ಮುನ್ಸೂಚನೆ: ಈ ವಿವರಣೆಯಲ್ಲಿ ಶಾರೀರಿಕ ಹಿಂಸೆ, ಲೈಂಗಿಕ ಹಿಂಸೆ, ಮತ್ತು ಕಿರುಕುಳದ ಬಗ್ಗೆ ವಿವರಗಳಿದ್ದು, ಇದು ಕೆಲ ಓದುಗರಲ್ಲಿ ಮಾನಸಿಕ ಗೊಂದಲ ಉಂಟು ಮಾಡಬಹುದು.

ಕೌಟುಂಬಿಕ ಹಿಂಸೆ

ಭಾರತದಲ್ಲಿ ಮಹಿಳೆಯರ ಮೇಲೆ ಶಾರೀರಿಕವಾಗಿ, ಮಾನಸಿಕವಾಗಿ, ಮೌಖಿಕವಾಗಿ, ಭಾವನಾತ್ಮಕವಾಗಿ, ಲೈಂಗಿಕವಾಗಿ, ಮತ್ತು ವಿತ್ತೀಯವಾಗಿ ದೌರ್ಜನ್ಯ ಎಸಗುವುದನ್ನು ಕಾನೂನು ಹೇಗೆ ತಡೆಯುತ್ತದೆ ಎಂಬುದನ್ನು ಈ ವಿವರಣೆ ವಿವರಿಸುತ್ತದೆ. ಮುಖ್ಯವಾಗಿ ಈ ಕೈಪಿಡಿ, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣೆ ಕಾಯಿದೆ, ೨೦೦೫, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣೆ ನಿಯಮಗಳು, ೨೦೦೬, ಮತ್ತು ಭಾರತೀಯ ದಂಡ ಸಂಹಿತೆ, ೧೮೬೦ – ಈ ಕಾನೂನುಗಳನ್ನು ವಿವರಿಸುತ್ತದೆ.

Complaints