ವಿಚ್ಛೇದನ ಪಡೆಯಲು ಕೋರ್ಟಿಗೆ ಹೋಗುವ ಆಯ್ಕೆ ಕೇವಲ ಮಹಿಳೆಯರಿಗೆ ಇದೆ. ಕೆಳಗಿನ ಕಾರಣಗಳಿಗೆ, ನೀವು ಕೋರ್ಟಿನ ಮೂಲಕ ವಿಚ್ಛೇದನ ಪಡೆಯಬಹುದು:
ಗಂಡನ ಅನುಪಸ್ಥಿತಿ:
- ನಿಮ್ಮ ಗಂಡ ಕನಿಷ್ಠ ೪ ವರ್ಷಗಳಿಂದ ಕಾಣೆಯಾಗಿದ್ದರೆ
- ನಿಮ್ಮ ಗಂಡ ಕನಿಷ್ಠ ೭ ವರ್ಷಗಳಿಂದ ಜೈಲಿನಲ್ಲಿದ್ದರೆ
- ನಿಮ್ಮ ಗಂಡ ನಿಮಗೆ ೨ ವರ್ಷಗಳಿಂದ ಜೀವನಾಂಶ ಕೊಡದಿದ್ದಾಗ
ಅನಾರೋಗ್ಯ ಅಥವಾ ಅಶಕ್ತತೆ:
- ನಿಮ್ಮ ಗಂಡನಿಗೆ ನಿಮಿರು ದೌರ್ಬಲ್ಯವಿದ್ದರೆ
- ನಿಮ್ಮ ಗಂಡನಿಗೆ ಬುದ್ಧಿಭ್ರಮಣೆ ಅಥವಾ ಗುಣಪಡಿಸಲಾಗದ ಲೈಂಗಿಕ ರೋಗ ಇದ್ದಲ್ಲಿ
- ನಿಮ್ಮ ಮದುವೆ ನೀವು ೧೫ ವರ್ಷದ ಒಳಗಿದ್ದಾಗ ಆಗಿದ್ದರೆ
ಕೆಟ್ಟ ವರ್ತನೆ:
- ನಿಮ್ಮ ಗಂಡ ನಿಮ್ಮ ಜೊತೆ ಕ್ರೂರವಾಗಿ ವರ್ತಿಸಿದರೆ
- ನಿಮ್ಮ ಗಂಡ ಲೈಂಗಿಕ ಸಂಭೋಗ ಮಾಡುವುದು, ಜೊತೆಗೆ ವಾಸಿಸುವುದು ಎಂಬಂತಹ ವೈವಾಹಿಕ ಜವಾಬ್ದಾರಿಗಳನ್ನು ಈಡೇರಿಸದಿದ್ದರೆ
ಈ ಆಧಾರಗಳ ಅನ್ವಯಿಸುವಿಕೆ ಕೆಲ ಷರತ್ತುಗಳ ಮೇಲೆ ನಿರ್ಭರಿಸಿವೆ. ಇವುಗಳ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ನಿಮ್ಮ ವಕೀಲರನ್ನು ಸಂಪರ್ಕಿಸಿ.
 ಕುಟುಂಬ ಮತ್ತು ವಿವಾಹ
ಕುಟುಂಬ ಮತ್ತು ವಿವಾಹ ಹಣ ಮತ್ತು ಆಸ್ತಿ
ಹಣ ಮತ್ತು ಆಸ್ತಿ ಅಪರಾಧ ಮತ್ತು ಹಿಂಸೆ / ದೌರ್ಜನ್ಯ
ಅಪರಾಧ ಮತ್ತು ಹಿಂಸೆ / ದೌರ್ಜನ್ಯ ಪೊಲೀಸ್ ಮತ್ತು ಕೋರ್ಟುಗಳು
ಪೊಲೀಸ್ ಮತ್ತು ಕೋರ್ಟುಗಳು ಕಾರ್ಮಿಕ ಮತ್ತು ಉದ್ಯೋಗ
ಕಾರ್ಮಿಕ ಮತ್ತು ಉದ್ಯೋಗ ಆರೋಗ್ಯ ಮತ್ತು ಪರಿಸರ
ಆರೋಗ್ಯ ಮತ್ತು ಪರಿಸರ ನಾಗರಿಕ ಹಕ್ಕುಗಳು ಮತ್ತು ಸಂವಿಧಾನ
ನಾಗರಿಕ ಹಕ್ಕುಗಳು ಮತ್ತು ಸಂವಿಧಾನ ಸರ್ಕಾರ ಮತ್ತು ಚುನಾವಣೆ
ಸರ್ಕಾರ ಮತ್ತು ಚುನಾವಣೆ ಮಾಧ್ಯಮ ಮತ್ತು ಬೌದ್ಧಿಕ ಆಸ್ತಿ
ಮಾಧ್ಯಮ ಮತ್ತು ಬೌದ್ಧಿಕ ಆಸ್ತಿ ವೀಡಿಯೊ
ವೀಡಿಯೊ ಹಂತ ಹಂತದ ಮಾರ್ಗದರ್ಶಿಗಳು
ಹಂತ ಹಂತದ ಮಾರ್ಗದರ್ಶಿಗಳು ಸಾಮಾನ್ಯ
ಸಾಮಾನ್ಯ ಮಕ್ಕಳು
ಮಕ್ಕಳು ಮಹಿಳೆಯರು
ಮಹಿಳೆಯರು ಎಲ್ ಜಿ ಬಿ ಟಿ ಕ್ಯೂ ಐ +
ಎಲ್ ಜಿ ಬಿ ಟಿ ಕ್ಯೂ ಐ + ಉದ್ಯೋಗಿಗಳು
ಉದ್ಯೋಗಿಗಳು ಅಂಗವಿಕಲರು
ಅಂಗವಿಕಲರು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಹಿರಿಯ ನಾಗರೀಕರು
ಹಿರಿಯ ನಾಗರೀಕರು ಅಸಂಘಟಿತ ಕಾರ್ಮಿಕರು
ಅಸಂಘಟಿತ ಕಾರ್ಮಿಕರು
