ಅನ್‌ಕ್ರಾಸ್ಡ್ ಚೆಕ್ ಅಥವಾ ಓಪನ್ ಚೆಕ್ ಎನ್ನುವುದು ಚೆಕ್ ಮೇಲಿನ ಎಡ ಮೂಲೆಯಲ್ಲಿ ಎರಡು ಸಮಾನಾಂತರ ರೇಖೆಗಳನ್ನು ಬರೆಯದ ಚೆಕ್ ಆಗಿದೆ. ಅಂತಹ ಚೆಕಗಳನ್ನು ಯಾವುದೇ ಬ್ಯಾಂಕ್ ನಲ್ಲಿ ನಗದೀಕರಿಸಬಹುದು.ನೀವು ಚೆಕ್‌ನ ಹಣವನ್ನು ಬ್ಯಾಂಕ್ ಕೌಂಟರ್‌ನಿಂದ ಪಡೆಯಬಹುದು. ಚೆಕ್ ಸಲ್ಲಿಸಿದ ವ್ಯಕ್ತಿಯ ಬ್ಯಾಂಕ್ ಖಾತೆಗೂ ಇದನ್ನು ವರ್ಗಾಯಿಸಬಹುದು.
ಅನ್‌ಕ್ರಾಸ್ಡ್/ಓಪನ್ ಚೆಕ್ಕುಗಳ ವಿಧಗಳು: