ಮಾತೃತ್ವ ಪ್ರಯೋಜನ

Last updated on Jun 17, 2024

ಮಾತೃತ್ವ ಪ್ರಯೋಜನಾ ಕಾಯ್ದೆಯ ಉದ್ದೇಶ

ಉದ್ಯೋಗಸ್ಥ ಮಹಿಳೆಯರಿಗಾಗಿ ತಂದಿರುವ ಮಾತೃತ್ವ ಪ್ರಯೋಜನಾ ಕಾಯ್ದೆಯ ಉದ್ದೇಶಗಳ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಗಂಗಾಧರ್ ಅವರು ತಿಳಿಸುತ್ತಾರೆ, ನೋಡಿ! ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

ಮಾತೃತ್ವ ಪ್ರಯೋಜನ ಕಾಯ್ದೆ ಭಾಗ -2

ಮಾತೃತ್ವ ಪ್ರಯೋಜನ ಕಾಯ್ದೆಯ ಅಡಿ ಯಾವ ಮಹಿಳೆಯರು ಪ್ರಯೋಜನ ಪಡೆಯಲು ಅರ್ಹರು ಮತ್ತು ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂದು ನಮ್ಮ ನ್ಯಾಯ ಸಂವಿಧಾನ ಫೆಲೋ ಗಂಗಾಧರ್ ಅವರು ತಿಳಿಸುತ್ತಾರೆ, ನೋಡಿ! ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

ಮಾತೃತ್ವ ಪ್ರಯೋಜನ ಕಾಯ್ದೆಯ ಉಲ್ಲಂಘನೆ

ಮಾತೃತ್ವ ಪ್ರಯೋಜನ ಕಾಯ್ದೆಯ ಉಲ್ಲಂಘನೆಗೆ ಏನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಮ್ಮ ೨೦೨೨-೨೩ ಸಾಲಿನ ನ್ಯಾಯ ಸಂವಿಧಾನ ಫೆಲೋ ಗಂಗಾಧರ್ ಅವರು ತಿಳಿಸುತ್ತಾರೆ, ನೋಡಿ! ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.