ಮುಬಾರಾತ್:
ನೀವು ಮತ್ತು ನಿಮ್ಮ ಸಂಗಾತಿ, ಇಬ್ಬರಿಗೂ ನಿಮ್ಮ ಮದುವೆ ಮುರಿಯುವುದಿದ್ದಲ್ಲಿ, ವಿವಾಹದ ಎಲ್ಲ ಜವಾಬ್ದಾರಿಗಳನ್ನು ಅಂತ್ಯಗೊಳಿಸಬಹುದು. ಇಂತಹ ವಿಚ್ಛೇದನದಲ್ಲಿ ಇಬ್ಬರ ಒಪ್ಪಿಗೆಯೂ ಇರುವುದು ಅತ್ಯಗತ್ಯವಾಗುತ್ತದೆ. ಇಂತಹ ವಿಚ್ಛೇದನಕ್ಕೆ ಮುಬಾರಾತ್ ಎನ್ನುತ್ತಾರೆ. “ಮುಬಾರಾತ್” ಎಂಬ ಪದದ ಅರ್ಥ “ಪರಸ್ಪರ ವಿಮುಕ್ತಗೊಳಿಸುವುದು”. ಮುಬಾರಾತ್ ನ ಮುಖಾಂತರ ಪರಸ್ಪರ ಒಪ್ಪಿಗೆಯ ವಿಚ್ಛೇದನ ಕೆಳಗಿನಂತೆ ಜರುಗುವುದು:
- ಗಂಡ ಹಾಗು ಹೆಂಡತಿ ಇಬ್ಬರೂ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದಾಗ
- ನೀವು ಮತ್ತು ನಿಮ್ಮ ಸಂಗಾತಿ “ತಲಾಕ್” ಎಂದು ಒಮ್ಮೆ ಹೇಳಿದಾಗ
ಇಂತಹ ವಿಚ್ಛೇದನ ಹಿಂತೆಗೆದುಕೊಳ್ಳುವಂತಿಲ್ಲ.ಏಕೆಂದರೆ ಪರಸ್ಪರ ಒಪ್ಪಿಗೆಯ ನಂತರವೇ ವಿಚ್ಛೇದನದ ನಿರ್ಣಯಕ್ಕೆ ಬಂದಿರಲಾಗುತ್ತದೆ.
ನೀವು ಮತ್ತು ನಿಮ್ಮ ಸಂಗಾತಿ ನಿಮ್ಮ ಮದುವೆಯನ್ನು ಮುರಿಯಲು ಒಪ್ಪಿದ್ದಲ್ಲಿ, ಕೆಳಗಿನ ಕೆಲವು ಜವಾಬ್ದಾರಿಗಳನ್ನು ನೆರವೇರಿಸಬೇಕಾಗುತ್ತದೆ:
- ವಿಚ್ಛೇದನದ ನಂತರ ಹೆಂಡತಿಯು ಇದ್ದತ್ ಅವಧಿಯನ್ನು ಆಚರಿಸಬೇಕು.
- ಈ ಇದ್ದತ್ ಅವಧಿಯಲ್ಲಿ ಹೆಂಡತಿ ಹಾಗು ಮಕ್ಕಳಿಗೆ ಜೀವನಾಂಶದ ಹಕ್ಕಿದೆ.
ನೀವು ಈ ರೀತಿಯಲ್ಲಿ ನಿಮ್ಮ ಹೆಂಡತಿಯನ್ನು ವಿಚ್ಛೇದಿಸಿದರೆ, ಕೆಲವು ಷರತ್ತುಗಳನ್ನು ಅನುಸರಿಸದೆ ನೀವು ಅವರನ್ನು ಪುನರ್ವಿವಾಹವಾಗಲು ಸಾಧ್ಯವಿಲ್ಲ.
 ಕುಟುಂಬ ಮತ್ತು ವಿವಾಹ
ಕುಟುಂಬ ಮತ್ತು ವಿವಾಹ ಹಣ ಮತ್ತು ಆಸ್ತಿ
ಹಣ ಮತ್ತು ಆಸ್ತಿ ಅಪರಾಧ ಮತ್ತು ಹಿಂಸೆ / ದೌರ್ಜನ್ಯ
ಅಪರಾಧ ಮತ್ತು ಹಿಂಸೆ / ದೌರ್ಜನ್ಯ ಪೊಲೀಸ್ ಮತ್ತು ಕೋರ್ಟುಗಳು
ಪೊಲೀಸ್ ಮತ್ತು ಕೋರ್ಟುಗಳು ಕಾರ್ಮಿಕ ಮತ್ತು ಉದ್ಯೋಗ
ಕಾರ್ಮಿಕ ಮತ್ತು ಉದ್ಯೋಗ ಆರೋಗ್ಯ ಮತ್ತು ಪರಿಸರ
ಆರೋಗ್ಯ ಮತ್ತು ಪರಿಸರ ನಾಗರಿಕ ಹಕ್ಕುಗಳು ಮತ್ತು ಸಂವಿಧಾನ
ನಾಗರಿಕ ಹಕ್ಕುಗಳು ಮತ್ತು ಸಂವಿಧಾನ ಸರ್ಕಾರ ಮತ್ತು ಚುನಾವಣೆ
ಸರ್ಕಾರ ಮತ್ತು ಚುನಾವಣೆ ಮಾಧ್ಯಮ ಮತ್ತು ಬೌದ್ಧಿಕ ಆಸ್ತಿ
ಮಾಧ್ಯಮ ಮತ್ತು ಬೌದ್ಧಿಕ ಆಸ್ತಿ ವೀಡಿಯೊ
ವೀಡಿಯೊ ಹಂತ ಹಂತದ ಮಾರ್ಗದರ್ಶಿಗಳು
ಹಂತ ಹಂತದ ಮಾರ್ಗದರ್ಶಿಗಳು ಸಾಮಾನ್ಯ
ಸಾಮಾನ್ಯ ಮಕ್ಕಳು
ಮಕ್ಕಳು ಮಹಿಳೆಯರು
ಮಹಿಳೆಯರು ಎಲ್ ಜಿ ಬಿ ಟಿ ಕ್ಯೂ ಐ +
ಎಲ್ ಜಿ ಬಿ ಟಿ ಕ್ಯೂ ಐ + ಉದ್ಯೋಗಿಗಳು
ಉದ್ಯೋಗಿಗಳು ಅಂಗವಿಕಲರು
ಅಂಗವಿಕಲರು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಹಿರಿಯ ನಾಗರೀಕರು
ಹಿರಿಯ ನಾಗರೀಕರು ಅಸಂಘಟಿತ ಕಾರ್ಮಿಕರು
ಅಸಂಘಟಿತ ಕಾರ್ಮಿಕರು