ಶಿಕ್ಷಣದ ಹಕ್ಕು

ಈ ವಿವರಣೆಯು ಶಿಕ್ಷಣದ ಹಕ್ಕನ್ನು ಚರ್ಚಿಸುತ್ತದೆ, ಇದು ಆರ್ಟಿಕಲ್ 21A, ಭಾರತದ ಸಂವಿಧಾನ, 1950 ರ ಅಡಿಯಲ್ಲಿ ಖಾತ್ರಿಪಡಿಸಲಾದ ಮೂಲಭೂತ ಹಕ್ಕು. ಈ ವಿವರಣೆ  ಪ್ರಾಥಮಿಕವಾಗಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ, 2009 ರಲ್ಲಿ ರೂಪಿಸಲಾದ ಕಾನೂನಿನ ಬಗ್ಗೆ ಚರ್ಚಿಸುತ್ತದೆ.