ಆರ್ಟಿಕಲ್ 300A ಅಡಿಯಲ್ಲಿ 'ಆಸ್ತಿ ಹಕ್ಕು' ಸಾಂವಿಧಾನಿಕ ಹಕ್ಕು ಎಂದು ನಿಮಗೆ ತಿಳಿದಿದೆಯೇ?

ಭೂಮಿ ಮತ್ತು ಸ್ಥಿರ ಆಸ್ತಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ವಿವಾದಗಳು ಯಾವುವು?

ಭೂಮಿಯನ್ನು ಪ್ರಮುಖ ಆಸ್ತಿಗಳಲ್ಲಿ ಒಂದೆಂದು ಪರಿಗಣಿಸಲಾಗಿರುವುದರಿಂದ, ಭೂಮಿಗೆ ಸಂಬಂಧಿಸಿದ ವಿವಾದಗಳ ವ್ಯಾಪ್ತಿಯು ದೊಡ್ಡದಾಗಿದೆ. ಆದಾಗ್ಯೂ, ಈ ವಿವರಣೆಯಲ್ಲಿ, ನಾವು ಹೆಚ್ಚು ಸಾಮಾನ್ಯ ರೀತಿಯ ವಿವಾದಗಳ ಮೇಲೆ ಕೇಂದ್ರೀಕರಿಸುತ್ತೇವೆ, ಅವುಗಳೆಂದರೆ:

  • ಉತ್ತರಾಧಿಕಾರ / ಪಿತ್ರಾರ್ಜಿತ ಹಕ್ಕುಗಳಿಗೆ ಸಂಬಂಧಪಟ್ಟ ವಿವಾದಗಳು  
  • ವಿಭಜನೆ ವಿವಾದಗಳು
  • ಭೂ ಮಾಪನ ವಿವಾದಗಳು
  • ಭೂ ಒತ್ತುವರಿ ಮತ್ತು ಗಡಿ ವಿವಾದಗಳು
  • ರೈಟ್ ಆಫ್ ವೇ ವಿವಾದಗಳು
  • ಭೂ ಮಾಲೀಕತ್ವದ ವಿವಾದಗಳು