ಹಿಂದೂ ದತ್ತು ಹೊರತುಪಡಿಸಿ ಇತರ ಧರ್ಮಗಳಲ್ಲಿ ದತ್ತು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ ಅಡಿಯಲ್ಲಿ ಬರುತ್ತದೆ.

ದತ್ತು ಸ್ವೀಕಾರ

ವಿವರಣೆಯು ಭಾರತದಲ್ಲಿನ ದತ್ತು ಸ್ವೀಕಾರದ ಪ್ರಕ್ರಿಯೆಯನ್ನು ಚರ್ಚಿಸುತ್ತದೆ. ಭಾರತದಲ್ಲಿ ಧಾರ್ಮಿಕೇತರ ದತ್ತು ಸ್ವೀಕಾರವನ್ನು (ಹಿಂದೂ ದತ್ತು ಸ್ವೀಕಾರ ಕಾನೂನಿನ ಬಾಹಿರವಾದ ದತ್ತು ಸ್ವೀಕೃತಿ) ನಿರ್ವಹಿಸುವ ಕಾನೂನು – ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ೨೦೧೫. ಹಿಂದೂ ಕಾನೂನಿನಡಿಯಲ್ಲಿ ದತ್ತು ಸ್ವೀಕಾರವನ್ನು “ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯಿದೆ, ೧೯೫೬”ರ ಅಡಿಯಲ್ಲಿ ನಡೆಸಲಾಗುತ್ತದೆ (“ಹಿಂದೂ ಕಾನೂನು” ಎಂದು ಉಲ್ಲೇಖಿತ).

Procedure for Adoption