ಜುವೆನೈಲ್ ಜಸ್ಟೀಸ್

Last updated on Jun 14, 2024

ಜುವೆನೈಲ್ ಜಸ್ಟೀಸ್ ಕಾಯ್ದೆ - ಅಪರಾಧಗಳ ವಿಂಗಡನೆ

ಜುವೆನೈಲ್ ಜಸ್ಟೀಸ್ ಕಾಯ್ದೆ ಅಡಿ ಅಪರಾಧಗಳನ್ನು ಹೇಗೆ ವಿಂಗಡಿಸಲಾಗಿದೆ ಎಂದು ಈ ವಿಡಿಯೋದಲ್ಲಿ ತಿಳಿಯಿರಿ! ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

ಕ್ರಿಮಿನಲ್ ಹೊಣೆಗಾರಿಕೆಯ ಕನಿಷ್ಠ ವಯಸ್ಸು

ಕಾನೂನಿನಡಿ ಕ್ರಿಮಿನಲ್ ಹೊಣೆಗಾರಿಕೆಯ ಕನಿಷ್ಠ ವಯಸ್ಸು ಎಷ್ಟು ಎಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ. ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

ಕಾನೂನಿನಡಿ ಸಂಘರ್ಷಕ್ಕೆ ಒಳಗಾದ ಮಕ್ಕಳ ಪ್ರಕರಣಗಳು - ಕಾನೂನಿನಡಿ ಕ್ರಮ

ವೆನೈಲ್ ಜಸ್ಟೀಸ್ ಕಾಯ್ದೆ ಅಡಿ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಮಕ್ಕಳನ್ನು ಕಾನೂನಿನಡಿ ಸಂಘರ್ಷಕ್ಕೆ ಒಳಗಾದ ಮಕ್ಕಳು ಎನ್ನುತ್ತಾರೆ. ಇಂತಹ ಮಕ್ಕಳ ಪ್ರಕರಣಗಳನ್ನು ಕಾನೂನಿನಡಿ ಹೇಗೆ ಜರುಗಿಸಲಾಗುತ್ತದೆ ಎಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ. ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.