ಚುನಾವಣೆ

Last updated on May 2, 2024

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು

ಚುನಾವಣೆಯಲ್ಲಿ ಮತ ಚಲಾಯಿಸಲು ನಿಮ್ಮ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದು ಮುಖ್ಯ. ನಿಮ್ಮ ಹೆಸರು ಇದೆಯೆ ಎಂಬುದನ್ನು ಹೇಗೆ ಖಾತರಿ ಪಡಿಸಿಕೊಳ್ಳಬಹುದು ಎಂದು ಈ ವೀಡಿಯೊ ಮೂಲಕ ತಿಳಿದುಕೊಳ್ಳಿ.

ಚುನಾವಣೆಯಲ್ಲಿ ನೋಟ ಆಯ್ಕೆ - NOTA

ಚುನಾವಣೆಯಲ್ಲಿ ನೋಟ ಆಯ್ಕೆಯ ಬಗ್ಗೆ ಈ ವೀಡಿಯೊದಲ್ಲಿ ತಿಳಿದುಕೊಳ್ಳಿ

ವೋಟರ್ ಐಡಿ ಇಲ್ಲದೆ ಮತ ಚಲಾವಣೆ

ಯಾವ ಸಂದರ್ಭಗಳಲ್ಲಿ ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸುವ ಅವಕಾಶ ಇದೆ ಎಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ.

ಚುನಾವಣೆಗೆ ಸಂಬಂಧಿಸಿದ ದೂರುಗಳು

ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಹೇಗೆ ವರದಿ ಮಾಡಬೇಕು ಎಂಬುದನ್ನು ಈ ವೀಡಿಯೊದ ಮೂಲಕ ತಿಳಿದುಕೊಳ್ಳಿ!

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.