ಸರ್ವಿಸ್ ವೋಟರ್ ಎಂದರೆ ಯಾರು?

ಕೊನೆಯ ಅಪ್ಡೇಟ್ Apr 1, 2024

ಸರ್ವಿಸ್ ವೋಟರ್ ಎಂದರೆ:

  • ನೀವು ಪ್ರಸ್ತುತ ಸಶಸ್ತ್ರ ಪಡೆಗಳ ಸದಸ್ಯರಾಗಿದ್ದೀರಿ – ಸೈನ್ಯ, ನೌಕಾಪಡೆ ಅಥವಾ ವಾಯುಪಡೆ
  • ನೀವು ಪ್ರಸ್ತುತ ಅಸ್ಸಾಂ ರೈಫಲ್ಸ್, ಕೇಂದ್ರ ಮೀಸಲು ಪೊಲೀಸ್ ಪಡೆ, ಗಡಿ ಭದ್ರತಾ ಪಡೆ, ಸೀಮಾ ಸಶಸ್ತ್ರ ಬಲ್, ಇಂಡೋ-ಟಿಬೆಟಿಯನ್ ಗಡಿ
  • ಪೊಲೀಸ್, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಜನರಲ್ ಎಂಜಿನಿಯರಿಂಗ್ ರಿಸರ್ವ್ ಫೋರ್ಸ್ ಮತ್ತು ಗಡಿ ರಸ್ತೆಗಳ ಅಭಿವೃದ್ಧಿ
  • ಮಂಡಳಿಯಡಿಯಲ್ಲಿರುವ ಗಡಿ ರಸ್ತೆಗಳ ಸಂಘಟನೆಯ ಸದಸ್ಯರಾಗಿದ್ದೀರಿ.
  • ನೀವು ಪ್ರಸ್ತುತ ಒಂದು ರಾಜ್ಯದ ಸಶಸ್ತ್ರ ಪೊಲೀಸ್ ಪಡೆಯ ಸದಸ್ಯರಾಗಿದ್ದೀರಿ, ಆ ರಾಜ್ಯದ ಹೊರಗೆ ಸೇವೆ ಸಲ್ಲಿಸುತ್ತಿದ್ದೀರಿ.
  • ನೀವು ಪ್ರಸ್ತುತ ಭಾರತದ ಹೊರಗಿನ ರಾಯಭಾರ ಕಚೇರಿಗಳು ಮತ್ತು ಹೈ ಕಮಿಷನ್‌ಗಳಲ್ಲಿ ಕೆಲಸ ಮಾಡುವವರಂತೆ ಭಾರತದ ಹೊರಗಿನ ಹುದ್ದೆಯಲ್ಲಿ ಭಾರತ ಸರ್ಕಾರ ಉದ್ಯೋಗದಲ್ಲಿರುವ ವ್ಯಕ್ತಿ.
  • ಅಥವಾ, ನೀವು ಮೇಲೆ ವಿವರಿಸಿರುವ ಜನರ ಪತ್ನಿಯಾಗಿದ್ದೀರಿ

ಈ ಯಾವುದೇ ಸೇವೆಗಳಿಂದ ಹೊರಬಂದ ನಂತರ ಅಥವಾ ನಿವೃತ್ತಿಯಾದ ನಂತರ, ನಿಮ್ಮನ್ನು ಇನ್ನು ಮುಂದೆ ಸರ್ವಿಸ್ ವೋಟರ್ ರೆಂದು ಪರಿಗಣಿಸಲಾಗುವುದಿಲ್ಲ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.