ಮನೆಯಲ್ಲಿ ಜನಿಸಿದ ಮಗುವಿನ ಜನನ ಪ್ರಮಾಣಪತ್ರ
ಆಸ್ಪತ್ರೆ ಅಲ್ಲದೆ ಮನೆಯಲ್ಲಿ ಮಕ್ಕಳು ಜನಿಸಿದರೆ, ಅಂತಹ ಮಕ್ಕಳ ಜನನ ಪ್ರಮಾಣಪತ್ರ ಹೇಗೆ ಪಡೆಯಬೇಕು ಎಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ.
In this video, learn how to obtain a birth certificate for children born at home rather than in a hospital.