ಆಸ್ತಿ

Last updated on Jun 6, 2024

ದಾನ ಪತ್ರ ಎಂದರೇನು?

ದಾನ ಪತ್ರ ಎಂದರೇನು ಮತ್ತು ಅದಕ್ಕೆ ಸಂಬಂಧಪಟ್ಟ ಮುಖ್ಯ ಅಂಶಗಳ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಗೀತ ಎಸ್ ಪಿ ಅವರು ತಿಳಿಸುತ್ತಾರೆ, ನೋಡಿ! ಈ ವೀಡಿಯೊ ಅನ್ನು ನಾವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.

ದಾನ ಪತ್ರ ಬರೆಯುವುದು ಹೇಗೆ

ಕಾನೂನು ಬದ್ಧವಾಗಿ ದಾನ/ ಗಿಫ್ಟ್ ನೀಡುವಾಗ ದಾನ ಪತ್ರ ಮಾಡಿಸುವುದು ಕಡ್ಡಾಯ, ದಾನ ಪತ್ರದಲ್ಲಿ ಇರಬೇಕಾದ ಮುಖ್ಯ ಅಂಶಗಳ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಗೀತ ಎಸ್ ಪಿ ಅವರು ತಿಳಿಸುತ್ತಾರೆ, ನೋಡಿ!

ದಾನ ಪತ್ರ ಮಾಡಿಸುವಾಗ ಗಮನಿಸಬೇಕಾದ ಅಂಶಗಳು

ದಾನ/ ಗಿಫ್ಟ್ ನೀಡುತ್ತಿರುವ ಆಸ್ತಿಯ ಬಗ್ಗೆ ಮತ್ತು ದಾನ ಪತ್ರ ಮಾಡಿಸುವಾಗ ಪರಿಗಣಿಸಬೇಕಾದ ಮುಖ್ಯ ಅಂಶಗಳ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಗೀತ ಎಸ್ ಪಿ ಅವರು ತಿಳಿಸುತ್ತಾರೆ, ನೋಡಿ!

ವಿಲ್ ಎಂದರೇನು?

ಆಸ್ತಿಯನ್ನು ವಿಲ್ ಮೂಲಕ ಹೇಗೆ ವರ್ಗಾಯಿಸಬಹುದು? ವಿಲ್ ಅನ್ನು ಯಾರು ಮತ್ತು ಹೇಗೆ ಮಾಡಬೇಕು ಎಂಬುದರ ಬಗ್ಗೆ ನಮ್ಮ ನ್ಯಾಯ ಸಂವಿಧಾನ್ ಫೆಲೋ ಗೀತ ಎಸ್. ಪಿ ಅವರು ವಿವರಿಸುತ್ತಾರೆ, ನೋಡಿ!

ವಿಲ್ಲನ್ನು ಕಡ್ಡಾಯವಾಗಿ ನೋಂದಾಯಿಸಬೇಕೆ?

ವಿಲ್ಲನ್ನು ನೋಂದಾಯಿಸುವುದು ಅಗತ್ಯವೇ? ನಮ್ಮ ನ್ಯಾಯ ಸಂವಿಧಾನ ಫೆಲೋ ಗೀತ ರವರು ತಿಳಿಸುತ್ತಾರೆ, ನೀವೇ ನೋಡಿ!

ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು

ಪಿತ್ರಾರ್ಜಿತ ಆಸ್ತಿಯಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ಇರುವ ಹಕ್ಕುಗಳ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಅಮೃತ ಅವರು ವಿವರಿಸುತ್ತಾರೆ, ನೋಡಿ!

ಸ್ವಯಾರ್ಜಿತ ಆಸ್ತಿಯ ವಿಂಗಡನೆ

ಹಿಂದೂ ಹೆಣ್ಣು ಮಕ್ಕಳು/ಮಹಿಳೆಯರ ಸ್ವಯಾರ್ಜಿತ ಆಸ್ತಿ ಹೇಗೆ ವಿಂಗಡನೆ ಆಗುತ್ತದೆ ಎಂಬುದರ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಅಮೃತ ಅವರು ತಿಳಿಸುತ್ತಾರೆ, ನೋಡಿ!

ಜಮೀನಿನ ಪೋಡಿ

ಪೋಡಿ ಏನು ಮತ್ತು ಪೋಡಿ ಮಾಡಿಸಲು ಬೇಕಾಗುವ ದಾಖಲೆಗಳ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಗೀತ ಎಸ್ ಪಿ ತಿಳಿಸುತ್ತಾರೆ, ನೋಡಿ ! ಈ ವೀಡಿಯೊ ಅನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.

ಸ್ಥಿರಾಸ್ತಿ ಮತ್ತು ಚರಾಸ್ತಿ

ಸ್ಥಿರಾಸ್ತಿ ಮತ್ತು ಚರಾಸ್ತಿ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಈ ವಿಡಿಯೋದಲ್ಲಿ ತಿಳಿದುಕೊಳ್ಳಿ. ಈ ವೀಡಿಯೊ ಅನ್ನು ನಾವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.

ಸ್ತಿರಾಸ್ತಿಯ ವಿವಿಧ ಪ್ರಕಾರಗಳು

ಸ್ಥಿರಾಸ್ತಿಯಲ್ಲಿ ಯಾವೆಲ್ಲ ಪ್ರಕಾರಗಳು ಇವೆ ಎಂದು ಈ ವೀಡಿಯೊದಲ್ಲಿ ತಿಳಿದುಕೊಳ್ಳಿ. ಈ ವಿಡಿಯೊ ಅನ್ನು ನಾವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.

ಆಸ್ತಿ ಖರೀದಿಸುವ ಮುನ್ನ ಪರಿಶೀಲಿಸಬೇಕಾದ ದಾಖಲೆಗಳು

ಆಸ್ತಿ ಖರೀದಿ ಮಾಡುವಾಗ ಯಾವ ದಾಖಲೆಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ. ಈ ವೀಡಿಯೊ ಅನ್ನು ನಾವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.

ಆಸ್ತಿಯ ಮೇಲೆ ಋಣಭಾರಗಳು

ಆಸ್ತಿ ಖರೀದಿ ಮಾಡುವಾಗ ಯಾವ ರೀತಿಯ ಋಣಭಾರಗಳ ಬಗ್ಗೆ ಎಚ್ಚರವಹಿಸಬೇಕು ಎಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ. ಈ ವೀಡಿಯೊ ಅನ್ನು ನಾವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.