ಮನೆಯಲ್ಲಿ ಸುರಕ್ಷತೆ

Last updated on Feb 13, 2023

ಕೌಟುಂಬಿಕ ಹಿಂಸೆ ಎಂದರೇನು?

ಕೌಟುಂಬಿಕ ಹಿಂಸೆ ಎಂದರೇನು? ಮಹಿಳೆಯರಿಗೆ ಹಿಂಸೆ ನಡೆಯುತ್ತಿದ್ದಲ್ಲಿ ಅವರು ಏನು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಹುದು? ನಮ್ಮ ಸಂವಿಧಾನ ಫೆಲೋ ಗಂಗಾಧರ ತಿಳಿಸುತ್ತಾರೆ, ಕೇಳಿ!

ಮಕ್ಕಳ ಲೈಂಗಿಕ ದೌರ್ಜನ್ಯದ ವಿಧಗಳು ಯಾವುವು?

ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ವಿಧಗಳು ಯಾವುವು? ನಮ್ಮ ಸಂವಿಧಾನ ಫೆಲೋ ಶಿರಿಷಾ ರೆಡ್ಡಿ ವಿವರಿಸುತ್ತಾರೆ, ಕೇಳಿ!

ವರದಕ್ಷಿಣೆ ಕಿರುಕುಳ ಎಂದರೇನು?

ವರದಕ್ಷಿಣೆ ಎಂದರೇನು? ವರದಕ್ಷಿಣೆ ಕಿರುಕುಳದ ಸಂದರ್ಭದಲ್ಲಿ ಏನು ಮಾಡಬಹುದು? ನಮ್ಮ ಸಂವಿಧಾನ ಫೆಲೋ ಅಮೃತ ಶಿವಪ್ರಸಾದ್ ವಿವರಿಸುತ್ತಾರೆ, ಕೇಳಿ!

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.