ಬಾಡಿಗೆ ಕರಾರು ಪತ್ರ
ಬಾಡಿಗೆ ಕರಾರು ಪತ್ರದ ತಿಳಿಯಲು ಈ ವೀಡಿಯೋ ನೋಡಿ.
Watch this video to learn about the rental agreement.
ಬಾಡಿಗೆ ಕರಾರಿನಲ್ಲಿ ಇರಬೇಕಾದ ಅಂಶಗಳು
ಬಾಡಿಗೆಗೆ ಮನೆ ಅಥವಾ ವ್ಯಾಪಾರಿ ಮಳಿಗೆಯನ್ನು ತಗೆದುಕೊಳ್ಳುವಾಗ ಅದರ ಬಾಡಿಗೆ ಕರಾರು ಪಾತ್ರದಲ್ಲಿ ನಮೂದಿಸಬೇಕಾದ ಕೆಲವು ಮುಖ್ಯವಾದ ಅಂಶಗಳನ್ನು ಈ ವಿಡಿಯೋದಲ್ಲಿ ತಿಳಿಯೋಣ ಬನ್ನಿ.
In this video, let’s learn about some important points that need to be mentioned in the rental agreement when renting a house or a commercial space.