ಜನನ ಪ್ರಮಾಣ ಪತ್ರ ಮಾಡಿಸುವುದು ಹೇಗೆ?
ಮಗುವಿನ ಜನನದ ನಂತರ ಒಂದು ವರ್ಷದ ಒಳಗೆ ಪ್ರಮಾಣಪತ್ರ ಮಾಡಿಸಬೇಕು. ಅದನ್ನು ಹೇಗೆ, ಎಲ್ಲಿ ಮಾಡಿಸಬೇಕು ಮತ್ತು ಯಾವ ದಾಖಲೆಗಳು ಬೇಕು ಎಂದು ಈ ವೀಡಿಯೋದಲ್ಲಿ ತಿಳಿದುಕೊಳ್ಳಿ.
A child’s birth certificate must be obtained within one year of birth. Learn how, where, and what documents are required in this video.
ಜನನ ಪ್ರಮಾಣ ಪತ್ರ - ಆಸ್ಪತ್ರೆ ಜನನ
ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳ ಜನನ ಪ್ರಮಾಣಪತ್ರ ಹೇಗೆ ಪಡೆಯಬೇಕು ಎಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ.
Learn in this video how to obtain a birth certificate for children born in a hospital.