ಸೆಕ್ಷನ್ 377 ರ ನಿರ್ಮೂಲನೆಯ ನಂತರ LGBT+ ಸಮುದಾಯಕ್ಕೆ ಲಭ್ಯವಿರುವ ಹಕ್ಕುಗಳು ಅರವಿಂದ್ ನಾರಾಯಣ್ ಅವರೊಂದಿಗೆ ಭಾಗ 1
ಪ್ರಸಿದ್ಧ ನವತೇಜ್ ಸಿಂಗ್ ಜೋಹರ್ ಪ್ರಕರಣವು ಸೆಕ್ಷನ್ 377 ಅನ್ನು ‘ರೀಡ್ ಡೌನ್’ ಮಾಡಿ ಸಲಿಂಗಕಾಮವನ್ನು ನಿರಪರಾಧೀಕರಿಸಿತು. ಆದರೆ ಈಗ LGBT+ ವ್ಯಕ್ತಿಗಳ ಹಕ್ಕುಗಳು ಏನೆಂದು ನಮಗೆ ತಿಳಿದಿದೆಯೇ? ಪ್ರೀತಿಯನ್ನು ನಿರ್ಬಂಧಿಸುವ ಕಾನೂನುಗಳು ಮತ್ತು ನವತೇಜ್ ನಂತರ ಕಾನೂನಿನ ಅಡಿಯಲ್ಲಿ LGBT+ ವ್ಯಕ್ತಿಗಳಿಗೆ ಲಭ್ಯವಿರುವ ಮಾರ್ಗಗಳ ಬಗ್ಗೆ ತಿಳಿಯಲು ಅರವಿಂದ್ ನಾರಾಯಣ್ ಅವರೊಂದಿಗಿನ ಈ ಸಂದರ್ಶನವನ್ನು ವೀಕ್ಷಿಸಿ ಈ ವೀಡಿಯೊವನ್ನು ಧ್ವನಿ ಲೀಗಲ್ ಟ್ರಸ್ಟ್ ಸಹಯೋಗದೊಂದಿಗೆ ಮಾಡಲಾಗಿದೆ
ಸೆಕ್ಷನ್ 377 ರ ನಿರ್ಮೂಲನೆಯ ನಂತರ LGBT+ ಸಮುದಾಯಕ್ಕೆ ಲಭ್ಯವಿರುವ ಹಕ್ಕುಗಳು ಅರವಿಂದ್ ನಾರಾಯಣ್ ಅವರೊಂದಿಗೆ ಭಾಗ 2