ದತ್ತು ಸ್ವೀಕಾರ

Last updated on May 2, 2024

ಯಾವ ಮಕ್ಕಳನ್ನು ದತ್ತು ಪಡೆದುಕೊಳ್ಳಬಹುದು?

ಯಾವ ಮಕ್ಕಳನ್ನು ಕಾನೂನು ಬದ್ಧವಾಗಿ ದತ್ತು ಪಡೆಯಬಹುದು ಮತ್ತು ಹಾಗೆ ದತ್ತು ಪಡೆಯಲು ಕಾನೂನಿನಡಿ ಏನು ಪ್ರಕ್ರಿಯೆ ಇದೆ ಎಂದು ನಮ್ಮ 2022-23 ಸಾಲಿನ ಸಂವಿಧಾನ ಫೆಲೋ ಅಮೃತ ಅವರು ತಿಳಿಸುತ್ತಾರೆ, ನೋಡಿ! ಮಕ್ಕಳನ್ನು ದತ್ತು ಪಡೆಯುವುದು ಸದುದ್ದೇಶದಿಂದ ಆದರೂ, ಅದನ್ನು ಕಾನೂನು ಬದ್ಧವಾಗಿಯೇ ಮಾಡಬೇಕು. ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ. ದತ್ತು ಪ್ರಕ್ರಿಯೆ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಯಲು, ನ್ಯಾಯ ಕನ್ನಡ ವೆಬ್ಸೈಟ್ ಅಲ್ಲಿ ದತ್ತು ಸ್ವೀಕಾರ ವಿವರಣೆಯನ್ನು ಓದಿ!

ಸಂಬಂಧಿಕರ ಮಕ್ಕಳನ್ನು ದತ್ತು ಪಡೆಯುವ ಕಾನೂನು ಪ್ರಕ್ರಿಯೆ

ಸಂಬಂಧಿಕರು ಅಥವಾ ನಮಗೆ ತಿಳಿದವರ ಮಕ್ಕಳನ್ನು ಕಾನೂನು ಬದ್ಧವಾಗಿ ದತ್ತು ಪಡೆಯಲು ಇರುವ ಪ್ರಕ್ರಿಯೆ ಬಗ್ಗೆ ನಮ್ಮ 2022-23 ಸಾಲಿನ ಸಂವಿಧಾನ ಫೆಲೋ ಅಮೃತ ಅವರು ತಿಳಿಸುತ್ತಾರೆ, ನೋಡಿ! ಮಕ್ಕಳನ್ನು ದತ್ತು ಪಡೆಯುವುದು ಸದುದ್ದೇಶದಿಂದ ಆದರೂ, ಅದನ್ನು ಕಾನೂನು ಬದ್ಧವಾಗಿಯೇ ಮಾಡಬೇಕು. ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ. ದತ್ತು ಪ್ರಕ್ರಿಯೆ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಯಲು, ಬಯೋ ಅಲ್ಲಿ ನೀಡಿರುವ ಲಿಂಕ್ ಅಲ್ಲಿ ‘ನ್ಯಾಯ’ದ ವಿವರಣೆಯನ್ನು ಓದಿ!

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.