ಮಕ್ಕಳ ಅಶ್ಲೀಲ ಚಿತ್ರೀಕರಣ - ಕಾನೂನಿನಡಿ ಕ್ರಮ
ಮಕ್ಕಳ ಅಶ್ಲೀಲ ಚಿತ್ರಗಳನ್ನು ಮಾಡುವುದು, ಹಂಚುವುದು, ಶೇರ್ ಮಾಡುವುದು, ನೋಡುವುದು ಎಲ್ಲವೂ ಕಾನೂನಿನಡಿ ಅಪರಾಧ. ನಿಮಗೆ ತಿಳಿಯದೇ ಈ ರೀತಿಯ ಚಿತ್ರ ಅಥವಾ ವಿಡಿಯೋಗಳು ಕಂಡು ಬಂದರೆ ಅಥವಾ ಬೇರೆ ಅವರು ಈ ರೀತಿಯ ವಿಡಿಯೋಗಳನ್ನು ಹಂಚುತ್ತಿದರೆ, ಏನು ಮಾಡಬೇಕು ಎಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ.
Making, distributing, sharing, and viewing child pornography is a crime under the law. If you come across such images or videos without your knowledge, or if someone else is sharing such videos, learn what to do in this video.