ನ್ಯಾಯಾಲಯದ ಹೊರಗೆ ಇತ್ಯರ್ಥ

ಚೆಕ್ ಬೌನ್ಸ್ ಪ್ರಕರಣಕ್ಕಾಗಿ ಕ್ರಿಮಿನಲ್ ದೂರು ಸಲ್ಲಿಸಿದಾಗ ನ್ಯಾಯಾಲಯದ ಹೊರಗೆ ಇತ್ಯರ್ಥವಾಗಬಹುದು. ರಾಜಿಮಾಡಿಕೊಳ್ಳಬಹುದಾದ ಅಪರಾಧ ( ಕೊಂಪೌಂಡಿಂಗ್ ) ಎಂಬ ಕಾನೂನು ಪರಿಕಲ್ಪನೆಯ ಮೂಲಕ ಇತ್ಯರ್ಥಕ್ಕೆ ಕಾನೂನು ಅವಕಾಶ ನೀಡುತ್ತದೆ.