ನಮ್ಮ ಸಂವಿಧಾನ

Last updated on Jul 13, 2024

ಸಂವಿಧಾನದ ಪೀಠಿಕೆ - ಭಾರತದ ಪ್ರಜೆಗಳಾದ ನಾವು

ಭಾರತದ ಸಂವಿಧಾನವು ಜನವರಿ ೨೬, ೧೯೫೦ ರಂದು ಜಾರಿಗೆ ಬಂತು. ‘ಭಾರತದ ಪ್ರಜೆಗಳಾದ ನಾವು ‘ ನಮ್ಮ ಸಂವಿಧಾನವನ್ನು ನಮೆಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸ್ಕೊಂಡಿದ್ದೇವೆ. ಪೀಠಿಕೆಯಲ್ಲಿ ‘ಭಾರತದ ಪ್ರಜೆಗಳಾದ ನಾವು’ ಎಂಬ ಪದಗಳ ಬಳಕೆಯ ಮಹತ್ವವನ್ನು ನಮ್ಮ ನ್ಯಾಯ ಸಂವಿಧಾನ ಫೆಲೋ ಮನೋರಂಜನಿ ಅವರು ತಿಳಿಸುತ್ತಾರೆ, ನೋಡಿ! ಈ ವೀಡಿಯೊ ಅನ್ನು ನಾವು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂದರೇನು ಮತ್ತು ಅಂತಹ ಮೊಕದ್ದಮೆಗಳ ಪರಿಣಾಮವಾಗಿ ಜನರಿಗೆ ಸಿಕ್ಕ ಹಕ್ಕು/ರಕ್ಷಣೆಗಳ ಬಗ್ಗೆ ನಮ್ಮ 2022-2023 ಸಾಲಿನ ಸಂವಿಧಾನ ಫೆಲೋ ಮನೋರಂಜನಿ ಅವರು ತಿಳಿಸುತ್ತಾರೆ, ನೋಡಿ!

ಈ ವಿಡಿಯೋ ಅನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಜನೆಯಲ್ಲಿ ಪ್ರಕಟಿಸುತ್ತಿದ್ದೇವೆ.

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.