ಮುಸ್ಲಿಂ ಕಾನೂನಿನ ಪ್ರಕಾರ, ಮಗು ಪ್ರೌಢಾವಸ್ಥೆಗೆ ಬಂದಿದ್ದರೂ ಅವರ ಮದುವೆಗೆ ಒಪ್ಪಿಗೆ ನೀಡದಿದ್ದರೆ, ಈ ಮದುವೆಯನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ.

ಅಮಾನ್ಯ ಬಾಲ್ಯ ವಿವಾಹಗಳು

ಕೊನೆಯ ಅಪ್ಡೇಟ್ Sep 27, 2022

ಬಾಲ್ಯ ವಿವಾಹ ಕೆಲವು ಸಂದರ್ಭಗಳಲ್ಲಿ ಸಂಪೂರ್ಣವಾಗಿ ಅಮಾನ್ಯವಾಗಿರುತ್ತವೆ. ಅಂದರೆ, ಕಾನೂನಿನ ದೃಷ್ಟಿಯಲ್ಲಿ ಈ ವಿವಾಹಗಳು ಆಗೇ ಇಲ್ಲ ಎಂದರ್ಥ. ಇಂತಹ ಅಮಾನ್ಯ ವಿವಾಹಗಳು ಈ ಕೆಳಕಂಡಂತಿವೆ:

  • ಮದುವೆಯ ಸಲುವಾಗಿ ಅಲ್ಪವಯಸ್ಕರನ್ನು ಅಪಹರಿಸುವುದು
  • ಅಲ್ಪವಯಸ್ಕರನ್ನು ಪ್ರಲೋಭನೆಗೊಳಿಸಿ ಮದುವೆಗೆ ಕೊಂಡೊಯ್ಯುವುದು
  • ಅಲ್ಪವಯಸ್ಕರನ್ನು ಮದುವೆಯ ಸಲುವಾಗಿ ಮಾರಾಟ ಮಾಡುವುದು
  • ಮದುವೆಯಾದ ಮೇಲೆ ಅಲ್ಪವಯಸ್ಕರ ಮಾರಾಟ ಅಥವಾ ಕಳ್ಳಸಾಗಾಣಿಕೆ ಮಾಡುವುದು
  • ನ್ಯಾಯಾಲಯ ಬಾಲ್ಯ ವಿವಾಹದ ವಿರುಧ್ಧ ಆದೇಶ ಹೊರಡಿಸಿದ್ದರೂ ಸಹ ಇಂತಹ ವಿವಾಹವನ್ನು ನೆರವೇರಿಸುವುದು

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.