ಭೂಅತಿಕ್ರಮಣ- ಕಾನೂನು ಕ್ರಮ

ಭೂಅತಿಕ್ರಮಣ ಆದಾಗ ನಾವು ಕಾನೂನಿನಡಿಯಲ್ಲಿ ಏನು ಮಾಡಬಹುದು ಎಂದು ಇಲ್ಲಿ ತಿಳಿಯಿರಿ.

Learn here what we can do under the law when land encroachment occurs.

ಭಾರತದಲ್ಲಿ ಭ್ರೂಣದ ಲಿಂಗ ಪತ್ತೆಯ ಪರೀಕ್ಷೆ ಮಾಡಿಸಬಹುದೆ?

ಹೆಣ್ಣು ಭ್ರೂಣ ಹತ್ಯೆ (Female Foeticide) ಇಲ್ಲಿಯವರೆಗೆ ಲಕ್ಷಾಂತರ ಹೆಣ್ಣುಮಕ್ಕಳ ಜನ್ಮಹರಣಕ್ಕೆ ಕಾರಣವಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ವೈದ್ಯರು, ಕುಟುಂಬದ ಸದಸ್ಯರು ಅಥವಾ ಇತರರು ಕಡೇಗಣನೆಯ ಶಿಕ್ಷೆಗೂ ಗುರಿಯಾಗಬಹುದು. ಸಮಾನತೆ ಮತ್ತು ಮಹಿಳಾ ಹಕ್ಕುಗಳ ರಕ್ಷಣೆಗಾಗಿ ಈ ಕಠಿಣ ಕಾನೂನು ಜಾರಿಗೆ ತರಲಾಗಿದೆ. ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ವೀಡಿಯೋ ನೋಡಿ!

Female Foeticide has led to the loss of millions of girls to date. Doctors, family members or others involved in this act can face the maximum punishment. This strict law has been implemented to protect equality and women’s rights. Watch the video to know more about this!

ಕೇಸ್ ಸ್ಟೇಟಸ್ ತಿಳಿಯುವುದು

ನ್ಯಾಯಾಲಯಗಳ ವ್ಯವಸ್ಥೆಯು ಡಿಜಿಟಲೀಕರಣದ ಮೂಲಕ ಸರಳೀಕೃತವಾಗಿದೆ, ಅದರಲ್ಲೂ E-Courts ಅಪ್ಲಿಕೇಶನ್ ಮೂಲಕ ಕೇಸಿನ ಪ್ರಗತಿಯನ್ನು ಆನ್‌ಲೈನ್ ಮೂಲಕ ಪರಿಶೀಲಿಸುವುದು ಹೆಚ್ಚು ಸುಲಭವಾಗಿದೆ. ಈ ಅಪ್ಲಿಕೇಶನ್ ಬಳಸಿ, ನೀವು ನಿಮ್ಮ ಕೇಸಿನ ಸ್ಥಿತಿಗಳನ್ನು ಯಾವುದೇ ಸಮಯದಲ್ಲಿ ತಿಳಿಯಬಹುದು, ವಿವರಣೆಗಳನ್ನು ಪಡೆಯಬಹುದು, ಮತ್ತು ಮುಖ್ಯವಾದ ಅಪ್‌ಡೇಟ್‌ಗಳನ್ನು ಪಡೆಯಬಹುದು. ಇದನ್ನು ಬಳಸುವ ವಿಧಾನವನ್ನು ಇಲ್ಲಿ ತಿಳಿಯಿರಿ.

The court system has been simplified through digitalization, especially with the E-Courts app making it easier to check the progress of your case online. Using this app, you can check the status of your case at any time, get clarifications, and get important updates. Learn how to use it here.

 

ಅತ್ಯಾಚಾರ ಪ್ರಕರಣಗಳಲ್ಲಿ ಕಾನೂನು ಕ್ರಮ

ಅತ್ಯಾಚಾರ ತಡೆಯುವುದು ಮತ್ತು ಕಾನೂನಿನ ಬಗ್ಗೆ ಜಾಗೃತಿಯುತವಾಗಿರುವುದು ಸಮಾಜದ ಜವಾಬ್ದಾರಿಯಾಗಿದೆ. ಮಹಿಳೆಯರಿಗೆ ನ್ಯಾಯ ಮತ್ತು ಸುರಕ್ಷತೆ ಒದಗಿಸಲು, ಅವರು ತಮ್ಮ ಹಕ್ಕುಗಳನ್ನು ಅರಿತು, ಸೂಕ್ತವಾದ ಕಾನೂನಿನ ಪ್ರಕ್ರಿಯೆಯನ್ನು ಅನುಸರಿಸುವುದು ಅತ್ಯಗತ್ಯ. ಸಮಾಜಿಕ ಪ್ರಜ್ಞೆ ಮತ್ತು ಕಾನೂನಿನ ಅರಿವು ಅತ್ಯಾಚಾರ ಪ್ರಕರಣಗಳ ವಿರುದ್ಧ ದೃಢವಾದ ಹೋರಾಟಕ್ಕೆ ನೆರವಾಗುತ್ತದೆ.

It is the responsibility of society to prevent rape and be aware of the law. To provide justice and safety to women, it is essential that they know their rights and follow due process of law. Social awareness and legal awareness help in a strong fight against rape cases.

 

 

ಸ್ತ್ರೀ ಭ್ರೂಣ ಹತ್ಯೆ ಕಾನೂನಿನಡಿ ಒಂದು ಗಂಭೀರ ಅಪರಾಧ!

ಸ್ತ್ರೀ ಭ್ರೂಣ ಹತ್ಯೆ ಕಾನೂನಿನಡಿ ಒಂದು ಗಂಭೀರ ಅಪರಾಧವಾಗಿದ್ದು, ಈ ವೀಡಿಯೋ ದಲ್ಲಿ ಅದರ ಸಂಪೂರ್ಣ ಮಾಹಿತಿ ಪಡೆಯೋಣ ಬನ್ನಿ.

Female foeticide is a serious crime under the law, let’s get complete information about it in this video.