ಎಫ್.ಐ.ಆರ್ (FIR) ಆಧರಿಸಿ ಪೊಲೀಸರು ನೇರವಾಗಿ ಬಂಧಿಸಬಹುದೆ?
ಈ ವೀಡಿಯೋ FIR ಆಧರಿಸಿ ಪೊಲೀಸರು ನಿಮ್ಮನ್ನು ಬಂಧಿಸಬಹುದಾದ ಪರಿಸ್ಥಿತಿಗಳನ್ನು ವಿವರಿಸುತ್ತದೆ. ಮತ್ತು ಅಂತಹಾ ಸಂಧರ್ಭಗಳಲ್ಲಿ ನಿಮ್ಮ ಹಕ್ಕುಗಳನ್ನು ತಿಳಿಸುತ್ತದೆ. ಅರ್ನೆಶ್ ಕುಮಾರ್ ಗೈಡ್ಲೈನ್ಸ್ ಪ್ರಕಾರ ಪೊಲೀಸರು ಏನು ಮಾಡಬಹುದು ಮತ್ತು ನಿಮ್ಮ ವಿರುದ್ಧ FIR ಆದಲ್ಲಿ ನಿಮ್ಮ ಪಾತ್ರವೇನು ಎಂದು ಈ ವೀಡಿಯೋ ತಿಳಿಸುತ್ತದೆ.
This video explains the circumstances under which the police can arrest you based on an FIR. And your rights in such circumstances. According to the Arnesh Kumar Guidelines, this video explains what the police can do and what your role is if an FIR is filed against you.