ಪೊಲೀಸ್

Last updated on Mar 24, 2025

ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಬಗ್ಗೆ ವೀಡಿಯೋಗಳನ್ನು ಇಲ್ಲಿ ನೋಡಿ.

Watch videos about filing a complaint at the police station here.

ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು

ಅಪರಾಧಗಳು ನಡೆದಾಗ ಪೊಲೀಸ್ ಸ್ಟೇಷನ್ ಅಲ್ಲಿ ದೂರು ದಾಖಲಿಸುವುದು ಮುಖ್ಯ. ದೂರು ದಾಖಲಿಸುವುದು ಹೇಗೆ ಮತ್ತು ದೂರಿನಲ್ಲಿ ಯಾವೆಲ್ಲ ವಿವರ ಇರಬೇಕು, ಇವುಗಳ ಬಗ್ಗೆ ಈ ವಿಡಿಯೋದಲ್ಲಿ ತಿಳಿದುಕೊಳ್ಳಿ.

It is important to file a complaint at the police station when crimes are committed. Learn how to file a complaint and what details should be included in the complaint in this video.

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.