ಮತದಾನ ಕಾರ್ಡ್ (voting card) ಇಲ್ಲದೆ ಹೇಗೆ ಮತ ಚಲಾಯಿಸಬಹುದು?

ಕೊನೆಯ ಅಪ್ಡೇಟ್ Apr 1, 2024

ನೀವು ಮತದಾನ ಕಾರ್ಡ್ ಇಲ್ಲದೆ ಮತ ಚಲಾಯಿಸಬಹುದು. ನಿಮ್ಮ ಮತ ಚಲಾಯಿಸಲು ನೀವು ಈ ಕೆಳಗಿನ ಯಾವುದೇ ದಾಖಲೆಗಳನ್ನು ಮತಗಟ್ಟೆಗೆ ಕೊಂಡೊಯ್ಯಬಹುದು:

 • ಮತದಾರರ ಗುರುತಿನ ಚೀಟಿ / ಇಪಿಐಸಿ
 • ಆಧಾರ್ ಕಾರ್ಡ್
 • MNREGA ಜಾಬ್ ಕಾರ್ಡ್
 • ಫೋಟೋದೊಂದಿಗೆ ಬ್ಯಾಂಕ್ / ಪೋಸ್ಟ್ ಆಫೀಸ್ ನೀಡಿದ ಪಾಸ್‌ಬುಕ್
 • ಡ್ರೈವಿಂಗ್ ಲೈಸೆನ್ಸ್
 • ಸೇವಾ ಗುರುತಿನ ಚೀಟಿಗಳು (ಕೇಂದ್ರ ಅಥವಾ ರಾಜ್ಯ ಸರ್ಕಾರ / ಪಿಎಸ್ಯುಗಳು / ಪಬ್ಲಿಕ್ ಲಿಮಿಟೆಡ್ ಕಂಪೆನಿ ನೌಕರರಿಗೆ ನೀಡಲಾಗುತ್ತದೆ)
 • ಪ್ಯಾನ್ ಕಾರ್ಡ್
 • ಪಾಸ್ಪೋರ್ಟ್
 • ಪಿಂಚಣಿ ದಾಖಲೆ (ಫೋಟೋದೊಂದಿಗೆ)
 • NPR ಎನ್‌.ಪಿ.ಆರ್. ಅಡಿಯಲ್ಲಿ ಆರ್‌.ಜಿ.ಐ. RGI ನೀಡಿದ ಸ್ಮಾರ್ಟ್ ಕಾರ್ಡ್
 • ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
 • ಸಂಸದರು / ಶಾಸಕರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.