ಭಾರತೀಯ ಕಾನೂನು ಬಾಲ್ಯ ವಿವಾಹವನ್ನು ನಿಷೇಧಿಸುತ್ತದೆ. ಆದರೆ ಬಾಲ್ಯ ವಿವಾಹ ನಡೆದಿದ್ದರೆ, ಮದುವೆಯನ್ನು ಮುಂದುವರಿಸಬೇಕೋ ಅಥವಾ ರದ್ದುಪಡಿಸಬೇಕೋ ಎಂಬ ನಿರ್ಧಾರ ಆ ಸಂಬಂಧಪಟ್ಟ ಮಕ್ಕಳದ್ದು.

ಬಾಲ್ಯವಿವಾಹ

ಈ ವಿವರಣೆಯು ಭಾರತೀಯ ಕಾನೂನು ಬಾಲ್ಯವಿವಾಹವನ್ನು ಹೇಗೆ ನಿಷೇಧಿಸುತ್ತದೆ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವ ಪುರುಷ ವಯಸ್ಕರಿಗೆ ಮತ್ತು ಯಾವುದೇ ಬಾಲ್ಯವಿವಾಹಗಳನ್ನು ಉತ್ತೇಜಿಸುವ, ಭಾಗವಹಿಸುವ ಅಥವಾ ನಡೆಸುವವರಿಗೆ ಶಿಕ್ಷೆಯನ್ನು ಹೇಗೆ ವಿಧಿಸುತ್ತದೆ ಎಂಬುದನ್ನು ಚರ್ಚಿಸುತ್ತದೆ. ಇದು ಪ್ರಾಥಮಿಕವಾಗಿ ಬಾಲ್ಯ ವಿವಾಹ ನಿಷೇಧ ಕಾಯಿದೆ 2006 ರಲ್ಲಿ ರೂಪಿಸಲಾದ ಕಾನೂನಿಗೆ ಸಂಬಂಧಿಸಿದೆ.

Procedure