ವಿಕಲಚೇತನರ ಉದ್ಯೋಗ ಸ್ಥಳಕ್ಕೆ ಸಂಬಂಧಿತ ಮಾರ್ಗದರ್ಶಿ
‘ನ್ಯಾಯ’ದ ವಿಕಲಚೇತನರ ಉದ್ಯೋಗ ಸ್ಥಳಕ್ಕೆ ಸಂಬಂಧಿತ ಮಾರ್ಗದರ್ಶಿಯು ವಿಕಲಚೇತನರಿಗೆ (PwDs) ತಮ್ಮ ಉದ್ಯೋಗದ ಹಕ್ಕುಗಳು ಮತ್ತು ಅದಕ್ಕೆ ಸಂಬಂಧಿಸಿದ ಪರಿಹಾರಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.