ಪೊಲೀಸರು ನಿಮ್ಮನ್ನು ಬಂಧಿಸಲು ಸಾಧ್ಯವಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಚೆಕ್ ಮೊತ್ತವನ್ನು ಹಿಂಪಡೆಯಲು ದೂರನ್ನು ಎಲ್ಲಿ ಸಲ್ಲಿಸಬೇಕು?
ಚೆಕ್ ಮೊತ್ತವನ್ನು ಹಿಂಪಡೆಯಲು ದೂರು ಅಂತಹ ದೂರು ಸಿವಿಲ್ ದೂರು. ನಿಮ್ಮ ಹಣವನ್ನು ಮರುಪಡೆಯಲು, ನೀವು ಎಷ್ಟು ಮೊತ್ತವನ್ನು ಮರುಪಡೆಯಲು ಬಯಸುತ್ತೀರಿ ಎಂಬುದರ ಆಧಾರದ ಮೇಲೆ ನೀವು ಸಿಟಿ ಸಿವಿಲ್ ನ್ಯಾಯಾಲಯ ಅಥವಾ ಜಿಲ್ಲಾ ನ್ಯಾಯಾಲಯದಲ್ಲಿ ಹಣದ ಮೊಕದ್ದಮೆಯನ್ನು ಸಲ್ಲಿಸಬೇಕಾಗುತ್ತದೆ. ಚೆಕ್ ರಿಟರ್ನ್ ಮೆಮೊದ ಮೂರು ವರ್ಷಗಳಲ್ಲಿ ನೀವು ಈ ಪ್ರಕರಣವನ್ನು ದಾಖಲಿಸಬೇಕು. ಹಣದ ಮೊಕದ್ದಮೆಯನ್ನು ಸಲ್ಲಿಸುವಲ್ಲಿ ಹೆಚ್ಚಿನ ಸಹಾಯಕ್ಕಾಗಿ, ದಯವಿಟ್ಟು ಕಾನೂನು ವೃತ್ತಿಪರರನ್ನು ಸಂಪರ್ಕಿಸಿ. ಚೆಕ್ ನೀಡಿದವರನ್ನು ಶಿಕ್ಷಿಸಲು ದೂರು ಇದನ್ನು ಕ್ರಿಮಿನಲ್ ದೂರು ಎಂದು […]
ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸುವ ಮಾರ್ಗದರ್ಶಿ
ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸುವ ನ್ಯಾಯ ಮಾರ್ಗದರ್ಶಿಯು ಭಾರತದಲ್ಲಿನ ಕಾನೂನು ಸೇವೆಗಳ ಪ್ರಾಧಿಕಾರಗಳಿಂದ ಕಾನೂನು ಸೇವೆಗಳನ್ನು ಉಚಿತವಾಗಿ ಹೇಗೆ ಪಡೆಯುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಾಗರಿಕರಿಗೆ ಸಹಾಯ ಮಾಡುತ್ತದೆ. ಕಾನೂನು ನೆರವು ಕೋರಲು ಅರ್ಹತೆಯ ಮಾನದಂಡಗಳ ಜೊತೆಗೆ ಕಾನೂನು ಸಹಾಯಕ್ಕಾಗಿ ಆನ್ಲೈನ್ ಮತ್ತು ಆಫ್ಲೈನ್ ಅರ್ಜಿಯ ಮಾಹಿತಿಯನ್ನು ಇದು ಒಳಗೊಂಡಿದೆ. ಆರ್ಥಿಕ ಅಥವಾ ಇತರ ಮಿತಿಗಳ ಕಾರಣದಿಂದ ಯಾವುದೇ ನಾಗರಿಕರಿಗೆ ನ್ಯಾಯವನ್ನು ಪಡೆಯುವ ಅವಕಾಶಗಳನ್ನು ನಿರಾಕರಿಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕಾನೂನು ಸಹಾಯಕ್ಕಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ನಾಗರಿಕರು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.
ಅಂತರ-ಧಾರ್ಮಿಕ ವಿವಾಹಗಳ ನೋಂದಣಿ ಕುರಿತು ನ್ಯಾಯಾ ಮಾರ್ಗದರ್ಶಿ
ಅಂತರ್-ಧರ್ಮೀಯ ವಿವಾಹಗಳಿಗೆ ಈ ಮಾರ್ಗದರ್ಶಿಯು 1954 ರ ವಿಶೇಷ ವಿವಾಹ ಕಾಯಿದೆಯನ್ನು ವಿವರಿಸುತ್ತದೆ. ನೀವು ವಾಸಿಸುವ ರಾಜ್ಯಕ್ಕಾಗಿ ನೀವು ರಾಜ್ಯ-ನಿರ್ದಿಷ್ಟ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲೇಖಿಸಬೇಕಾಗಬಹುದು.