ಕಾರ್ಖಾನೆಯಲ್ಲಿ ದುಡಿಯುವ ಮಹಿಳೆಯರಿಗೆ ಇರುವ ಹಕ್ಕುಗಳು ಯಾವುವು?
ಮಹಿಳೆಯರು ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಅವರಿಗೆ ಕೆಲವು ವಿಶೇಷ ಹಕ್ಕುಗಳಿವೆ. ಉದಾಹರಣೆಗೆ, ಪ್ರತ್ಯೇಕ ಶೌಚಾಲಯ, ಶಿಶು ವಿಹಾರ, ವಾರದಲ್ಲಿ ಗರಿಷ್ಠ 48 ಗಂಟೆಗಳ ಕೆಲಸ ಹಾಗೂ ಹೆರಿಗೆ ಸಂಬಂಧಿತ 6 ತಿಂಗಳ ವೇತನ ಸಹಿತ ರಜೆಯ ಹಕ್ಕು ಇತ್ಯಾದಿ. ಈ ವಿಷಯದ ಬಗ್ಗೆ ಮತ್ತಷ್ಟು ತಿಳಿಯಲು ಈ video ನೋಡಿ.
Women have certain special rights when they work in factories. For example, separate toilets, childcare, a maximum of 48 hours of work per week, and the right to 6 months of paid maternity leave, etc. Watch this video to learn more about this topic.