ಬಾಲ್ಯ ವಿವಾಹ

Last updated on May 2, 2024

ಬಾಲ್ಯ ವಿವಾಹದ ವಿವಿಧ ಆಯಾಮಗಳ ಬಗ್ಗೆ ಸಂದರ್ಶನ -1

ಬಾಲ್ಯ ವಿವಾಹ ಏಕೆ ನಡೆಯುತ್ತವೆ ಎಂಬುದರ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಗೀತ ಸಜ್ಜನ ಶೆಟ್ಟಿ, ಕಲ್ಬುರ್ಗಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ರಕ್ಷಣಾ ಅಧಿಕಾರಿಯಾದ ಭರತೇಶ್ ಶೀಲ್ವಂತ್ ಅವರೊಂದಿಗೆ ಸಂದರ್ಶನದಲ್ಲಿ ಚರ್ಚಿಸುತ್ತಾರೆ, ನೀವೇ ನೋಡಿ.

ಬಾಲ್ಯ ವಿವಾಹದ ವಿವಿಧ ಆಯಾಮಗಳ ಬಗ್ಗೆ ಸಂದರ್ಶನ -2

ಬಾಲ್ಯ ವಿವಾಹ ನಿಷೇಧ ಕಾನೂನಿನಡಿ ವಯಸ್ಸಿನ ಮಿತಿ ಮತ್ತು ವೈಯಕ್ತಿಕ ಕಾನೂನು ಬಾಲ್ಯ ವಿವಾಹಗಳಿಗೆ ಅನ್ವಯಿಸುತ್ತದೆಯೆ ಎಂಬುದರ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಗೀತ ಸಜ್ಜನ ಶೆಟ್ಟಿ, ಕಲ್ಬುರ್ಗಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ರಕ್ಷಣಾ ಅಧಿಕಾರಿಯಾದ ಭರತೇಶ್ ಶೀಲ್ವಂತ್ ಅವರೊಂದಿಗೆ ಸಂದರ್ಶನದಲ್ಲಿ ಚರ್ಚಿಸುತ್ತಾರೆ, ನೀವೇ ನೋಡಿ.

ಬಾಲ್ಯ ವಿವಾಹದ ಆಯಾಮಗಳ ಬಗ್ಗೆ ಸಂದರ್ಶನ - ಭಾಗ3

ಬಾಲ್ಯ ವಿವಾಹಗಳ ಪರಿಣಾಮ ಏನು ಎಂಬುದರ ಬಗ್ಗೆ ಕಲ್ಬುರ್ಗಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ರಕ್ಷಣಾ ಅಧಿಕಾರಿಯಾದ ಭರತೇಶ್ ಶೀಲ್ವಂತ್ ಅವರು ನಮ್ಮ ನ್ಯಾಯ ಸಂವಿಧಾನ ಫೆಲೋ ಗೀತ ಸಜ್ಜನ ಶೆಟ್ಟಿ ಅವರು ನಡೆಸಿದ ಸಂದರ್ಶನದಲ್ಲಿ ವಿವರಿಸುತ್ತಾರೆ, ನೀವೇ ನೋಡಿ.

ಬಾಲ್ಯ ವಿವಾಹದ ವಿವಿಧ ಬಗ್ಗೆಸಂದರ್ಶನ -2

ಬಾಲ್ಯ ವಿವಾಹದ ವಿವಿಧ ಆಯಾಮಗಳ ಬಗ್ಗೆ ಗುಲ್ಬರ್ಗ ಮಕ್ಕಳ ಸಹಾಯವಾಣಿಯ ಸಂಯೋಜಕರು ಆಗಿರುವ ಬಸವರಾಜ್ ತೆಂಗಲಿ ಅವರು ನಮ್ಮ 2022-2023 ಸಾಲಿನ ನ್ಯಾಯ ಸಂವಿಧಾನ ಫೆಲೋ ಗೀತ ಸಜ್ಜನ ಶೆಟ್ಟಿ ಅವರು ನಡೆಸಿದ ಸಂದರ್ಶನದಲ್ಲಿ ವಿವರಿಸುತ್ತಾರೆ, ನೀವೇ ನೋಡಿ.

ಬಾಲ್ಯ ವಿವಾಹದ ವಿವಿಧ ಬಗ್ಗೆಸಂದರ್ಶನ

ಬಾಲ್ಯ ವಿವಾಹದ ನಿಷೇಧಾಧಿಕಾರಿಗಳ ಬಗ್ಗೆ ಗುಲ್ಬರ್ಗ ಮಕ್ಕಳ ಸಹಾಯವಾಣಿಯ ಸಂಯೋಜಕರು ಆಗಿರುವ ಬಸವರಾಜ್ ತೆಂಗಲಿ ಅವರು ನಮ್ಮ 2022-2023 ಸಾಲಿನ ನ್ಯಾಯ ಸಂವಿಧಾನ ಫೆಲೋ ಗೀತ ಸಜ್ಜನ ಶೆಟ್ಟಿ ಅವರು ನಡೆಸಿದ ಸಂದರ್ಶನದ ಮುಂದುವರಿದ ಭಾಗದಲ್ಲಿ ವಿವರಿಸುತ್ತಾರೆ, ನೀವೇ ನೋಡಿ. ಮೊದಲಿನ ಭಾಗವನ್ನು ವೀಕ್ಷಿಸಲು ನಮ್ಮ ಹಿಂದಿನ ರೀಲ್ ನೋಡಿ!

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.