ಪೋಕ್ಸೋ ಕಾಯ್ದೆ ಅಡಿ ನೇಮಿಸಿರುವ ಸಹಾಯಕ ವ್ಯಕ್ತಿಗಳ ಸೇವೆ ಪಡೆಯುವುದು
ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಕ್ಕಳಿಗೆ ಸಹಾಯ ಮಾಡಲು ಸಹಾಯಕ ವ್ಯಕ್ತಿಗಳ ಸೇವೆಯನ್ನು ಹೇಗೆ ಪಡೆಯಬೇಕು ಎನ್ನುವುದನ್ನು ನಮ್ಮ ನ್ಯಾಯ ಸಂವಿಧಾನ ಫೆಲೋ ಗೀತ ಸಜ್ಜನ ಶೆಟ್ಟಿ ಅವರು ತಿಳಿಸುತ್ತಾರೆ, ನೋಡಿ! ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.
ಪೋಕ್ಸೋ ಪ್ರಕರಣಗಳ ತನಿಖೆಯಲ್ಲಿ ಸಹಾಯಕ ವ್ಯಕ್ತಿಗಳ ಪಾತ್ರ
ಪೋಕ್ಸೋ ಪ್ರಕರಣಗಳ ತನಿಖೆಯಲ್ಲಿ ಸಹಾಯಕ ವ್ಯಕ್ತಿಗಳು ನಿರ್ವಹಿಸುವ ಪಾತ್ರದ ಬಗ್ಗೆ ನಮ್ಮ ನ್ಯಾಯ ಸಂವಿಧಾನ ಫೆಲೋ ಗೀತ ಸಜ್ಜನಶೆಟ್ಟಿ ತಿಳಿಸುತ್ತಾರೆ, ನೋಡಿ! ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.
ಪೋಕ್ಸೋ ಪ್ರಕರಣಗಳ ತನಿಖೆಯಲ್ಲಿ ಸಹಾಯಕ ವ್ಯಕ್ತಿಗಳ ಪಾತ್ರ- ಭಾಗ ೨
ಪೋಕ್ಸೋ ಪ್ರಕರಣಗಳ ತನಿಖೆಯಲ್ಲಿ ಸಹಾಯಕ ವ್ಯಕ್ತಿಗಳು ನಿರ್ವಹಿಸುವ ಪಾತ್ರದ ಬಗ್ಗೆ ಇನ್ನೂ ಹೆಚ್ಚಾಗಿ ನಮ್ಮ ನ್ಯಾಯ ಸಂವಿಧಾನ ಫೆಲೋ ಗೀತ ಸಜ್ಜನಶೆಟ್ಟಿ ತಿಳಿಸುತ್ತಾರೆ, ನೋಡಿ! ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.
ಪೋಕ್ಸೋ ಪ್ರಕರಣಗಳಲ್ಲಿ ಜಾಮೀನು
ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯು ಜಾಮೀನಿಗೆ ಅರ್ಜಿ ಸಲ್ಲಿಸಿದಾಗ, ಸಹಾಯಕ ವ್ಯಕ್ತಿಗಳು ಮಗು ಮತ್ತು ಅವರ ಕುಟುಂಬಕ್ಕೆ ಯಾವ ರೀತಿಯ ನೆರವು ನೀಡಲು ಮುಂದಾಗಬೇಕು ಎಂದು ನಮ್ಮ ನ್ಯಾಯ ಸಂವಿಧಾನ ಫೆಲೋ ಗೀತ ಸಜ್ಜನಶೆಟ್ಟಿ ವಿವರಿಸುತ್ತಾರೆ, ನೋಡಿ! ಈ ವೀಡಿಯೊ ಅನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.
ಪೋಕ್ಸೋ ಪ್ರಕರಣಗಳಲ್ಲಿ ಸಹಾಯಕ ವ್ಯಕ್ತಿಗಳ ಸೇವೆಯ ರದ್ದತಿ
ಪೋಕ್ಸೋ ಪ್ರಕರಣಗಳಲ್ಲಿ ಮಗುವಿನ ಪೋಷಕರು ಸಹಾಯಕ ವ್ಯಕ್ತಿಗಳ ಸೇವೆಯನ್ನು ಪಡೆಯಬಹುದು. ಹೇಗೆ ಮತ್ತು ಅವರ ವಿವರಗಳ ಬಗ್ಗೆ ನಮ್ಮ ಹಿಂದಿನ ವೀಡಿಯೋಗಳನ್ನು ನೋಡಿ. ಹಾಗೆಯೇ ಕಾರಣಗಳಿದ್ದರೆ ಸಹಾಯಕ ವ್ಯಕ್ತಿಗಳ ಸೇವೆಯನ್ನು ರದ್ದು ಸಹ ಮಾಡಬಹುದು, ಇದರ ಬಗ್ಗೆ ಈ ವಿಡಿಯೋದಲ್ಲಿ ತಿಳಿದುಕೊಳ್ಳಿ. ಈ ವೀಡಿಯೋವನ್ನು ಕೋಲ್ ಇಂಡಿಯಾ ಲಿಮಿಟೆಡ್ ಪ್ರಾಯೋಜಿಸಿದೆ.