ಭೂಮಿಯನ್ನು ಪ್ರಮುಖ ಆಸ್ತಿಗಳಲ್ಲಿ ಒಂದೆಂದು ಪರಿಗಣಿಸಲಾಗಿರುವುದರಿಂದ, ಭೂಮಿಗೆ ಸಂಬಂಧಿಸಿದ ವಿವಾದಗಳ ವ್ಯಾಪ್ತಿಯು ದೊಡ್ಡದಾಗಿದೆ. ಆದಾಗ್ಯೂ, ಈ ವಿವರಣೆಯಲ್ಲಿ, ನಾವು ಹೆಚ್ಚು ಸಾಮಾನ್ಯ ರೀತಿಯ ವಿವಾದಗಳ ಮೇಲೆ ಕೇಂದ್ರೀಕರಿಸುತ್ತೇವೆ, ಅವುಗಳೆಂದರೆ:
- ಉತ್ತರಾಧಿಕಾರ / ಪಿತ್ರಾರ್ಜಿತ ಹಕ್ಕುಗಳಿಗೆ ಸಂಬಂಧಪಟ್ಟ ವಿವಾದಗಳು
- ವಿಭಜನೆ ವಿವಾದಗಳು
- ಭೂ ಮಾಪನ ವಿವಾದಗಳು
- ಭೂ ಒತ್ತುವರಿ ಮತ್ತು ಗಡಿ ವಿವಾದಗಳು
- ರೈಟ್ ಆಫ್ ವೇ ವಿವಾದಗಳು
- ಭೂ ಮಾಲೀಕತ್ವದ ವಿವಾದಗಳು