ಪೊಲೀಸರು ದೂರು ದಾಖಲಿಸಲು ನಿರಾಕರಿಸಿದರೆ ತೆಗೆದುಕೊಳ್ಳಬೇಕಾದ ಕ್ರಮ
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಆಗದಿದ್ದಾಗ ಏನು ಮಾಡಬೇಕು, ಎಲ್ಲಿ ದೂರನ್ನು ನೀಡಬೇಕು ಎಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ.
In this video, learn what to do when you are unable to file a complaint at the police station and where to file a complaint.