ಜಾಮೀನು ಎಂದರೇನು? ಅದಕ್ಕೆ ಯಾರು ಅರ್ಜಿ ಸಲ್ಲಿಸಬಹುದು?
ಕ್ರಿಮಿನಲ್ ಕೇಸ್ ಗಳಲ್ಲಿ ಎಷ್ಟೋ ಬಾರಿ ನೀವು ಅಪರಾಧಿ ಜಾಮೀನು ಅಪ್ಲಿಕೇಶನ್ ಸಲ್ಲಿಸುವ ಬಗ್ಗೆ ಕೇಳಿರುತ್ತೀರಿ. ಜಾಮೀನು ಎಂದರೆ ಏನು? ನಮ್ಮ ಸಂವಿಧಾನ ಫೆಲೋ ಜೈರಾಮ್ ಸಿದ್ಧಿ ವಿವರಿಸುತ್ತಾರೆ, ಕೇಳಿ!
ಜುವೆನೈಲ್ ಜಸ್ಟಿಸ್ ಕಾಯ್ದೆ - ಬಂಧನ ಕಾರ್ಯವಿಧಾನಗಳು (ಭಾಗ 1)
ಜುವೆನೈಲ್ ಜಸ್ಟಿಸ್ ಕಾಯ್ದೆ ಎಂದರೇನು? ಕಾಯ್ದೆಯಡಿ ಬಂಧನ ಕಾರ್ಯವಿಧಾನಗಳು ಹೇಗಿವೆ? ಜುವೆನೈಲ್ ಜಸ್ಟಿಸ್ ಕಾಯ್ದೆ ಮಕ್ಕಳ-ಸ್ನೇಹಿಯೇ? ನಮ್ಮ ಸಂವಿಧಾನ ಫೆಲೋ ಗೀತಾ ಸಜ್ಜನಶೆಟ್ಟಿ ವಿವರಿಸುತ್ತಾರೆ, ಕೇಳಿ!
ಮಧ್ಯಸ್ಥಿಕೆ ಎಂದರೇನು?
ಮಧ್ಯಸ್ತಿಕೆ ಎಂದರೇನು? ಅದರ ಅನುಕೂಲತೆಳಗೇನು? ಎನ್ನುವ ವಿಚಾರ ಕುರಿತು ನಮ್ಮ ಸಂವಿಧಾನ ಫೆಲೋ ಗೀತಾ ಮಾತನಾಡುತ್ತಾರೆ, ಕೇಳಿ! ಗೀತಾ ಅವರು ಬೆಂಗಳೂರು ಮೆಡಿಯೇಷನ್ ಸೆಂಟರ್ ನಲ್ಲಿ ಮಧ್ಯಸ್ಥಿಕೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವುದು ಹೇಗೆ?
ದೌರ್ಜನ್ಯ ತಡೆ ಕಾಯ್ದೆಯ ಅವಶ್ಯಕತೆ ಏನು? ದೌರ್ಜನ್ಯ ತಡೆ ಕಾಯ್ದೆಯಡಿ ಅರ್ಜಿ ಸಲ್ಲಿಸುವುದು ಹೇಗೆ? ನಮ್ಮ ಸಂವಿಧಾನ ಫೆಲೋ ಮನೋರಂಜಿನಿ ಥಾಮಸ್ ವಿವರಿಸುತ್ತಾರೆ, ಕೇಳಿ!
ಬಂಧನ ಎಂದರೇನು? ಬಂಧಿತ ವ್ಯಕ್ತಿಯ ಹಕ್ಕುಗಳೇನು?
ಬಂಧನ ಎಂದರೇನು? ಬಂಧಿತ ವ್ಯಕ್ತಿಯ ಹಕ್ಕುಗಳೇನು? ನಮ್ಮ ಸಂವಿಧಾನ್ ಫೆಲೋ ಜೈರಾಮ್ ಸಿದ್ದಿ ವಿವರಿಸುವುದನ್ನು ಕೇಳಿ!
ಕಾನೂನಿನಡಿ ಬಂಧನದ ವೇಳೆ ಆರೋಪಿಗೆ ಇರುವ ಹಕ್ಕುಗಳು
ಬಂಧನದ ವೇಳೆ ಆರೋಪಿಗೆ ಯಾವ ಹಕ್ಕುಗಳಿವೆ, ಬಂಧನದ ವೇಳೆ ಪೊಲೀಸರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಜೈರಾಮ್ ಸಿದ್ಧಿ ಅವರು ವಿವರಿಸುತ್ತಾರೆ, ನೋಡಿ!
ಬಂಧನದ ವೇಳೆ ಪೊಲೀಸರು ತೆಗೆದುಕೊಳ್ಳಬೇಕಾದ ಕ್ರಮಗಳು
ಭಾರತದ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳ ಪ್ರಕಾರ ಬಂಧನದ ವೇಳೆ ಪೋಲೀಸರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಜೈರಾಮ್ ಸಿದ್ಧಿ ಅವರು ವಿವರಿಸುತ್ತಾರೆ, ನೋಡಿ!