ಸೈಬರ್ ಅಪರಾಧಗಳು ಮತ್ತು ಅದಕ್ಕೆ ಕಾರಣಗಳು
ಸೈಬರ್ ಅಪರಾಧಗಳು ಎಂದರೇನು? ಅದಕ್ಕೆ ಸಾಮಾನ್ಯ ಜನರು ಏಕೆ ಬಲಿಯಾಗುತ್ತಾರೆ ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ನಮ್ಮ ನ್ಯಾಯ ಸಂವಿಧಾನ ಫೆಲೋ ಶಿರೀಷ ವಿವರಿಸುತ್ತಾರೆ, ನೋಡಿ!
ಸೈಬರ್ ಅಪರಾಧಗಳ ವಿಧಗಳು
ಸೈಬರ್ ಅಪರಾಧಗಳಲ್ಲಿ ಹಲವು ವಿಧಗಳಿವೆ, ಅವು ಯಾವುದೆಂದು ನಮ್ಮ ನ್ಯಾಯ ಸಂವಿಧಾನ ಫೆಲೋ ಶಿರೀಷ ಅವರು ತಿಳಿಸುತ್ತಾರೆ, ನೋಡಿ! ಈ ವೀಡಿಯೋ ಅನ್ನು ಕೋಲ್ ಇಂಡಿಯಾ ಲಿಮಟೆಡ್ ಪ್ರಾಯೋಜಿಸಿದೆ.
ಸೈಬರ್ ಬುಲ್ಲಿಯಿಂಗ್ ಎಂದರೇನು?
ಸೈಬರ್ ಬಲ್ಲಿಯಿಂಗ್ ಎಂದರೆ ಏನು, ಅದು ಯಾವ ಯಾವ ರೀತಿಯಲ್ಲಿ ನಡೆಯುತ್ತದೆ ಮತ್ತು ಅದು ಸಮಾಜದಲ್ಲಿ ಬೀರುವ ಪರಿಣಾಮಗಳ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಶಿರೀಷ ಅವರು ತಿಳಿಸುತ್ತಾರೆ, ನೋಡಿ!
ಸೈಬರ್ ಗ್ರೂಮಿಂಗ್ ಮತ್ತು ಸೈಬರ್ ಸ್ಟಾಕಿಂಗ್ ಎಂದರೇನು?
ಸೈಬರ್ ಅಪರಾಧಗಳ ವಿಧಗಳಾದ ಸ್ಟಾಕಿಂಗ್ ಮತ್ತು ಗ್ರೂಮಿಂಗ್ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಶಿರೀಷ ಅವರು ತಿಳಿಸುತ್ತಾರೆ, ನೋಡಿ! ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.
ಸೈಬರ್ ಅಪರಾಧಗಳಿಗೆ ಕಾನೂನಿನಡಿ ಶಿಕ್ಷೆ
ಸೈಬರ್ ಅಪರಾಧ ಎಸಗುವವರಿಗೆ ಕಾನೂನಿನಡಿ ವಿಧಿಸಬಹುದಾದ ಶಿಕ್ಷೆಗಳ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಶಿರೀಷ ಅವರು ತಿಳಿಸುತ್ತಾರೆ, ನೋಡಿ! ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.
ಸೈಬರ್ ಅಪರಾಧಗಳು - ದೂರುಗಳು
ಸೈಬರ್ ಅಪರಾಧಗಳನ್ನು ವರದಿ ಮಾಡುವುದು ಹೇಗೆ ಮತ್ತು ಕಾನೂನಿನಡಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಈ ವೀಡಿಯೊದಲ್ಲಿ ತಿಳಿದುಕೊಳ್ಳಿ. ಈ ವೀಡಿಯೊ ಅನ್ನು ನಾವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.