ಆನ್‌ಲೈನ್ ಬ್ಯಾಂಕ್ ವಂಚನೆಯ ಬಗ್ಗೆ ನೀವು ಬ್ಯಾಂಕ್‌ಗೆ ತಕ್ಷಣವೇ ತಿಳಿಸಿದರೆ, ನೀವು INR 25,000 ವರೆಗೆ ಬ್ಯಾಂಕಿನಿಂದ ಮರುಪಾವತಿ ಪಡೆಯಬಹುದು ಎಂದು ಗ್ರಾಹಕರಿಗೆ ಬ್ಯಾಂಕ್‌ನ ಬದ್ಧತೆಯ ಕೋಡ್ ಹೇಳುತ್ತದೆ.

ಆನ್ ಲೈನ್ ಬ್ಯಾಂಕ್ ವಂಚನೆಯಿಂದ ಸುರಕ್ಷಿತವಾಗಿರಲು ಗ್ರಾಹಕರು ಹೊಂದಿರುವ ಹಕ್ಕು

ಕೊನೆಯ ಅಪ್ಡೇಟ್ Oct 16, 2024

ಆನ್ ಲೈನ್ ಬ್ಯಾಂಕ್ ವಂಚನೆಯಿಂದ ರಕ್ಷಿಸಿಕೊಳ್ಳಲು ಯಾವುದೇ ಬ್ಯಾಂಕಿನ ಗ್ರಾಹಕರು ಈ ಕೆಳಕಂಡ ಹಕ್ಕುಗಳನ್ನು ಹೊಂದಿರುತ್ತಾರೆ.

  • ನಿಮ್ಮ ಬ್ಯಾಂಕ್ ಖಾತೆ ಮೂಲಕ ಜರುಗುವ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಎಸ್ಎಂಎಸ್ ಪಡೆಯಲು ಮತ್ತು ಈ ಉದ್ದೇಶಕ್ಕಾಗಿ ರಿಜಿಸ್ಟರ್ ಮಾಡಿಕೊಳ್ಳುವ ಹಕ್ಕು.

 

  • ನಿಮ್ಮ ಬ್ಯಾಂಕ್ ಖಾತೆ ಮೂಲಕ ಜರುಗುವ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಇ-ಮೇಲ್ ಅಲರ್ಟ್ ಪಡೆಯಲು ಮತ್ತು ಈ ಉದ್ದೇಶಕ್ಕಾಗಿ ರಿಜಿಸ್ಟರ್ ಮಾಡಿಕೊಳ್ಳುವ ಹಕ್ಕು.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.

Related Resources

ಜೀವನ ಹಕ್ಕು

ಮೂಲಭೂತ ಹಕ್ಕುಗಳು ಜನರ ಅಸ್ತಿತ್ವಕ್ಕೆ ಮೂಲಭೂತ ಅಥವಾ ಅಗತ್ಯವೆಂದು ಪರಿಗಣಿಸಲಾದ ಹಕ್ಕುಗಳಾಗಿವೆ, ಇವುಗಳನ್ನು ರಾಷ್ಟ್ರವು ತನ್ನ ಪ್ರಜೆಗಳಿಗೆ ಖಾತರಿ ನೀಡುತ್ತದೆ. ನಿಮ್ಮ ಮೂಲಭೂತ ಹಕ್ಕುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮ್ಮ ವೀಡಿಯೊಗಳನ್ನು ವೀಕ್ಷಿಸಿ.
citizen rights icon

ಪ್ರೀತಿಯನ್ನು ನಿಷೇಧಿಸುವ ಕಾನೂನುಗಳು ಮತ್ತು LGBTQ+ ವ್ಯಕ್ತಿಗಳ ಹಕ್ಕುಗಳು

ಭಾರತದಲ್ಲಿನ ಯುವಕರು ಪ್ರೀತಿ, ಸಂಬಂಧಗಳು ಮತ್ತು ಮದುವೆಯ ಸಾಮಾಜಿಕ ಸಂದರ್ಭದಲ್ಲಿ ತಮ್ಮ ಹಕ್ಕುಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಹೊಂದಿದ್ದಾರೆ. ನಿಮ್ಮ ಆಯ್ಕೆಯ ವ್ಯಕ್ತಿಯನ್ನು ಪ್ರೀತಿಸುವ ನಿಮ್ಮ ಹಕ್ಕುಗಳನ್ನು ಕಾನೂನು ಹೇಗೆ ರಕ್ಷಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಮ್ಮ ವೀಡಿಯೊ ವಿವರಣೆಗಳನ್ನು ಪರಿಶೀಲಿಸಿ.
citizen rights icon

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ

Legal awareness amongst women regarding their rights against violence and harassment is the need of the hour. Watch our videos to learn more about laws preventing violence against women.
Crimes and Violence