ನಿಮ್ಮ ಧರ್ಮದ ಆಧಾರದ ಮೇಲೆ, ನಿಮ್ಮ ಸಾವಿನ ನಂತರ ನಿಮ್ಮ ಸ್ವತ್ತುಗಳು ಮತ್ತು ಆಸ್ತಿಯನ್ನು ಹೇಗೆ ವಿತರಿಸಲಾಗುತ್ತದೆ ಎಂಬುದರ ಕುರಿತು ವಿಭಿನ್ನ ನಿಯಮಗಳಿವೆ. ಆದಾಗ್ಯೂ, ನೀವು ಉಯಿಲು ಮಾಡಿದರೆ, ನಿಮ್ಮ ಸ್ವತ್ತುಗಳು ಮತ್ತು ಆಸ್ತಿಯನ್ನು ನೀವು ಆಯ್ಕೆ ಮಾಡಿದ ವ್ಯಕ್ತಿಗಳ ನಡುವೆಯೇ ಹಂಚಲಾಗುತ್ತದೆ.

ಉಯಿಲು ಮಾಡುವುದು

ಕೊನೆಯ ಅಪ್ಡೇಟ್ Oct 16, 2024

ನೀವು ನಿಮ್ಮ ಜೀವಿತಾವಧಿಯ ಯಾವುದೇ ಸಮಯದಲ್ಲಿಯೂ ಉಯಿಲು ಮಾಡಬಹುದು. ಅದಕ್ಕೆ : ಸ್ವಸ್ಥ ಮಾನಸಿಕ ಆರೋಗ್ಯ ಹೊಂದಿರುವ ವ್ಯಕ್ತಿಯಾಗಿರಬೇಕು , ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು . ಉಯಿಲು ಮಾಡುವ ವ್ಯಕ್ತಿಗೆ ತಾನು ಏನು ಮಾಡುತ್ತಿದ್ದೇನೆಂಬ ಅರಿವಿರಬೇಕು. ದೃಷ್ಟಾಂತವಾಗಿ, ಮಾನಸಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಯು ತಾನು ಏನು ಮಾಡುತ್ತಿದ್ದಾನೆ ಎಂಬ ಅರಿವು ಇದ್ದಾಗ ಸಹ ವಿಲ್ ಮಾಡಬಹುದು. ಒಬ್ಬ ವ್ಯಕ್ತಿಯು ಮದ್ಯದ ಪ್ರಭಾವಕ್ಕೆ ಒಳಗಾಗಿದ್ದರೆ ಮತ್ತು ಅವರು ಏನು ಮಾಡುತ್ತಿದ್ದಾರೆಂದು ತಿಳಿದಿಲ್ಲದಿದ್ದರೆ, ಅವರು ಉಯಿಲು ಮಾಡಲು ಸಾಧ್ಯವಿಲ್ಲ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.