ಸ್ಪಷ್ಟವಾದ, ಕಾನೂನುಬದ್ಧವಾಗಿ ಮಾನ್ಯವಾದ ಮತ್ತು ನವೀಕೃತವಾದ ಉಯಿಲು ನಿಮ್ಮ ಸ್ವತ್ತುಗಳನ್ನು ರಕ್ಷಿಸುತ್ತದೆ ಮತ್ತು ನಿಮ್ಮ ಆಸ್ತಿಯು ನಿಮ್ಮ ಇಚ್ಛೆಗೆ ಅನುಗುಣವಾಗಿಯೇ ವಿತರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವ ಅತ್ಯುತ್ತಮ ಮಾರ್ಗವಾಗಿದೆ.
ವಿಲ್ ಗಳು/ ಉಯಿಲುಗಳು
ಈ ವಿವರಣೆಯು ವಿಲ್ ಅಥವಾ ಉಯಿಲುಗಳನ್ನು ಕುರಿತಾಗಿ ಇದೆ ಮತ್ತು ಒಬ್ಬ ವ್ಯಕ್ತಿಯು ತಮ್ಮ ಇಚ್ಛೆಗೆ ಅನುಸಾರವಾಗಿ ಅವರ ಮರಣದ ನಂತರ ಆಸ್ತಿ ಅಥವಾ ಸ್ವತ್ತುಗಳನ್ನು ಹೇಗೆ ವಿತರಿಸಬಹುದು ಎಂಬುದನ್ನು ಚರ್ಚಿಸುತ್ತದೆ.