ನ್ಯಾಯ ಕಾರ್ಯವಿಧಾನಗಳನ್ನು ಸುಲಭಸಾಧ್ಯಗೊಳಿಸುವ ಅಗತ್ಯತೆ
ಸಂವಿಧಾನ್ ಫೆಲೋಶಿಪ್ ಎಂದರೇನು?
ಸಂವಿಧಾನ್ ಫೆಲೋ ಎಂದರೆ ಯಾರು?
ಫೆಲೋಗಳ ಪಾತ್ರ ಮತ್ತು ಜವಾಬ್ದಾರಿಗಳು ಯಾವುವು?
ಫೆಲೋಗಳಿಗೆ ಯಾವ ಪ್ರಯೋಜನಗಳಿವೆ?
ಉದ್ದೇಶಿತ ಪರಿಣಾಮ: ಕಾನೂನು ಅರಿವು ಮೂಡಿಸುವುದು ಮತ್ತು ಜನರು ತಮ್ಮ ಹಕ್ಕುಗಳನ್ನು ಜಾರಿಗೊಳಿಸಲು ಸಹಾಯ ಮಾಡುವುದು
ಫೆಲೋಶಿಪ್ ಕಾನೂನನ್ನು ಸಾಮಾಜಿಕ ಬದಲಾವಣೆಯ ಸಾಧನವನ್ನಾಗಿ ಮಾಡಲು, ಸಾರ್ವಜನಿಕ ಹಿತಾಸಕ್ತಿ ಕಾನೂನು ಸಮುದಾಯವನ್ನು ಬಲಪಡಿಸಲು ಮತ್ತು ನ್ಯಾಯ ಕಾರ್ಯವಿಧಾನಗಳನ್ನು ಸುಲಭಸಾಧ್ಯೆಗೊಳಿಸಲು ಸಹಾಯ ಮಾಡುತ್ತದೆ. ನ್ಯಾಯ ವ್ಯವಸ್ಥೆಯನ್ನು ನ್ಯಾವಿಗೇಟ್ ಮಾಡಲು ಹಿಂದುಳಿದ ಸಮುದಾಯಗಳಿಗೆ ಸಹಾಯ ಮಾಡುವ ಮೂಲಕ ಎಲ್ಲರಿಗೂ ನ್ಯಾಯವನ್ನು ಖಚಿತಪಡಿಸುತ್ತದೆ.
ಇದಲ್ಲದೆ, ನ್ಯಾಯ ಮತ್ತು ಆಡಳಿತ ರಚನೆಗಳನ್ನು ಬಳಸಲು ಹೆಚ್ಚು ಜನರನ್ನು ಪ್ರೋತ್ಸಾಹಿಸುವ ಮೂಲಕ ತಳಮಟ್ಟದಲ್ಲಿ ಬದಲಾವಣೆಯನ್ನು ಮತ್ತು ಸಕ್ರಿಯ ನಾಗರಿಕರನ್ನು ಸೃಷ್ಟಿಸಲು ಮತ್ತು ರಾಜ್ಯಕಾರ್ಯವಿಧಾನಗಳನ್ನು ಹೊಣೆಗಾರರನ್ನಾಗಿ ಮಾಡಲು ಫೆಲೋಶಿಪ್ ಸಹಾಯ ಮಾಡುತ್ತದೆ.
ಸಂವಿಧಾನ್ ಫೆಲೋಶಿಪ್ನ ಮೊದಲ ಸಮೂಹ ಮಾಡಿರುವ ಪ್ರಭಾವಕಾರಿ ಕೆಲಸದ ಬಗ್ಗೆ ಈ ವೀಡಿಯೋದಿಂದ ತಿಳಿದುಕೊಳ್ಳಿ: ಸಂವಿಧಾನಫೆಲೋಶಿಪ್ ವೀಡಿಯೊ