ಒಂದು ಮಗು ಅಕ್ರಮ ಕೆಲಸದಲ್ಲಿ ತೊಡಗಿದೆ ಎಂದು ಒಂದು ಶಾಲೆಯ ಸದಸ್ಯರಿಗೆ ತಿಳಿದಿದ್ದರೆ, ಅವರು ಇದರ ಬಗ್ಗೆ ದೂರು ನೀಡಬೇಕಾಗಿರುವುದು ಅವರ ಕರ್ತವ್ಯವಾಗಿದೆ.

ಬಾಲ ಕಾರ್ಮಿಕ ಪದ್ಧತಿ

ಈ ವಿವರಣೆಯು ಭಾರತದ ಕಾನೂನು ಹೇಗೆ ಮಕ್ಕಳ ಉದ್ಯೋಗ ನಿಯಂತ್ರಣ ಮಾಡುತ್ತದೆ ಮತ್ತು ಬಾಲ ಕಾರ್ಮಿಕ ಪದ್ಧತಿಯನ್ನು ನಿಷೇಧಿಸುತ್ತದೆ ಎಂಬುದನ್ನು ವಿವರಿಸುತ್ತದೆ. ಮುಖ್ಯವಾಗಿ ಈ ವಿವರಣೆಯು ಬಾಲ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ ೧೯೮೬ರಲ್ಲಿ ಇರುವ ಕಾನೂನನ್ನು ವಿವರಿಸುತ್ತದೆ.

Duties & Prevention