ಝೀರೋ ಎಫ್ಐಆರ್ ( Zero FIR)
ಅಪರಾಧಗಳ ಬಗ್ಗೆ ವ್ಯಾಪ್ತಿಗೆ ಬರದ ಪೊಲೀಸ್ ಸ್ಟೇಶನ್ ಅಲ್ಲಿಯೂ ದೂರು ನೀಡಬಹುದು, ಅದನ್ನು ಝೀರೋ FIR ಎನ್ನುತ್ತಾರೆ. ಇದರ ಬಗ್ಗೆ ಹೆಚ್ಚಾಗಿ ತಿಳಿಯಲು ಈ ವೀಡಿಯೊ ನೋಡಿ!
Crimes can be reported even at a police station that does not fall under its jurisdiction, which is called a Zero FIR. Watch this video to learn more about this!