ಮಾಹಿತಿ ಹಕ್ಕು

Last updated on Jul 13, 2024

ಭಾರತದ ಪ್ರಜೆಗಳಿಗೆ ಮಾಹಿತಿ ಹಕ್ಕು

ಸರ್ಕಾರದ ಯೋಜನೆಗಳು ಮತ್ತು ಸಾರ್ವಜನಿಕ ಪ್ರಾಧಿಕಾರಗಳ ಕೆಲಸಗಳ ಬಗ್ಗೆ ತಿಳಿದುಕೊಳ್ಳಲು ಭಾರತೀಯರಿಗೆ ಯಾವ ರೀತಿಯ ಹಕ್ಕಿದೆ ಎಂದು ನಮ್ಮ ನ್ಯಾಯ ಸಂವಿಧಾನ ಫೆಲೋ ಶಿರೀಷ ಅವರು ತಿಳಿಸುತ್ತಾರೆ ನೋಡಿ! ಈ ವೀಡಿಯೊ ಅನ್ನು ನಾವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.

ಮಾಹಿತಿ ಹಕ್ಕಿನಡಿ ಯಾವ ರೀತಿಯ ಮಾಹಿತಿ ಪಡೆಯಬಹುದು ನೋಡಿ!

ಮಾಹಿತಿ ಹಕ್ಕು ಕಾಯ್ದೆ ಅಡಿ ಯಾವ ರೀತಿಯ ಮಾಹಿತಿಯನ್ನು ಪಡೆಯುವ ಮೂಲಕ ಮಾಹಿತಿ ಹಕ್ಕನ್ನು ಚಲಾಯಿಸಬಹುದು ಎಂದು ನಮ್ಮ ನ್ಯಾಯ ಸಂವಿಧಾನ ಫೆಲೋ ಶಿರೀಷ ಅವರು ತಿಳಿಸುತ್ತಾರೆ ನೋಡಿ! ಈ ವೀಡಿಯೊ ಅನ್ನು ನಾವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.

ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿಯನ್ನು ಹೇಗೆ ಪಡೆಯಬಹುದು?

ಮಾಹಿತಿ ಹಕ್ಕನ್ನು ಚಲಾಯಿಸಿ ಸಾರ್ವಜನಿಕ ಪ್ರಾಧಿಕಾರಗಳಿಂದ ಮಾಹಿತಿಯನ್ನು ಹೇಗೆ ಪಡೆಯಬಹುದು ಮತ್ತು ಅದಕ್ಕೆ ಶುಲ್ಕ ಎಷ್ಟು ಎಂಬುದರ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಶಿರೀಷ ಅವರು ತಿಳಿಸುತ್ತಾರೆ ನೋಡಿ! ಈ ವೀಡಿಯೊ ಅನ್ನು ನಾವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.

ಮಾಹಿತಿ ಪಡೆಯಲು ಸಲ್ಲಿಸುವ ಅರ್ಜಿಯಲ್ಲಿ ಇರಬೇಕಾದ ವಿವರಗಳು

ಮಾಹಿತಿ ಹಕ್ಕು ಚಲಾಯಿಸಿ ಸಾರ್ವಜನಿಕ ಪ್ರಾಧಿಕಾರದಿಂದ ಮಾಹಿತಿ ಪಡೆಯಲು ಸಲ್ಲಿಸುವ ಅರ್ಜಿಯಲ್ಲಿ ಯಾವೆಲ್ಲ ವಿವರ ಇರಬೇಕೆಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ. ಯಾವೆಲ್ಲ ಮಾಹಿತಿ ಪಡೆಯಬಹುದು ಮತ್ತು ಯಾರಿಂದ ಪಡೆಯಬೇಕು ಎಂದು ತಿಳಿಯಲು ನಮ್ಮ ಹಿಂದಿನ ವಿಡಿಯೋಗಳನ್ನು ನೋಡಿ. ಈ ವೀಡಿಯೋವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.

ಆರ್.ಟಿ.ಐ ಅರ್ಜಿಯ ಮೇಲೆ ಕ್ರಮ

ಮಾಹಿತಿ ಹಕ್ಕು ಕಾಯ್ದೆಯ ಅನುಸಾರ ಮಾಹಿತಿ ಪಡೆಯಲು ಸಲ್ಲಿಸಿದ ಅರ್ಜಿಯ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ. ಯಾವೆಲ್ಲ ಮಾಹಿತಿ ಪಡೆಯಬಹುದು ಮತ್ತು ಯಾರಿಂದ, ಹೇಗೆ ಪಡೆಯಬೇಕು ಎಂದು ತಿಳಿಯಲು ನಮ್ಮ ಹಿಂದಿನ ವಿಡಿಯೋಗಳನ್ನು ನೋಡಿ.

ಈ ವೀಡಿಯೋವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.