ನಿಮ್ಮ ಗಂಡ ವೈವಾಹಿಕ ಜವಾಬ್ದಾರಿಗಳನ್ನು ಪೂರ್ಣಗೊಳಿಸದಿದ್ದರೆ, ಮುಸ್ಲಿಂ ಕಾನೂನಿನಡಿ ನೀವು ವಿಚ್ಛೇದನ ಪಡೆಯಬಹುದು. ವಿನಾಕಾರಣ, ಕನಿಷ್ಠ ೩ ವರ್ಷಗಳ ಕಾಲ ನಿಮ್ಮ ಗಂಡ ವೈವಾಹಿಕ ಜವಾಬ್ದಾರಿಗಳನ್ನು ನೆರವೇರಿಸದಿದ್ದಲ್ಲಿ, ನಿಮ್ಮ ವಿಚ್ಛೇದನಾ ಅರ್ಜಿಯನ್ನು ಕೋರ್ಟಿಗೆ ಸಲ್ಲಿಸಬಹುದು. ವೈವಾಹಿಕ ಜವಾಬ್ದಾರಿಗಳು ಕೆಳಗಿನಂತಿವೆ:
- ಲೈಂಗಿಕ ಸಂಭೋಗ
- ಒಂದೇ ಮನೆಯಲ್ಲಿ ಜೊತೆಗೆ ವಾಸಿಸುವುದು