ಬಾಲ ಕಾರ್ಮಿಕ ಪದ್ಧತಿ

Last updated on Jul 26, 2024

ಬಾಲ ಕಾರ್ಮಿಕ ಪದ್ದತಿಯನ್ನು ವರದಿ ಮಾಡುವುದು ಹೇಗೆ?

ಮಕ್ಕಳು ಬಾಲ ಕಾರ್ಮಿಕ ಪದ್ಧತಿಗೆ ಬಲಿ ಆಗುತ್ತಿರುವುದು ನಿಮಗೆ ಕಂಡು ಬಂದರೆ , ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಈ ವೀಡಿಯೊದಲ್ಲಿ ತಿಳಿದುಕೊಳ್ಳಿ. ಜಾಗರೂಕ ಪ್ರಜೆಗಳಾಗಿ ಮತ್ತು ಬಾಲ ಕಾರ್ಮಿಕ ಪದ್ದತಿಯನ್ನು ಕೊನೆಗೊಳಿಸುವಲ್ಲಿ ಕೈಜೋಡಿಸಿ. ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

Join hands as responsible citizens to put an end to Child Labour.

ಮನೋರಂಜನಾ ಕಾರ್ಯಕ್ರಮಗಳಲ್ಲಿ ಮಕ್ಕಳು

ಮಕ್ಕಳು ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸರಿಯೇ ಮತ್ತು ಮಕಳ್ಳನ್ನು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದಾದರೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಮ್ಮ ನ್ಯಾಯ ಸಂವಿಧಾನ ಫೆಲೋ ಅಮೃತ ಅವರು ತಿಳಿಸುತ್ತಾರೆ, ನೋಡಿ!

ಈ ವೀಡಿಯೋ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

*Disclaimer: ಈ ವಿಡಿಯೋದಲ್ಲಿನ ಚಿತ್ರಗಳನ್ನು ಕೇವಲ ವಿವರಣೆಗಾಗಿ ಮಾತ್ರ ಬಳಸಲಾಗಿದೆ.

ಮನೋರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಅನ್ವಯಿಸುವ ಕಾನೂನು

ಬಾಲ ಕಾರ್ಮಿಕ ನಿಷೇಧ ಕಾಯ್ದೆ ಹೊರತು ಪಡಿಸಿ ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಅನ್ವಯಿಸುವ ಕಾನೂನಿನ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಅಮೃತ ಅವರು ತಿಳಿಸುತ್ತಾರೆ, ನೋಡಿ!

ಈ ವೀಡಿಯೋ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

*Disclaimer: ಈ ವಿಡಿಯೋದಲ್ಲಿನ ಚಿತ್ರಗಳನ್ನು ಕೇವಲ ವಿವರಣೆಗಾಗಿ ಮಾತ್ರ ಬಳಸಲಾಗಿದೆ.

ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳ ಜವಾಬ್ದಾರಿ ಯಾರದು?

ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಅನ್ವಯಿಸುವ ಕಾನೂನಿನ ಉಲ್ಲಂಘನೆಗೆ ಯಾರು ಜವಾಬ್ದಾರರು ಎಂದು ನಮ್ಮ ನ್ಯಾಯ ಸಂವಿಧಾನ ಫೆಲೋ ಅಮೃತ ಅವರು ತಿಳಿಸುತ್ತಾರೆ, ನೋಡಿ! ಈ ವೀಡಿಯೋ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

*Disclaimer: ಈ ವಿಡಿಯೋದಲ್ಲಿನ ಚಿತ್ರಗಳನ್ನು ಕೇವಲ ವಿವರಣೆಗಾಗಿ ಮಾತ್ರ ಬಳಸಲಾಗಿದೆ.

