ಶಿಕ್ಷಣದ ಹಕ್ಕು - ಪರಿಚಯ
ಭಾರತೀಯ ಸಂವಿಧಾನದ ಅಡಿ ಶಿಕ್ಷಣವು ಮಗುವಿನ ಮೂಲಭೂತ ಹಕ್ಕು, ಅದನ್ನು ಕಾರ್ಯಗತಗೊಳಿಸಲು ಜಾರಿಗೆ ತಂದಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, 2009ಯ ಬಗ್ಗೆ ನಮ್ಮ ಸಂವಿಧಾನ್ ಫೆಲೋ ಗಂಗಾಧರ್ ತಿಳಿಸುತ್ತಾರೆ, ನೋಡಿ!
ಅಂಗವಿಕಲ ಮಕ್ಕಳಿಗೆ ಉಚಿತ ಶಿಕ್ಷಣ ಕಾಯ್ದೆ ಅಡಿ ಹಕ್ಕು
ಉಚಿತ ಶಿಕ್ಷಣ ಕಾಯ್ದೆ ಅಡಿ ಅಂಗವಿಕಲ ಮಕ್ಕಳು ಹೇಗೆ ಉಚಿತ ಶಿಕ್ಷಣವನ್ನು ಪಡೆಯಬಹುದು ಎಂಬುದನ್ನು ನಮ್ಮ ನ್ಯಾಯ ಸಂವಿಧಾನ ಫೆಲೋ ಮನೋರಂಜನಿ ತಿಳಿಸುತ್ತಾರೆ, ನೋಡಿ.
ಮಕ್ಕಳ ಉಚಿತ ಶಿಕ್ಷಣ ಕಾಯ್ದೆ ಅಡಿ ಶಾಲೆಗಳ ಜವಾಬ್ದಾರಿ ಮತ್ತು ಕರ್ತವ್ಯಗಳು
ಉಚಿತ ಶಿಕ್ಷಣ ಕಾಯ್ದೆ ಅಡಿ ಶಾಲೆಗಳ ಜವಾಬ್ದಾರಿ ಮತ್ತು ಕರ್ತವ್ಯಗಳು ಏನು ಎಂಬುದರ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಗಂಗಾಧರ್ ಅವರು ತಿಳಿಸುತ್ತಾರೆ, ನೀವೇ ನೋಡಿ!
ಉಚಿತ ಶಿಕ್ಷಣ ಕಾಯ್ದೆ ಅಡಿ ಶಾಲಾ ಅಭಿವೃದ್ಧಿ ಸಮಿತಿಗಳ ಜವಾಬ್ದಾರಿಗಳು
ಉಚಿತ ಶಿಕ್ಷಣ ಕಾಯ್ದೆ ಅಡಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಜವಾಬ್ದಾರಿಗಳನ್ನು ನಮ್ಮ ನ್ಯಾಯ ಸಂವಿಧಾನ ಫೆಲೋ ಗಂಗಾಧರ್ ಅವರು ವಿವರಿಸುತ್ತಾರೆ, ನೋಡಿ! ಈ ವೀಡಿಯೋ ಅನ್ನು ನಾವು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಜೊತೆ ಪ್ರಕಟಿಸುತ್ತಿದ್ದೇವೆ.
RTE ಕಾಯ್ದೆ ಅಡಿ ಸರ್ಕಾರಗಳು, ಸ್ಥಳೀಯ ಸರ್ಕಾರಗಳು ಮತ್ತು ಪೋಷಕರ ಜವಾಬ್ದಾರಿ ಮತ್ತು ಕರ್ತವ್ಯಗಳು
ಉಚಿತ ಶಿಕ್ಷಣ ಕಾಯ್ದೆ ಅಡಿ ಸರ್ಕಾರಗಳು, ಸ್ಥಳೀಯ ಸರ್ಕಾರಗಳು ಮತ್ತು ಪೋಷಕರ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಗಂಗಾಧರ್ ಅವರು ವಿವರಿಸುತ್ತಾರೆ, ನೋಡಿ ತಿಳಿದುಕೊಳ್ಳಿ!
RTE ಕಾಯಿದೆಯಡಿಯಲ್ಲಿ ತಾರತಮ್ಯದ ಪ್ರಕರಣವನ್ನು ದಾಖಲಿಸುವುದು
RTE/ ಉಚಿತ ಶಿಕ್ಷಣ ಕಾಯಿದೆಯಡಿಯಲ್ಲಿ ಉಚಿತ ಶಿಕ್ಷಣ ಪಡೆಯುವ ಮಕ್ಕಳ ಜೊತೆ ತಾರತಮ್ಯ ಮಾಡಿದರೆ ಏನು ಮಾಡ್ಬೇಕು ಎಂಬುದನ್ನು ನಮ್ಮ ನ್ಯಾಯ ಸಂವಿಧಾನ್ ಫೆಲೋ ಮನೋರಂಜಿನಿ ಅವರು ತಿಳಿಸುತ್ತಾರೆ. ನೋ