ಮನೆಯನ್ನು ಬಾಡಿಗೆಗೆ ನೀಡುವುದು ಒಪ್ಪಂದದ ಸಂಬಂಧ. ಇದನ್ನು ಗುತ್ತಿಗೆ ಒಪ್ಪಂದದ ಮೂಲಕ ಅಥವಾ ಲೀವ್ ಅಂಡ್ ಲೈಸೆನ್ಸ್ ಒಪ್ಪಂದದ ಮೂಲಕ ಮಾಡಬಹುದು.

ಬಾಡಿಗೆ

ಈ ವಿವರಣೆಯು ಬಾಡಿಗೆಯನ್ನು ಚರ್ಚಿಸುತ್ತದೆ. ಇದು ಪ್ರಾಥಮಿಕವಾಗಿ ದೆಹಲಿ, ಕರ್ನಾಟಕ ಮತ್ತು ಮಹಾರಾಷ್ಟ್ರದ ಬಾಡಿಗೆ ನಿಯಂತ್ರಣ ಕಾಯ್ದೆಯ ನಿಬಂಧನೆಗಳಲ್ಲಿ ರೂಪಿಸಲಾದ ಕಾನೂನನ್ನು ಚರ್ಚಿಸುತ್ತದೆ.