ಬಾಲ ಕಾರ್ಮಿಕರ ಶಿಕ್ಷಣದ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಾಗುವುದು

ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಮುಖ್ಯ ಮತ್ತು ಕಡ್ಡಾಯ! ಆದ್ದರಿಂದ ಮನೋರಂಜನಾ ಕಾರ್ಯಕ್ರಮ ಅಥವಾ ಇನ್ನಿತರೆ ಕೆಲಸಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಿದರೆ ಅದಕ್ಕೆ ಯಾರು ಹೊಣೆ ಮತ್ತು ಅವರ ವಿರುದ್ಧ ಏನು ಕ್ರಮ ಕೈಗೊಳ್ಳಬಹುದು ಎಂದು ನಮ್ಮ ನ್ಯಾಯ ಸಂವಿಧಾನ ಫೆಲೋ ಅಮೃತ ಅವರು ತಿಳಿಸುತ್ತಾರೆ, ನೋಡಿ!

ಈ ವೀಡಿಯೋ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

*Disclaimer: ಈ ವಿಡಿಯೋದಲ್ಲಿನ ಚಿತ್ರಗಳನ್ನು ಕೇವಲ ವಿವರಣೆಗಾಗಿ ಮಾತ್ರ ಬಳಸಲಾಗಿದೆ.

ಬಾಲ ಕಾರ್ಮಿಕ ಪದ್ಧತಿ

ಭಾರತದಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕಾನೂನು ಇದ್ದರೂ,ಈ ಪದ್ಧತಿ ಇನ್ನೂ ಬಾಲ ಜೀವಂತವಿದೆ. ಹಾಗಿದ್ದರೆ, ಬಾಲ್ಯ ಕಾರ್ಮಿಕ ಪದ್ಧತಿ ಎಂದರೇನು ಎಂದು ಈ ವೀಡಿಯೊದಲ್ಲಿ ತಿಳಿದುಕೊಳ್ಳಿ. ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

ಬಾಲ ಕಾರ್ಮಿಕ ಪದ್ಧತಿಗೆ ಕಾರಣಗಳು

ಮೊದಲು, ಬಾಲ ಕಾರ್ಮಿಕ ಪದ್ಧತಿಗೆ ಕಾರಣಗಳನ್ನು ತಿಳಿದುಕೊಂಡರೆ ಅದನ್ನು ನಿರ್ಮೂಲನೆ ಮಾಡಲು ಪ್ರಯತ್ನ ಪಡಬಹದು. ಬಾಲ ಕಾರ್ಮಿಕ ಪದ್ಧತಿಗೆ ಕಾರಣಗಳೇನು ಎಂದು ಈ ವೀಡಿಯೊದಲ್ಲಿ ತಿಳಿದುಕೊಳ್ಳಿ. ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

ಬಾಲ ಕಾರ್ಮಿಕ ಪದ್ದತಿಯ ದುಷ್ಪರಿಣಾಮಗಳು

ಬಾಲ ಕಾರ್ಮಿಕ ಪದ್ಧತಿಯು ಮಕ್ಕಳ ಜೊತೆಗೆ ಇಡೀ ದೇಶದ ಮೇಲೆ ದುಷ್ಪರಿಣಾಮ ಬೀರುತ್ತದೆ, ಅದು ಹೇಗೆ ಎಂದು ಈ ವಿಡಿಯೋದಲ್ಲಿ ತಿಳಿದುಕೊಂಡು, ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡುವುದೆಡೆಗೆ ನಡೆಯೋಣ. ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಲು ಕೆಲವು ಉಪಯುಕ್ತ ಕ್ರಮಗಳು

ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕಾನೂನು, ಸರ್ಕಾರದ ಕಾರ್ಯಕ್ರಮಗಳ ಜೊತೆಗೆ ಜನರೂ ಸಹ ಒಗ್ಗೂಡಿ ಕೆಲಸ ಮಾಡಬೇಕು. ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕಾನೂನಿನಡಿ ಇರುವ ಮತ್ತು ಬೇಕಾಗುವ ಕ್ರಮಗಳ ಬಗ್ಗೆ ಈ ವಿಡಿಯೋದಲ್ಲಿ ತಿಳಿದುಕೊಂಡು.

ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

ಬಾಲ ಕಾರ್ಮಿಕ ಪದ್ಧತಿಗೆ ಸಂಬಂಧಪಟ್ಟ ಕಾನೂನು

ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಇರುವ ಕಾನೂನಿನ ಬಗ್ಗೆ ಈ ವಿಡಿಯೋದಲ್ಲಿ ತಿಳಿದುಕೊಂಡು. ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.